ಶಿವಮೊಗ್ಗದಲ್ಲಿ ಮದ್ಯ ಸೇವಿಸಿ ಕರ್ತವ್ಯಕ್ಕೆ ಹಾಜರಾದ ಮತಗಟ್ಟೆ ಅಧಿಕಾರಿಗಳು, ಮುಂದೇನಾಯ್ತು?
SHIVAMOGGA LIVE NEWS | 9 MAY 2023 SHIMOGA : ಊಟದ ವ್ಯವಸ್ಥೆಯಲ್ಲಿ ವಿಳಂಬವಾಗಿದ್ದರಿಂದ ಅಧಿಕಾರಿಗಳು ಸುಮಾರು ಒಂದು ಗಂಟೆ ತಡವಾಗಿ ಮತಗಟ್ಟೆಗಳತ್ತ ತೆರಳುವಂತಾಯಿತು. ಇನ್ನು, ಮತಗಟ್ಟೆ ಅಧಿಕಾರಿಗಳಿಬ್ಬರು ಮದ್ಯಪಾನ (drunk) ಮಾಡಿ ಕರ್ತವ್ಯಕ್ಕೆ ಹಾಜರಾಗಿ, ಮಸ್ಟರಿಂಗ್ ಕೇಂದ್ರದಲ್ಲಿ ಸಿಕ್ಕಿಬಿದ್ದಿದ್ದಾರೆ. ಲೇಟ್ ಆಯ್ತು ಊಟ ಶಿವಮೊಗ್ಗದ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಸ್ಟರಿಂಗ್ ನಡೆಯಿತು. ಮತಗಟ್ಟೆಗಳಿಗೆ ತೆರಳಬೇಕಿದ್ದ ಅಧಿಕಾರಿಗಳು ಬೆಳಗ್ಗೆ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ್ದರು. ಹಾಗಾಗಿ ಜಿಲ್ಲಾಡಳಿತದ ವತಿಯಿಂದಲೆ ಅಧಿಕಾರಿಗಳಿಗೆ ಊಟದ … Read more