ಸಾಗರದಲ್ಲಿ ಮನೆ ಕಳ್ಳತನ ಕೇಸ್, ಹೊಳೆಹೊನ್ನೂರಿನಲ್ಲಿ ಕಳ್ಳ ಅರೆಸ್ಟ್

271121 Sagara Thief Arrest by Police

ಶಿವಮೊಗ್ಗ ಲೈವ್.ಕಾಂ | SAGARA NEWS | 27 ನವೆಂಬರ್ 2021 ಮನೆ ಹೆಂಚು ಇಳಿಸಿ ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಪೊಲೀಸರು ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ ಆರು ಲಕ್ಷಕ್ಕೂ ಹೆಚ್ಚು ಮೊತ್ತದ ಚಿನ್ನಾಭರಣ ಮತ್ತು ಒಂದು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಹೊಳೆಹೊನ್ನೂರಿನ ಸುರೇಶ್ (24) ಬಂಧಿತ ಆರೋಪಿ. ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಏನಿದು ಪ್ರಕರಣ? ಸಾಗರದ ಬೆಳಲಿಮಕ್ಕಿಯ ಮೊದಲ ಅಡ್ಡರಸ್ತೆಯ ಕಮಲಾಕರ ಎಂಬುವವರ ಮನೆ ಕಳ್ಳತನವಾಗಿತ್ತು. ಮನೆ … Read more

ಶಿವಮೊಗ್ಗದ ಟಿಪ್ಪುನಗರದಲ್ಲಿ ಗಾಂಜಾ ಮಾರುತ್ತಿದ್ದ ಟ್ಯೂಬ್, ನೇಪಾಳಿ ಅರೆಸ್ಟ್

Tunga Nagara Police station building

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 NOVEMBER 2020 ಟಿಪ್ಪು ನಗರದಲ್ಲಿ ಬೈಕ್‍ ನಿಲ್ಲಿಸಿಕೊಂಡು ಗಾಂಜಾ ಮಾರುತ್ತಿದ್ದವರ ಮೇಲೆ ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ಇಬ್ಬರನ್ನು ಬಂಧಿಸಿದ್ದು, ಗಾಂಜಾ ಮತ್ತು ಬೈಕನ್ನು ವಶಕ್ಕೆ ಪಡೆಯಲಾಗಿದೆ. ಟಿಪ್ಪುನಗರದ ಅಯೂಬ್ ಖಾನ್ ಅಲಿಯಾಸ್ ಅಯೂಬ್ ಟ್ಯೂಬ್ (21), ಕೆಳಗಿನ ತುಂಗಾನಗರದ ಸಲ್ಮಾನ್ ಅಲಿಯಾಸ್ ನೇಪಾಳಿ ಸಲ್ಮಾನ್ (20) ಬಂಧಿತರು. ಟಿಪ್ಪುನಗರದಲ್ಲಿ ಇವರು ಗಾಂಜಾ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಬಂಧಿತರಿಂದ 100 … Read more

ಶಿವಮೊಗ್ಗದ ಗೋಪಾಳ ಸಮೀಪ ದರೋಡೆಗೆ ಹೊಂಚು ಹಾಕಿದ್ದ ಇಬ್ಬರು ಅರೆಸ್ಟ್

071120 Tunganagara Police Arrest Thieves 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 7 NOVEMBER 2020 ಶಿವಮೊಗ್ಗದ ಗೋಪಾಳ ಸಮೀಪ ದರೋಡೆಗೆ ಹೊಂಚು ಹಾಕಿದ್ದ ಇಬ್ಬರನ್ನು ತುಂಗಾ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೋಪಾಳದಿಂದ ಅನುಪಿನಕಟ್ಟೆಗೆ ಹೋಗುವ ಮಾರ್ಗದಲ್ಲಿ ಇರುವ ಚಾನಲ್‍ನ ಸೇತುವೆ ಬಳಿ ದರೋಡೆಗೆ ಸಂಚು ರೂಪಿಸಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಜೆ.ಪಿ.ನಗರದ ಜುಬೇರ್ ಅಲಿಯಾಸ್ ಜುಬೇರ್  ಉಲ್ಲಾ (28), ಸಾದಿಕ್ ಶೇಖ್ (35) ಬಂಧಿತರು. ಟಿಪ್ಪು ನಗರದ ಕುಲ್ಡ ರಿಯಾಜ್, ನೇಪಾಳಿ ಸಲ್ಮಾನ್, … Read more