ಬಹುಪಾಲು ಕರ್ನಾಟಕಕ್ಕೆ ಇವತ್ತು ಮಳೆ ಅಲರ್ಟ್, ಶಿವಮೊಗ್ಗದ ವಾತಾವರಣ ಹೇಗಿರಲಿದೆ?
ಹವಾಮಾನ ವರದಿ: ಕರ್ನಾಟದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಇವತ್ತು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲೆಗೂ ಅಲರ್ಟ್ ಪ್ರಕಟಿಸಲಾಗಿದೆ. (Weather) ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ ಜೋರು ಬಿಸಿಲಿತ್ತು. ಇವತ್ತೂ ಅದೇ ಮಾದರಿ ವಾತಾವರಣ ಮುಂದುವರೆಯು ಸಾಧ್ಯತೆ ಇದೆ. ಇನ್ನೊಂದೆಡೆ ಹವಾಮಾನ ಇಲಾಖೆಯು ಮಳೆಯಾಗುವ ಮುನ್ಸೂಚನೆ ನೀಡಿದೆ. ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇದನ್ನೂ ಓದಿ » ‘ಕುವೆಂಪು ವಿಶ್ವವಿದ್ಯಾಲಯದಲ್ಲಿ ಪಾಸಾದ ವಿದ್ಯಾರ್ಥಿಗಳು ಫೇಲ್ʼ, NSUI ಗರಂ … Read more