ಶಿವಮೊಗ್ಗದಲ್ಲಿ ಜೋರು ಗಾಳಿ, ದಟ್ಟ ಮೋಡ, ಧರೆಗುರುಳಿದ ಮರ, ವಿದ್ಯುತ್‌ ಕಂಬಗಳು

Tree-and-Electric-Pole-fell-in-Mattur-Road-in-Shimoga

SHIVAMOGGA LIVE NEWS | 10 MAY 2023 SHIMOGA : ನಗರದಲ್ಲಿ ಸಂಜೆ ವೇಳೆಗೆ ಜೋರು ಗಾಳಿ (Wind) ಬೀಸಿದ್ದು, ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ರಾತ್ರಿ ವೇಳೆಗೆ ಜೋರು ಮಳೆಯಾಗುವ ಸಾಧ್ಯತೆ ಇದೆ. ಇನ್ನು ಗಾಳಿ ಬೀಸಿದ ರಭಸಕ್ಕೆ ಮರಗಳು ಬುಡ ಮೇಲಾಗಿವೆ. ವಿದ್ಯುತ್‌ ಕಂಬಗಳು ರಸ್ತೆಗುರುಳಿವೆ. ಸಂಜೆ ವೇಳೆಗೆ ಶಿವಮೊಗ್ಗ ನಗರ ಮತ್ತು ಸುತ್ತಮುತ್ತ ಭಾರಿ ಗಾಳಿ (Wind) ಬೀಸಿತು. ಇದರಿಂದ ಅಲ್ಲಲ್ಲಿ ರೆಂಬೆ, ಕೊಂಬೆಗಳು ರಸ್ತೆಗಳ ಮೇಲೆ ಬಿದ್ದಿವೆ. ಮತ್ತೂರು ಮಳಲಕೊಪ್ಪ … Read more

ಶಿಕಾರಿಪುರದಲ್ಲಿ ಅತಿ ಹೆಚ್ಚು, ಶಿವಮೊಗ್ಗದಲ್ಲಿ ಬಹಳ ಕಡಿಮೆ, ಸಂಜೆ 5ರವರೆಗೆ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ?

Woman-Came-to-vote-with-their-new-born

SHIVAMOGGA LIVE NEWS | 10 MAY 2023 SHIMOGA : ಜಿಲ್ಲೆಯಾದ್ಯಂತ ಸಂಜೆ 5 ಗಂಟೆವರೆಗೆ ಶೇ.70.43ರಷ್ಟು ಮತದಾನವಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ (Voting Percentage). ಶಿವಮೊಗ್ಗ ನಗರದಲ್ಲಿ ಕಡಿಮೆ ಮತದಾನವಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.70.56, ಭದ್ರಾವತಿಯಲ್ಲಿ ಶೇ.68.59, ಶಿವಮೊಗ್ಗದಲ್ಲಿ ಶೇ.61.19, ತೀರ್ಥಹಳ್ಳಿಯಲ್ಲಿ ಶೇ.73.2, ಶಿಕಾರಿಪುರದಲ್ಲಿ ಶೇ.77.52, ಸೊರಬದಲ್ಲಿ ಶೇ.75.31, ಸಾಗರದಲ್ಲಿ ಶೇ.69.90ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು … Read more

ಗೌರಿ ಇನ್ನಿಲ್ಲ, ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ ಗೌರವ ನಮನ, ಯಾರಿದು ಗೌರಿ? ಈಕೆಯ ಹಿರಿಮೆ ಏನು?

Police-Dog-Squad-Gowri-Dies

SHIVAMOGGA LIVE NEWS | 10 MAY 2023 SHIMOGA : ಪೊಲೀಸ್‌ ಇಲಾಖೆಯ ಅಪರಾಧ ಪತ್ತೆ ದಳದ ಪ್ರಮುಖ ಶ್ವಾನ (Dog Squad) ಗೌರಿ ಕೊನೆಯುಸಿರೆಳೆದಿದೆ. ಅನಾರೋಗ್ಯ ಹಿನ್ನೆಲೆ ಇವತ್ತು ಬೆಳಗ್ಗೆ ಗೌರಿ ಸಾವನ್ನಪ್ಪಿದೆ. ಸರ್ಕಾರಿ ಗೌರವದೊಂದಿಗೆ ಶ್ವಾನದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಿವಮೊಗ್ಗದ ಡಿಎಆರ್‌ ಪೊಲೀಸ್‌ ಮೈದಾನದಲ್ಲಿ ಗೌರಿ ಶ್ವಾನಕ್ಕೆ ಅಂತಿಮ ನಮನ ಸಲ್ಲಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಗೌರಿಗೆ ಗೌರವ ಸಲ್ಲಿಸಿದರು. ಇದನ್ನೂ ಓದಿ – ಬೆಳಗ್ಗೆಯಿಂದ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಶೇ.50ಕ್ಕಿಂತಲೂ ಹೆಚ್ಚು ಮತದಾನ, 3 ಗಂಟೆವರೆಗೆ ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್?

Shimoga-District-voting-percentage

SHIVAMOGGA LIVE NEWS | 10 MAY 2023 SHIMOGA : ಜಿಲ್ಲೆಯಾದ್ಯಂತ ಮಧ್ಯಾಹ್ನ 3 ಗಂಟೆಗೆ ಶೇ.55.39ರಷ್ಟು ಮತದಾನವಾಗಿದೆ (voting percentage). ಶಿಕಾರಿಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ. ಸಾಗರದಲ್ಲಿ ಕಡಿಮೆ ಮತದಾನವಾಗಿದೆ. ಇದನ್ನೂ ಓದಿ – ಬೆಳಗ್ಗೆಯಿಂದ ಈ ಊರಲ್ಲಿ ಚಲಾವಣೆಯಾಗಿದ್ದು ಎರಡೇ ಮತ, ಮತಗಟ್ಟೆಯಿಂದ ನೂರು ಮೀಟರ್‌ ದೂರ ಉಳಿದ ಜನ ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.58.25, ಭದ್ರಾವತಿಯಲ್ಲಿ ಶೇ.53.16, ಶಿವಮೊಗ್ಗದಲ್ಲಿ ಶೇ.50.02, ತೀರ್ಥಹಳ್ಳಿಯಲ್ಲಿ ಶೇ.60, ಶಿಕಾರಿಪುರದಲ್ಲಿ ಶೇ.61.08, ಸೊರಬದಲ್ಲಿ ಶೇ.54, … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತದಾನ ಚುರುಕು, ಶಿಕಾರಿಪುರದಲ್ಲಿ ಹೆಚ್ಚು, ಭದ್ರಾವತಿಯಲ್ಲಿ ಕಡಿಮೆ, ಎಲ್ಲೆಲ್ಲಿ ಎಷ್ಟಾಗಿದೆ ವೋಟಿಂಗ್?

Voting-in-Shimoga-District.

SHIVAMOGGA LIVE NEWS | 10 MAY 2023 SHIMOGA : ಜಿಲ್ಲೆಯಾದ್ಯಂತ ಮಧ್ಯಾಹ್ನ 1 ಗಂಟೆಗೆ ಶೇ.41.04ರಷ್ಟು ಮತದಾನವಾಗಿದೆ. ಶಿಕಾರಿಪುರ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾನವಾಗಿದೆ (Voting Percentage). ಭದ್ರಾವತಿಯಲ್ಲಿ ಕಡಿಮೆ ಮತದಾನವಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮತದಾನ? ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ. 40.39, ಭದ್ರಾವತಿಯಲ್ಲಿ ಶೇ. 37.92, ಶಿವಮೊಗ್ಗದಲ್ಲಿ ಶೇ. 40.03, ತೀರ್ಥಹಳ್ಳಿಯಲ್ಲಿ ಶೇ. 44, ಶಿಕಾರಿಪುರದಲ್ಲಿ ಶೇ. 45.02, ಸೊರಬದಲ್ಲಿ ಶೇ. 40.21, ಸಾಗರದಲ್ಲಿ ಶೇ. 43.01ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಶಿವಮೊಗ್ಗ ನಗರದಲ್ಲಿ … Read more

ಶಿವಮೊಗ್ಗ ನಗರದಲ್ಲಿ ಕೈ ಕೊಟ್ಟ ಮತಯಂತ್ರ, ಕೆಲಕಾಲ ಮತದಾನ ಸ್ಥಗಿತ

lection-Breaking-News-Plate.

SHIVAMOGGA LIVE NEWS | 10 MAY 2023 SHIMOGA : ಮತ ಯಂತ್ರದಲ್ಲಿ ದೋಷ (Technical Issue) ಕಾಣಿಸಿಕೊಂಡಿದ್ದು ಶಿವಮೊಗ್ಗದ ಸೈನ್ಸ್‌ ಮೈದಾನದ ಬೂತ್‌ನಲ್ಲಿ ಕೆಲಕಾಲ ಮತದಾನ ಸ್ಥಗಿತವಾಗಿತ್ತು. ಮತಗಟ್ಟೆ ಸಂಖ್ಯೆ 163ರಲ್ಲಿ ಮತ ಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಕೆಲವು ನಿಮಿಷ ಮತದಾನ ಸ್ಥಗಿತಗೊಳಿಸಲಾಗಿತ್ತು. ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಕೈ ಕೊಟ್ಟ ಮತ ಯಂತ್ರ, ಸುಮಾರು ಒಂದು ಗಂಟೆ ಮತದಾನ ಸ್ಥಗಿತ ಸೈನ್ಸ್‌ ಮೈದಾನದ ಮತಗಟ್ಟೆಯಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತಿದ್ದರು. ಈ … Read more

ಚುನಾವಣೆ ಕರ್ತವ್ಯದ ವೇಳೆ ಮದ್ಯಪಾನ, ಇಬ್ಬರು ಅಧಿಕಾರಿಗಳು ಸಸ್ಪೆಂಡ್‌, ಯಾರೆಲ್ಲ ಅಮಾನತಾಗಿದ್ದಾರೆ?

Election-officers-Drunk-taken-to-hospital

SHIVAMOGGA LIVE NEWS | 10 MAY 2023 SHIMOGA : ಮದ್ಯಪಾನ ಮಾಡಿ ಚುನಾವಣಾ ಕರ್ತವ್ಯಕ್ಕೆ (Election Duty) ಹಾಜರಾದ ಇಬ್ಬರು ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ಹಾಜರಾದ ವೇಳೆ ಮದ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಶಿವಮೊಗ್ಗ ಗ್ರಾಮಾಂತರ ವಿಧಾನಸಭೆ ಕ್ಷೇತ್ರದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಇಬ್ಬರು ಅಧಿಕಾರಿಗಳು ಮದ್ಯ ಸೇವನೆ ಮಾಡಿದ್ದರು.‌ ಈ ಹಿನ್ನೆಲೆ ಇಬ್ಬರನ್ನು ಮಸ್ಟರಿಂಗ್‌ ಕೇಂದ್ರದಿಂದ ಶಿವಮೊಗ್ಗದ ಮೆಗ್ಗಾನ್‌ ಅಸ್ಪತ್ರೆಗೆ ಕರೆದೊಯ್ದು … Read more

ಶಿವಮೊಗ್ಗ ಜಿಲ್ಲೆಯಲ್ಲಿ ಈತನಕ ಸಾಗರದಲ್ಲೇ ಹೆಚ್ಚು ಮತದಾನ, ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ವೋಟಿಂಗ್‌?

Voting-in-Shimoga-city

SHIVAMOGGA LIVE NEWS | 10 MAY 2023 SHIMOGA : ಜಿಲೆಯಲ್ಲಿ ಮತದಾನ ಪ್ರಮಾಣ ಬಿರುಸು ಪಡೆದಿದೆ. ಬೆಳಗ್ಗೆ 9 ಗಂಟೆಯ ಬಳಿಕ ಎಲ್ಲಾ ಕ್ಷೇತ್ರದಲ್ಲೂ ಮತದಾರರು (Voting) ಉತ್ಸಾಹದಲ್ಲಿ ಬಂದು ಹಕ್ಕು ಚಲಾಯಿಸುತ್ತಿದ್ದಾರೆ. ಸಾಗರ, ಶಿವಮೊಗ್ಗ ಮತ್ತು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ. ಯಾವ್ಯಾವ ಕ್ಷೇತ್ರದಲ್ಲಿ ಎಷ್ಟಾಗಿದೆ ಮತದಾನ? ಬೆಳಗ್ಗೆ 11 ಗಂಟೆವರೆಗಿನ ಮತದಾನ (Voting) ಪ್ರಮಾಣವನ್ನು ಜಿಲ್ಲಾಡಳಿತ ಪ್ರಕಟಿಸಿದೆ. ಭದ್ರಾವತಿಯಲ್ಲಿ ಶೇ.21.92, ಸಾಗರದಲ್ಲಿ ಶೇ.26.66, ಶಿಕಾರಿಪುರದಲ್ಲಿ ಶೇ.22.01, ಶಿವಮೊಗ್ಗದಲ್ಲಿ ಶೇ. … Read more

ಶಿವಮೊಗ್ಗದಲ್ಲಿ ಬಸ್‌ ಸಿಗದೆ ಪ್ರಯಾಣಿಕರ ಪರದಾಟ, ರೂಟ್‌ ಗೊತ್ತಿಲ್ಲದೆ ಡ್ರೈವರ್‌ಗಳ ಪೇಚಾಟ, ಕಾರಣವೇನು?

BMTC-Bus-to-Shimoga-during-Election

SHIVAMOGGA LIVE NEWS | 10 MAY 2023 SHIMOGA : ಚುನಾವಣಾ ಕಾರ್ತವ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು (Bus) ನಿಯೋಜನೆ ಮಾಡಿರುವುದರಿಂದ ಪ್ರಯಾಣಿಕರು ಪರದಾಡುವಂತಾಯಿತು. ಇನ್ನು, ಬಿಎಂಟಿಸಿ ಬಸ್ಸುಗಳು ಶಿವಮೊಗ್ಗದಲ್ಲಿ ಸಂಚರಿಸುತ್ತಿದ್ದು, ಚಾಲಕರು ಮಾರ್ಗ ಗೊತ್ತಾಗದೆ ಗೊಂದಲಕ್ಕೀಡಾಗಿದ್ದಾರೆ. ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ವಿಭಾಗದ ಕೆಎಸ್‌ಆರ್‌ಟಿಸಿ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ. WATCH VIDEO ಕಾದು ಕಾದು ಸುಸ್ತಾದ ಪ್ರಯಾಣಿಕರು ಬೆಂಗಳೂರು, ದಾವಣಗೆರೆ ಸೇರಿದಂತೆ ವಿವಿಧೆಡೆಗೆ ತೆರಳಲು ಹೆಚ್ಚಿನ ಪ್ರಯಾಣಿಕರು … Read more

ಮತಗಟ್ಟೆಗಳಿಗೆ ತಳಿರು, ತೋರಣ, ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲೆಲ್ಲಿ ಹೇಗೆಲ್ಲ ಸಿದ್ಧವಾಗಿವೆ ಬೂತ್? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

Different-Election-Booths-in-Shimoga

SHIVAMOGGA LIVE NEWS | 9 MAY 2023 SHIMOGA : ವಿಧಾನಸಭಾ ಸಾರ್ವತ್ರಿಕ ಚುನಾವಣೆ (Election) ಮತದಾನವು ಮೇ 10 ರಂದು ನಡೆಯಲಿದೆ. ಮತದಾರರನ್ನು ಸೆಳೆಯಲು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ರೀತಿಯ ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಹಿಳಾ ಮತದಾರರು ಪುರಷ ಮತದಾರರಿಗಿಂತ ಹೆಚ್ಚಾಗಿರುವೆಡೆ ಸಖಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 35 ಸಖಿ ಮತಗಟ್ಟೆಗಳು, 9 ವಿಕಲಚೇತನರ(ಪಿಡಬ್ಲುಡಿ), 1 ಯುವ ಮತದಾರರ ಮತ್ತು 9 ಎತ್ನಿಕ್  ಮತಗಟ್ಟೆಗಳನ್ನು (Election) ಸ್ಥಾಪಿಸಲಾಗಿದೆ. ಶಿವಮೊಗ್ಗ ಗ್ರಾಮಾಂತರ … Read more