ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್‌ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್
ರೈಲ್ವೆ ಸುದ್ದಿ : ತಾಳಗುಪ್ಪ ಮತ್ತು ಶಿವಮೊಗ್ಗದಿಂದ ವಿವಿಧೆಡೆ ಇಡಿ ದಿನ ನಿರಂತರವಾಗಿ ರೈಲುಗಳು (Train) ಸಂಚರಿಸುತ್ತವೆ. ಬೆಳಗ್ಗೆಯಿಂದ ಯಾವೆಲ್ಲ ರೈಲುಗಳು ಎಷ್ಟು ಹೊತ್ತಿಗೆ ಸಂಚರಿಸುತ್ತವೆ. ಇಲ್ಲಿದೆ ಕಂಪ್ಲೀಟ್ ವಿವರ. ತಾಳಗುಪ್ಪದಿಂದ ಹೊರಡುವ ರೈಲುಗಳ ಸಮಯ ಬೆಳಗ್ಗೆ 5.20 : ತಾಳಗುಪ್ಪ ಬೆಂಗಳೂರು ಇಂಟರ್‌ಸಿಟಿ ಬೆಳಗ್ಗೆ 6.15 : ತಾಳಗುಪ್ಪ ಮೈಸೂರು ಕುವೆಂಪು ಎಕ್ಸ್‌ಪ್ರೆಸ್ ಬೆಳಗ್ಗೆ 11.20 : ತಾಳಗುಪ್ಪ – ಶಿವಮೊಗ್ಗ ವಿಶೇಷ ಪ್ಯಾಸೆಂಜರ್ ಎಕ್ಸ್‌ಪ್ರೆಸ್ ಮಧ್ಯಾಹ್ನ 2.50 : ತಾಳಗುಪ್ಪ – ಮೈಸೂರು ಇಂಟರ್‌ಸಿಟಿ … Read more