ಶಿವಮೊಗ್ಗದಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ಅಂಬುಛೇದನ, ರಾವಣ ದಹನ, ಹೇಗಿತ್ತು ಕಾರ್ಯಕ್ರಮ?
ದಸರಾ ಸುದ್ದಿ: ವಿಜಯ ದಶಮಿಯಂದು (Vijayadashami) ಶಿವಮೊಗ್ಗದಲ್ಲಿ ಅಂಬುಛೇದನ ಮಾಡಲಾಯಿತು. ಫ್ರೀಡಂ ಪಾರ್ಕ್‌ನಲ್ಲಿ ಸಾವಿರ ಸಾವಿರ ಜನರ ಸಮ್ಮುಖದಲ್ಲಿ ತಹಶೀಲ್ದಾರ್ ವಿ.ಎಸ್.ರಾಜೀವ್ ಅಂಬುಛೇದನ ಮಾಡಿದರು. ಇದೆ ವೇಳೆ ರಾವಣ ದಹನ, ಸಿಡಿಮದ್ದು ಪ್ರದರ್ಶನ ನಡೆಯಿತು. ಇಲ್ಲಿವೆ ಅಂಬುಛೇದನ ಕಾರ್ಯಕ್ರಮದ ಫೋಟೊಗಳು ಇದನ್ನೂ ಓದಿ » ಶಿವಮೊಗ್ಗ ದಸರಾದಲ್ಲಿ ವೈಭವದ ಮೆರವಣಿಗೆ, ಇಲ್ಲಿದೆ 15 ಫೋಟೊಗಳು Vijayadashami