GOOD NEWS | ಕರೋನ ಜಾಗೃತಿಗೆ ಶಿವಮೊಗ್ಗ ಪೊಲೀಸರಿಂದ ಹಾಡು, ವಿಡಿಯೋ ವೈರಲ್
ಶಿವಮೊಗ್ಗ ಲೈವ್.ಕಾಂ |SHIMOGA NEWS | 26 NOVEMBER 2020 ಕರೋನ ಮಹಾಮಾರಿ ವಿರುದ್ಧ ಜಾಗೃತಿಗೆ ಶಿವಮೊಗ್ಗ ಪೊಲೀಸರು ಮತ್ತೊಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಗೀತೆ ರಚಿಸಿ, ಶಿವಮೊಗ್ಗದಲ್ಲಿ ಕರೋನ ಜಾಗೃತಿ ಜೊತೆಗೆ, ಆದೇಶಗಳನ್ನು ಪಾಲಿಸುವಂತೆ ಮನವಿ ಮಾಡಿದ್ದಾರೆ. ಪೊಲೀಸರದ್ದೇ ಸಾಹಿತ್ಯ, ಸಂಗೀತ, ಗಾಯನ ಕರೋನ ಕುರಿತ ಆಲ್ಬಂ ಸಾಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಹಾಡಿಗೆ ಪೊಲೀಸರದ್ದೇ ಸಾಹಿತ್ಯ, ಪೊಲೀಸರೆ ಸಂಗೀತ ನೀಡಿದ್ದಾರೆ. ಪೊಲೀಸರೆ ಹಾಡಿರುವುದು ವಿಶೇಷ. ತುಂಗಾ ನಗರ ಠಾಣೆ ಸಿಬ್ಬಂದಿ ಪ್ರಶಾಂತ್ … Read more