ಕೆರೆಗೆ ಉರುಳಿದ ಕಾರು, ಸಿಸಿಟಿವಿ ವಿಡಿಯೋ ವೈರಲ್‌, ಇಲ್ಲಿದೆ ಅಪಘಾತದ ಕಂಪ್ಲೀಟ್‌ ವಿವರ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ರಿಪ್ಪನ್‌ಪೇಟೆ: ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ.

ಚಾಲಕನ ನಿಯಂತ್ರಣ ತಪ್ಪಿದ ಕಾರು ದಿಢೀರ್‌ ಎಡಕ್ಕೆ ತಿರುಗಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಈ ಭಯಾನಕ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಅವಘಡದ ಸಿಸಿಟಿವಿ ದೃಶ್ಯಾವಳಿಯ ಫೋಟೊಗಳು.

Car-Drowned-in-lake-CCTV-footage

Car-Drowned-in-lake-CCTV-footage

Car-Drowned-in-lake-CCTV-footage

Car-Drowned-in-lake-CCTV-footage

Car-Drowned-in-lake-CCTV-footage ಇದನ್ನೂ ಓದಿ » ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಸ್ಥಳೀಯರು

Car mishap near ripponpete

Leave a Comment