ಶಿವಮೊಗ್ಗದಲ್ಲಿ ಮನೆ ಬಾಗಿಲು ಮುರಿದು ಪಾತ್ರೆ, ಸ್ಟೌ ಕಳ್ಳತನ
SHIMOGA NEWS, 3 NOVEMBER 2024 : ಯಾರೂ ಇಲ್ಲದಾಗ ಮನೆ ಬಾಗಲಿನ ಲಾಕ್ ಮುರಿದು ಸುಮಾರು 50 ಸಾವಿರ ರೂ. ಮೌಲ್ಯದ ಪಾತ್ರೆಗಳು (Vessels) ಮತ್ತು ಹೊಟೇಲ್ ಸಾಮಗ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬಾಪೂಜಿ ನಗರದ 5ನೇ ಅಡ್ಡರಸ್ತೆಯಲ್ಲಿರುವ ರವಿಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ರವಿಕುಮಾರ್ ಕೆಲವು ತಿಂಗಳಿಂದ ಮಂಗಳೂರಿನಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಮಣಿಪಾಲದಲ್ಲಿ ವೃದ್ಧರ ಶುಶ್ರೂಷೆ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಇಬ್ಬರು ಮನೆಯಲ್ಲಿ ಇರಲಿಲ್ಲ. ಇದೇ ಸಂದರ್ಭ ಮನೆ … Read more