‘ವರ್ಗಾವಣೆಯಾಗಿರುವ 14 ತಹಶೀಲ್ದಾರ್ ಗಳ ಪಟ್ಟಿ ಕೊಡಿ’, ಮಿನಿಸ್ಟರ್ ಎದುರಲ್ಲೇ ಎಂಎಲ್ಎ ಗರಂ
SHIVAMOGGA LIVE NEWS | 26 JANUARY 2023 SHIMOGA| ಸೊರಬ ತಾಲೂಕಿನಲ್ಲಿ 14 ತಹಶೀಲ್ದಾರ್ ಗಳನ್ನು ವರ್ಗಾವಣೆ (transfer list) ಮಾಡಲಾಗಿದೆ ಎಂದು ಕಂದಾಯ ಇಲಾಖೆ ನೌಕರರು ಆರೋಪಿಸಿದ್ದಾರೆ. ವರ್ಗಾವಣೆಯಾದ ತಹಶೀಲ್ದಾರ್ ಗಳ ಪಟ್ಟಿ ಕೊಡುವಂತೆ ಶಾಸಕ ಕುಮಾರ್ ಬಂಗಾರಪ್ಪ ಅವರು ಜಿಲ್ಲಾಧಿಕಾರಿ ಅವರಿಗೆ ಪಟ್ಟು ಹಿಡಿದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ವಿಚಾರ ಪ್ರಸ್ತಾಪಿಸಿದ ಶಾಸಕ … Read more