ಸಾಲ ಕೊಡುವುದಿಲ್ಲ ಅಂದಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಚಾಕುವಿನಿಂದ ಹಲ್ಲೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

BHADRAVATHI | ಸಾಲ ಕೊಡುವುದಿಲ್ಲ ಅಂತಾ ಹೇಳಿದ್ದಕ್ಕೆ ಅಂಗಡಿ ಮಾಲೀಕನಿಗೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ (KNIEF ATTACK) ನಡೆಸಲು ಮುಂದಾಗಿದ್ದಾನೆ. ವ್ಯಕ್ತಿ ಚಾಕು ಬೀಸಿದಾಗ ಅಂಗಡಿ ಮಾಲೀಕ ತಪ್ಪಿಸಿಕೊಂಡಿದ್ದಾನೆ. ಆದರೂ ಕುತ್ತಿಗೆ ಬಳಿ ಚಾಕು ತಾಗಿ ಗಾಯವಾಗಿದೆ.

Shimoga Nanjappa Hospital

ಭದ್ರಾವತಿ ತಾಲೂಕು ಕೋಮಾರನಹಳ್ಳಿಯಲ್ಲಿ ವಿಷ್ಣು ನಾಯ್ಕ್ ಎಂಬವವರು ಅಂಗಡಿ ನಡೆಸುತ್ತಿದ್ದಾರೆ. ಅ.7ರಂದು ಸಂಜೆ ಚೇತನ್ ಎಂಬಾತ ಅಂಗಡಿ ಬಳಿ ಬಂದು ಸಿಗರೇಟ್ ಸಾಲವಾಗಿ ಕೊಡುವಂತೆ ಕೇಳಿದ್ದಾನೆ. ವಿಷ್ಣು ನಾಯ್ಕ್ ಸಾಲ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಆಗ ಚೇತನ್ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಹಲ್ಲೆಗೆ (KNIEF ATTACK) ಮುಂದಾಗಿದ್ದಾನೆ.

ಕ್ಲಿಕ್ ಮಾಡಿ ಇದನ್ನೂ ಓದಿ ಪಾರ್ಟ್ ಟೈಮ್ ಜಾಬ್ ಅಂತಾ ಮಹಿಳೆಗೆ 4.54 ಲಕ್ಷ ರೂ. ವಂಚನೆ, ಸ್ವಲ್ಪ ಯಾಮಾರಿದರು ಹಾಕ್ತಾರೆ ಟೋಪಿ

ಚಾಕು ದಾಳಿಯಿಂದ ವಿಷ್ಣು ನಾಯ್ಕ್ ತಪ್ಪಿಕೊಳ್ಳಲು ಯತ್ನಿಸಿದ್ದಾರೆ. ಈ ವೇಳೆ ಚಾಕು (KNIEF ATTACK) ತಾಗಿ ಕುತ್ತಿಗೆ ಬಳಿ ಗಾಯವಾಗಿದೆ. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಕಾಂತಾರಾ ಸಿನಿಮಾ ಪೋಸ್ಟರ್ ಮೇಲೆ ಶಿವಮೊಗ್ಗದಲ್ಲಿ ಅವಹೇಳನಕಾರಿ ಬರಹ, ಕೇಸ್ ದಾಖಲು

ADVERTISEMENT KNIEF ATTACK

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment