ಮಂಗಳದ ಪಾರಂಪರಿಕ ನಾಟಿ ವೈದ್ಯ ಶಿವಣ್ಣಗೌಡ ನಿಧನ, ಇಲ್ಲಿದೆ ಅವರ ಕುರಿತ 4 ಪ್ರಮುಖಾಂಶ
SHIVAMOGGA LIVE NEWS, 7 FEBRUARY 2025 ತೀರ್ಥಹಳ್ಳಿ : ಪಾರಂಪರಿಕ ನಾಟಿ ಔಷಧ ವೈದ್ಯ (Healer) ಇಲ್ಲಿನ ಮಂಗಳ ಗ್ರಾಮದ ಎಂ.ಬಿ.ಶಿವಣ್ಣಗೌಡ (88) ಗುರುವಾರ ಬೆಳಗ್ಗೆ ನಿಧನರಾದರು. ಕಳೆದ 5 ದಶಕದಿಂದ ಕೋಣಂದೂರು ಸಮೀಪದ ಮಂಗಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಗುರುವಾರ ಸಂಜೆ ಮಂಗಳ ಗ್ರಾಮದಲ್ಲಿ ಶಿವಣ್ಣಗೌಡ ಅವರ ಅಂತ್ಯಕ್ರಿಯೆ ನೆರವೇರಿತು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಂಬಳ, ಟ್ರ್ಯಾಕ್ ನಿರ್ಮಾಣಕ್ಕೆ ಗುದ್ದಲಿ ಪೂಜೆ, ಯಾವಾಗ? ಎಲ್ಲಿ ನಡೆಯುತ್ತೆ?