ಶಿವಮೊಗ್ಗ | ಮಧ್ಯಾಹ್ನ 3 ಗೆಂಟೆವರೆಗೆ 10 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಮತದಾನ, ಎಲ್ಲೆಲ್ಲಿ ಎಷ್ಟಾಗಿದೆ ವೋಟಿಂಗ್?

Shimoga-loksabha-3-am-report.

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಮತದಾನ ಮತ್ತಷ್ಟು ಚುರುಕುಗೊಂಡಿದೆ. ಮಧ್ಯಾಹ್ನ 3 ಗಂಟೆವರೆಗೆ ಶೇ.58.04ರಷ್ಟು ಮತದಾನವಾಗಿದೆ. ಈತನಕ 10,14,226 ಮತದಾರರು ಹಕ್ಕು ಚಲಾಯಿಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಶಿವಮೊಗ್ಗ ಗ್ರಾಮಾಂತರದಲ್ಲಿ ಶೇ.61.63, ತೀರ್ಥಹಳ್ಳಿ ಶೇ.60.01, ಸಾಗರ ಶೇ.59.26, ಭದ್ರಾವತಿ ಶೇ.53.28, ಶಿಕಾರಿಪುರ ಶೇ.60.75, ಸೊರಬ ಶೇ.59.58, ಬೈಂದೂರು ಶೇ.58.41, ಶಿವಮೊಗ್ಗ ಶೇ.53.16ರಷ್ಟು ಮತದಾನವಾಗಿದೆ. ‌ಇದನ್ನೂ ಓದಿ – ಶಿವಮೊಗ್ಗದಲ್ಲಿ ಮಧ್ಯಾಹ್ನ 1 ಗಂಟೆವರೆಗೆ … Read more

ಶಿವಮೊಗ್ಗ ಲೋಕಸಭೆ ಚುನಾವಣೆಗೆ ಮತದಾನ ಬಿರುಸು, ಬೆಳಗ್ಗೆ 11 ಗಂಟೆವರೆಗೆ ಎಷ್ಟಾಗಿದೆ ಮತದಾನ?

Shimoga-loksabha-11-am-report

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ.27.21ರಷ್ಟು ಮತದಾನವಾಗಿದೆ. ಈವರೆಗೂ 4,73,585 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಬೈಂದೂರುನಲ್ಲಿ ಶೇ.31.22, ತೀರ್ಥಹಳ್ಳಿ ಶೇ.28.64, ಶಿವಮೊಗ್ಗ ಶೇ.26.83, ಶಿಕಾರಿಪುರ ಶೇ.24.64, ಸಾಗರ ಶೇ.29.56, ಶಿವಮೊಗ್ಗ ಗ್ರಾಮಾಂತರ ಶೇ.27.02, ಸೊರಬ ಶೇ.25.02, ಭದ್ರಾವತಿ ಶೇ.24.33 ರಷ್ಟು ಮತದಾನವಾಗಿದೆ. ಇದನ್ನೂ ಓದಿ – ‘ನಿನ್ನೆಯಿಂದ ವಿಡಿಯೋ ಹರಿಬಿಟ್ಟು ಅಪಪ್ರಚಾರ’, ಈಶ್ವರಪ್ಪ ಆರೋಪ, ಏನದು ವಿಡಿಯೋ?

ಶಿವಮೊಗ್ಗ ಲೋಕಸಭೆ, ಬೆಳಗ್ಗೆ 9 ಗಂಟೆವರೆಗೆ ಎಷ್ಟಾಗಿದೆ ಮತದಾನ? ಯಾವ ಕ್ಷೇತ್ರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

upto-9-am-voting-in-Shimoga-loksabha-constituency.

SHIVAMOGGA LIVE NEWS | 7 MAY 2024 ELECTION NEWS : ಶಿವಮೊಗ್ಗ ಕ್ಷೇತ್ರದಾದ್ಯಂತ ಮತದಾನ ಬಿರುಸಾಗಿದೆ. ಬೆಳಗ್ಗೆ 9 ಗಂಟೆ ಹೊತ್ತಿಗೆ ಶೇ.11.45ರಷ್ಟು ಮತದಾನವಾಗಿದೆ. ಬೈಂದೂರು, ಶಿವಮೊಗ್ಗ ಮತ್ತು ಸಾಗರದಲ್ಲಿ ಹೆಚ್ಚು ಮತದಾನವಾಗಿದೆ. ಬೈಂದೂರಿನಲ್ಲಿ ಶೇ.13.66, ಸಾಗರ ಶೇ.12.66, ಶಿವಮೊಗ್ಗ ಗ್ರಾಮಾಂತರ ಶೇ.11.6, ಸೊರಬ ಶೇ.9.76, ಶಿವಮೊಗ್ಗ ಶೇ.12.77, ತೀರ್ಥಹಳ್ಳಿ ಶೇ.11.87, ಭದ್ರಾವತಿ ಶೇ.10.37, ಶಿಕಾರಿಪುರ ಶೇ.9.28ರಷ್ಟು ಮತದಾನವಾಗಿದೆ. ಇದನ್ನೂ ಓದಿ – ಮುಂಗಾರು ಬಗ್ಗೆ ಹವಾಮಾನ ಅಧ್ಯಯನ ಸಂಸ್ಥೆಗಳ ಮಹತ್ವದ ಭವಿಷ್ಯ, ಈ ಬಾರಿ … Read more