ವಾಟ್ಸ್‌ಪ್‌ಗೆ ಬರುತ್ತಿದೆ INSTAGRAM ರೀತಿಯ ಫೀಚರ್‌, ಏನದು?

whatsapp-feature-news-thumbnail.webp

JUST MAHITI : ವಾಟ್ಸಪ್‌ನಲ್ಲಿ ಮತ್ತೊಂದು ವಿಭಿನ್ನ ಅಪ್‌ಡೇಟ್‌ ಆಗುತ್ತಿದೆ. Instagramನಲ್ಲಿದ್ದ ಫೀಚರ್‌ ಒಂದನ್ನು ವಾಟ್ಸಪ್‌ನಲ್ಲಿ ಪರಿಚಯಿಸಲು ಸಿದ್ಧತೆಯಾಗುತ್ತಿದೆ. ಇದರಿಂದ ಸ್ಟೇಟಸ್‌ ಪ್ರಿಯರು ಹೆಚ್ಚು ಖುಷಿಯಾಗಲಿದ್ದಾರೆ. ಏನದು ಹೊಸ ಫೀಚರ್‌? ವಾಟ್ಸಪ್‌ನ ಸ್ಟೇಟಸ್‌ ಅಪ್‌ಲೋಡ್‌ ಫೀಚರ್‌ ಅತ್ಯಂತ ಜನಪ್ರಿಯ. ಕೆಲವರು ದಿನನಿತ್ಯದ ವಿವರಗಳನ್ನು ಫೋಟೊ, ವಿಡಿಯೋ ಸಹಿತ ಸ್ಟೇಟಸ್‌ಗೆ ಹಾಕುತ್ತಾರೆ. ಪ್ರತಿ ಸ್ಟೇಟಸ್‌ ಅನ್ನು ಯಾರೆಲ್ಲ ನೋಡಿದರು, ಎಷ್ಟು ಮಂದಿ ವೀಕ್ಷಿಸಿದರು ಎಂದು ಪದೇ ಪದೆ ತಿಳಿಯಲು ಹಂಬಲಿಸುತ್ತಾರೆ. ಇಷ್ಟೆಲ್ಲ ಮಾಡಿಯೂ, ನೋಡಬೇಕಾದವರೆ ಸ್ಟೇಟಸ್‌ ನೋಡದೆ ಇದ್ದರೆ … Read more

ಭದ್ರಾವತಿಯಲ್ಲಿ ಹೊಡೆದಾಟ, ಬಿಗುವಿನ ವಾತಾವರಣ, ಎಲ್ಲಕ್ಕು ಕಾರಣ ವಾಟ್ಸಪ್ ಸ್ಟೇಟಸ್

Clash-at-Bhadravathi-on-Nov-13-night

SHIVAMOGGA LIVE NEWS | 14 NOVEMBER 2022 BHADRAVATHI | ಎರಡು ಪ್ರತ್ಯೇಕ ಅಹಿತಕರ ಘಟನೆಯಲ್ಲಿ ಭದ್ರಾವತಿಯಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣ  ಮಾಡಿತ್ತು. ವಾಟ್ಸಪ್ ಸ್ಟೇಟಸ್ (status) ವಿಚಾರವಾಗಿ ಜಗಳವಾಗಿದ್ದು, ಯುವಕನೊಬ್ಬನ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಮತ್ತೊಂದೆಡೆ ಮತ್ತೊಬ್ಬ ಯುವಕನ ಕೈಗೆ ಚಾಕುವಿನಿಂದ ಗಾಯಗೊಳಿಸಲಾಗಿದೆ. ಪಟ್ಟಣದ ಗಾಂಧಿ ಸರ್ಕಲ್ ನಲ್ಲಿ ಯುವಕರ ಗುಂಪಿನ ಮಧ್ಯೆ ಗಲಾಟೆಯಾಗಿದೆ. ಘಟನೆಯಲ್ಲಿ ಹರೀಶ್, ಗೌತಮ್ ಮತ್ತು ಜಹೀರ್ ಎಂಬುವವರು ಗಾಯಗೊಂಡಿದ್ದಾರೆ. STATUS ವಿಚಾರವಾಗಿ ಕಿರಿಕ್ ಗೌತಮ್ … Read more