ಶಿವಮೊಗ್ಗದಲ್ಲಿ ಬಿಳಿ ನಂಬರ್ ಬೋರ್ಡ್ ಇರುವ ಕಾರುಗಳು ಬಾಡಿಗೆಗೆ ಓಡಿಸಿದರೆ ಕ್ರಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 12 MARCH 2021 ಬಿಳಿ ನಂಬರ್ ಬೋರ್ಡ್ ಇರುವ ಕಾರುಗಳನ್ನು ಕಾನೂನು ಬಾಹಿರವಾಗಿ ಬಾಡಿಗೆಗೆ ಓಡಿಸಲಾಗುತ್ತಿದೆ. ಇಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ಬಿಳಿ ನಂಬರ್ ಬೋರ್ಡ್ ಇರುವ ವೈಯುಕ್ತಿಕ ಒಡೆತನದ ಕಾರುಗಳಲ್ಲಿ, ಕಾನೂನು ಬಾಹಿರವಾಗಿ ಬಾಡಿಗೆ ಒಪ್ಪಂದ ಮೇರೆಗೆ ಜನರನ್ನು ಕರೆದೊಯ್ಯುಲಾಗುತ್ತಿದೆ. ಇಂತಹ ವಾಹನಗಳನ್ನು ಹಳದಿ ಬಣ್ಣದ ಬೋರ್ಡ್‍ಗೆ ಪರಿವರ್ತಿಸಿಕೊಂಡು ನಿಗದಿತ ತೆರಿಗೆ … Read more