ಲಿಂಗನಮಕ್ಕಿ ಡ್ಯಾಂಗೆ ಒಳ ಹರಿವು ಇಳಿಕೆ, ಇವತ್ತು ಎಷ್ಟು ನೀರು ಹರಿದು ಬರುತ್ತಿದೆ?

-Linganamakki-Dam-General-Image

SHIVAMOGGA LIVE NEWS | 10 JULY 2024 DAM LEVEL : ಮಳೆ ಪ್ರಮಾಣ ಇಳಿಕೆಯಾದ ಹಿನ್ನೆಲೆ ಲಿಂಗನಮಕ್ಕಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಇವತ್ತು ಲಿಂಗನಮಕ್ಕಿ ಜಲಾಶಯದ ಒಳ ಹರಿವು 13,659 ಕ್ಯೂಸೆಕ್‌ ದಾಖಲಾಗಿದೆ. ಜಲಾಶಯದ ಗರಿಷ್ಠ ನೀರನ ಸಂಗ್ರಹ ಮಟ್ಟ 1819 ಅಡಿ. ಇವತ್ತಿನ ನೀರಿನ ಮಟ್ಟ 1771.45 ಅಡಿ ಇದೆ. ಈವರೆಗೆ ಸಂಗ್ರಹವಾದ ನೀರು 41.60 ಟಿಎಂಸಿ. ಇದನ್ನೂ ಓದಿ – ಭದ್ರಾ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ಈವರೆಗೂ ಸಂಗ್ರಹವಾಗಿರುವ … Read more

ಭದ್ರಾ ಜಲಾಶಯಕ್ಕೆ ಇವತ್ತು ಎಷ್ಟಿದೆ ಒಳ ಹರಿವು? ಈವರೆಗೂ ಸಂಗ್ರಹವಾಗಿರುವ ನೀರಿನ ಪ್ರಮಾಣವೆಷ್ಟು?

Bhadra-Dam-General-Image

SHIVAMOGGA LIVE NEWS | 10 JULY 2024 DAM LEVEL : ಹಿನ್ನೀರು ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇರುವುದರಿಂದ ಭದ್ರಾ ಜಲಾಶಯದ ಒಳ ಹರಿವು ಯಥಾಸ್ಥಿತಿಯಲ್ಲಿದೆ. ಇವತ್ತು ಭದ್ರಾ ಜಲಾಶಯಕ್ಕೆ 7356 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. 157 ಕ್ಯೂಸೆಕ್‌ ಹೊರ ಹರಿವು ಇದೆ. ಭದ್ರಾ ಜಲಾಶಯದಲ್ಲಿ ಪ್ರಸ್ತತ 135.2 ಅಡಿಯಷ್ಟು ನೀರಿನ ಸಂಗ್ರಹವಿದೆ. ಈವರೆಗೂ ಡ್ಯಾಂನಲ್ಲಿ 23.719 ಟಿಎಂಸಿಯಷ್ಟು ನೀರು ಭರ್ತಿಯಾಗಿದೆ. ಇದನ್ನೂ ಓದಿ – ತುಂಗಾ ಬಲ, ಎಡದಂಡೆ ಕಾಲುವೆಗಳಿಗೆ ಇವತ್ತಿನಿಂದ ನೀರು

ಭದ್ರಾ ಜಲಾಶಯ ಒಳ ಹರಿವು ಮತ್ತಷ್ಟು ಕುಸಿತ, ಇವತ್ತು ಎಷ್ಟು ನೀರು ಹರಿದು ಬರುತ್ತಿದೆ?

Bhadra-Dam-General-Image

SHIVAMOGGA LIVE NEWS | 8 JULY 2024 DAM LEVEL : ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾದ ಹಿನ್ನೆಲೆ ಭದ್ರಾ ಜಲಾಶಯದ ಒಳ ಹರಿವು ಭಾರಿ ಕುಸಿತ ಕಂಡಿದೆ. ಭದ್ರಾ ಡ್ಯಾಂಗೆ ಇವತ್ತು ಕೇವಲ 8777 ಕ್ಯೂಸೆಕ್‌ ಒಳಹರಿವು ದಾಖಲಾಗಿದೆ. 154 ಕ್ಯೂಸೆಕ್‌ ಹೊರ ಹರಿವು ಇದೆ. ಭದ್ರಾ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಮಟ್ಟ 186 ಅಡಿ. ಇವತ್ತಿನ ನೀರಿನ ಮಟ್ಟ 133.1 ಅಡಿ ಇದೆ. ಈತನಕ 22.436 ಟಿಎಂಸಿ ನೀರು ಸಂಗ್ರಹವಾಗಿದೆ. ಇದನ್ನೂ … Read more

ಲಿಂಗನಮಕ್ಕಿ ಡ್ಯಾಂ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ ನೀರಿನ ಮಟ್ಟ?

-Linganamakki-Dam-General-Image

SHIVAMOGGA LIVE NEWS | 7 JULY 2024 DAM LEVEL : ಶರಾವತಿ ಕಣಿವೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಹಾಗಾಗಿ ಲಿಂಗನಮಕ್ಕಿ ಜಲಾಶಯದ ಒಳ ಹರಿವು ತುಸು ಹೆಚ್ಚಳವಾಗಿದೆ. ಶನಿವಾರ 20 ಸಾವಿರ ಕ್ಯೂಸೆಕ್‌ ಒಳ ಹರಿವು ಇತ್ತು. ಭಾನುವಾರ 29,044 ಕ್ಯೂಸೆಕ್‌ ಒಳ ಹರಿವು ದಾಖಲಾಗಿದೆ. ಜಲಾಶಯದಲ್ಲಿ ಇವತ್ತಿನ ನೀರಿನ ಮಟ್ಟ 1766.70 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ನೀರಿನ ಮಟ್ಟ 1.90 ಅಡಿ ಏರಿಕೆಯಾಗಿದೆ. ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 151.64 ಟಿಎಂಸಿ. … Read more

ಭದ್ರಾ ಜಲಾಶಯದ ಒಳ ಹರಿವು ತುಸು ಹೆಚ್ಚಳ, ಇವತ್ತು ಎಷ್ಟಿದೆ?

Bhadra-Dam-General-Image

SHIVAMOGGA LIVE NEWS | 5 JULY 2024 DAM LEVEL : ಹಿನ್ನೀರು ಭಾಗದಲ್ಲಿ ಮಳೆ ಏರಿಳಿತವಾದಂತೆ ಭದ್ರಾ ಜಲಾಶಯದ ಒಳ ಹರಿವು ಪ್ರಮಾಣ ಹೆಚ್ಚು ಮತ್ತು ಕಡಿಮೆಯಾಗುತ್ತಿದೆ. ಇವತ್ತು ಭದ್ರಾ ಡ್ಯಾಂಗೆ 16,171 ಕ್ಯೂಸೆಕ್‌ ಒಳ ಹರಿವು ಇದೆ. 350 ಕ್ಯೂಸೆಕ್‌ ಹೊರ ಹರಿವು ಇದೆ. ಜಲಾಶಯದ ಪ್ರಸ್ತುತ ನೀರಿನ ಮಟ್ಟ 129.6 ಅಡಿಗೆ ತಲುಪಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 137.2 ಅಡಿ ನೀರು ಇತ್ತು. ಇದನ್ನೂ ಓದಿ – ಲಿಂಗನಮಕ್ಕಿ ಜಲಾಶಯದ … Read more

ತುಂಗಾ, ಭದ್ರಾ, ಲಿಂಗನಮಕ್ಕಿಗೆ ಇವತ್ತು ಎಷ್ಟು ಒಳ ಹರಿವಿದೆ? ನೀರಿನ ಮಟ್ಟ ಎಷ್ಟಿದೆ?

Tunga-Dam-Gajanuru.

SHIVAMOGGA LIVE NEWS | 3 JULY 2024 DAM LEVEL : ಮಲೆನಾಡು ಭಾಗದಲ್ಲಿ ಮಳೆ ಜೋರಾಗಿದೆ. ಹಾಗಾಗಿ ಜಲಾಶಯಗಳಿಗೆ ಉತ್ತಮ ಒಳ ಹರಿವು ಇದೆ. ಮಳೆ ಏರಿಳಿತದಂತೆಯೇ ಒಳ ಹರಿವು ಪ್ರಮಾಣ ಹೆಚ್ಚು ಕಡಿಮೆಯಾಗುತ್ತಿದೆ. ಇವತ್ತು ಯಾವ್ಯಾವ ಜಲಾಶಯಕ್ಕೆ ಎಷ್ಟು ಒಳ ಹರಿವು ಇದೆ ಎಂಬುದರ ವಿವರ ಇಲ್ಲಿದೆ. >  ಲಿಂಗನಮಕ್ಕಿ ಜಲಾಶಯ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1819 ಅಡಿ. ಪ್ರಸ್ತುತ ನೀರಿನ ಮಟ್ಟ 1755 ಅಡಿ ಇದೆ. ಒಳ ಹರಿವು 19,950 … Read more

ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆ, ಇವತ್ತು ಎಷ್ಟಿದೆ ನೀರಿನ ಮಟ್ಟ?

Bhadra-Dam-General-Image

SHIVAMOGGA LIVE NEWS | 26 JUNE 2024 DAM LEVEL : ಮಲೆನಾಡು ಭಾಗದಲ್ಲಿ ಮಳೆ ಬಿರುಸಾಗುತ್ತಿದೆ. ಹಾಗಾಗಿ ಭದ್ರಾ ಜಲಾಶಯದ ಒಳ ಹರಿವು ಹಂತ ಹಂತವಾಗಿ ಏರಿಕೆಯಾಗುತ್ತಿದೆ. ಇದೇ ರೀತಿ ಮಳೆ ಪ್ರಮಾಣ ಮತ್ತು ಒಳ ಹರಿವು ಏರಿಕೆಯಾದರೆ ಈ ಬಾರಿ ಜಲಾಶಯ ಭರ್ತಿಯಾಗಲಿದೆ. ಇವತ್ತು ಬೆಳಗ್ಗೆ 6 ಗಂಟೆಗೆ ಭದ್ರಾ ಜಲಾಶಯದ ಒಳ ಹರಿವು 2276 ಕ್ಯೂಸೆಕ್‌ ದಾಖಲಾಗಿತ್ತು. ಇನ್ನು ನೀರಿನ ಮಟ್ಟ 120 ಅಡಿಗೆ ತಲುಪಿದೆ. 343 ಕ್ಯೂಸೆಕ್‌ ಹೊರಹರಿವು ಇದೆ. … Read more

ಭದ್ರಾ ಜಲಾಶಯದ ಒಳ ಹರಿವು ಕುಸಿತ, ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ, ಇವತ್ತು ಎಷ್ಟಿದೆ ನೀರಿನ ಮಟ್ಟ?

Bhadra-Dam-General-Image.

SHIVAMOGGA LIVE NEWS | 18 JUNE 2024 BHADARAVATHI : ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆ ಸಂಪೂರ್ಣ ತಗ್ಗಿದೆ. ಹಾಗಾಗಿ ಭದ್ರಾ ಜಲಾಶಯದ (Dam) ಒಳ ಹರಿವು ಕುಸಿತ ಕಂಡಿದೆ. ಇದು ಅಚ್ಚುಕಟ್ಟು ಭಾಗದ ರೈತರಲ್ಲಿ ಆತಂಕ ಮೂಡಿಸಿದೆ. ಜೂ.18ರಂದು ಭದ್ರಾ ಜಲಾಶಯದ ಒಳ ಹರಿವು 446 ಕ್ಯೂಸೆಕ್‌ ಇದೆ. 186 ಅಡಿ ಗರಿಷ್ಠ ಸಾಮರ್ಥ್ಯದ ಜಲಾಶಯದಲ್ಲಿ ಇವತ್ತಿಗೆ ನೀರಿನ ಮಟ್ಟ 118.11 ಅಡಿಯಷ್ಟು ಇದೆ. ಒಳ ಹರಿವು ಕಡಿಮೆ ಇರುವುದರಿಂದ ನೀರಿನ ಮಟ್ಟ … Read more

ತುಂಗಾ, ಭದ್ರಾ, ಲಿಂಗನಮಕ್ಕಿಗೆ ಒಳ ಹರಿವು ಕುಸಿತ, ಇವತ್ತು ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು?

tunga-dam-river.

SHIVAMOGGA LIVE NEWS | 15 JUNE 2024 DAM LEVEL : ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತೀವ್ರ ಕಡಿಮೆಯಾಗಿದೆ. ಆದ್ದರಿಂದ ಜಲಾಶಯಕ್ಕೆ ಒಳ ಹರಿವು ಪ್ರಮಾನ ತೀವ್ರ ಕುಸಿತವಾಗಿದೆ. ಲಿಂಗನಮಕ್ಕಿ ಜಲಾಶಯ ಒಟ್ಟು ಅಡಿಗಳಲ್ಲಿ 1819 ಅಡಿ ಇವತ್ತಿನ ನೀರಿನ ಮಟ್ಟ 1745.55 ಅಡಿ ಒಳ ಹರಿವು 314 ಕ್ಯೂಸೆಕ್ ಹೊರ ಹರಿವು 1749.27 ಕ್ಯೂಸೆಕ್ ಭದ್ರಾ ಜಲಾಶಯ ಒಟ್ಟು ಅಡಿಗಳಲ್ಲಿ 186 ಅಡಿ ಇವತ್ತಿನ ನೀರಿನ ಮಟ್ಟ 137 ಅಡಿ ಒಳ ಹರಿವು … Read more

ತುಂಗಾ ಡ್ಯಾಂ ಭರ್ತಿಗೆ ಇನ್ನು ಒಂದೂವರೆ ಅಡಿ ಬಾಕಿ, ಶಿವಮೊಗ್ಗದ ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು?

Bhadra-Dam-General-Image

SHIVAMOGGA LIVE NEWS | 10 JUNE 2024 RAINFALL NEWS : ಶಿವಮೊಗ್ಗ ಮತ್ತ ಚಿಕ್ಕಮಗಳೂರು ಭಾಗದಲ್ಲಿ ಮಳೆಯಾಗುತ್ತಿದೆ. ಆದ್ದರಿಂದ ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೆ (Dam Level) ನೀರಿನ ಒಳ ಹರಿವು ದಾಖಲಾಗುತ್ತಿದೆ. ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಯಾವ್ಯಾವ ಡ್ಯಾಂಗೆ ಎಷ್ಟಿದೆ ಒಳ ಹರಿವು? ಲಿಂಗನಮಕ್ಕಿ ಜಲಾಶಯ 1819 ಅಡಿ (ಗರಿಷ್ಠ), 1745 ಅಡಿ (ಇಂದಿನ ಮಟ್ಟ), 5585 ಕ್ಯೂಸೆಕ್‌ (ಒಳಹರಿವು), 1053.12 ಕ್ಯೂಸೆಕ್‌ (ಹೊರಹರಿವು), ಕಳೆದ ವರ್ಷ ನೀರಿನ … Read more