ಶಿವಮೊಗ್ಗ ಸಿಟಿಯ ಎಲ್ಲ ಮತಗಟ್ಟೆ, ಕಾಲೇಜುಗಳಿಗೆ ಬರಲಿದೆ ಮತ ಯಂತ್ರದ ವಾಹನ, ಕಾರಣವೇನು?
SHIVAMOGGA LIVE NEWS | 3 JANUARY 2023 SHIMOGA : ಮತದಾರರ ಜಾಗೃತಿ ಮತ್ತು ಇವಿಎಂ ಯಂತ್ರಗಳ ಪ್ರಾತ್ಯಕ್ಷಿಕೆ ಉದ್ದೇಶಕ್ಕೆ ತಯಾರಿಸಲಾದ ಸಂಚಾರಿ ವಾಹನಕ್ಕೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ಚಾಲನೆ ನೀಡಿದರು. ಇದೆ ವೇಳೆ ಕಾಲೇಜು ವಿದ್ಯಾರ್ಥಿನಿಯರು ಅಣಕು ಮತದಾನ ಮಾಡಿದರು. ವಿದ್ಯುನ್ಮಾನ ಯಂತ್ರಗಳ ಬಳಕೆ ಮತ್ತು ನಿಖರತೆ ಬಗ್ಗೆ ತಿಳಿಸಲು ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ನಗರ ಮತ್ತು ಹಳ್ಳಿಗಳ ಎಲ್ಲ ಮತದಾರರನ್ನೂ ಈ ಸಂಚಾರಿ ವಾಹನ ತಲುಪಲಿದೆ. ಈ ವಾಹನ ಶಿವಮೊಗ್ಗ ನಗರದ … Read more