ಸಾಗರದಲ್ಲಿ ಪ್ರಾಂತೀಯ ಸಮಾವೇಶ, ಕೋಲ್ಕತ್ತದ ಅವಧೂತರು ಸೇರಿ ಹಲವರು ಭಾಗಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಸಾಗರ: ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಜನವರಿ 25ರಂದು ಮಧ್ಯಾಹ್ನ 2.30ರಿಂದ ಲಯನ್ಸ್‌ ಸಂಸ್ಥೆಯ ಮಲೆನಾಡು ಸಿರಿ ಪ್ರಾಂತೀಯ ಸಮಾವೇಶ (Regional Convention) ನಡೆಯಲಿದೆ ಎಂದು ಲಯನ್ಸ್ ಪ್ರಾಂತೀಯ ಅಧ್ಯಕ್ಷ ಕೆ.ಬಿ.ಮಹಾಬಲೇಶ್ ತಿಳಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದಲ್ಲಿ ವಿವಿಧ ಸೇವಾ ಕಾರ್ಯಗಳಿಗೆ ಚಾಲನೆ ನೀಡುವ ಜೊತೆಗೆ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ. ಕೋಲ್ಕತ್ತದ ಆಚಾರ್ಯ ಪ್ರಿಯಾ ಕೃಷ್ಣಾನಂದ ಅವಧೂತರು, ಸುರೇಶ್ ಪ್ರಭು, ಗಣೇಶ್ ಭಟ್ ಉಪ್ಪೋಣಿ, ರಾಜೀವ್ ಕೋಟ್ಯಾನ್, ಹರಿಪ್ರಸಾದ್ ರೈ ಶ್ರೀನಿವಾಸ್ ಮೂರ್ತಿ, ಅಶ್ವಿನಿಕುಮಾ‌ರ್, ಸವಿತಾ ಮಹಾಬಲೇಶ್ವ‌ರ್ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Total-Readers-of-Shivamogga-Live

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ವಿಚಾರ, ಸಂಸದರಿಗೆ ಮನವಿ, ಏನಿದೆ ಮನವಿ ಕಾಪಿಯಲ್ಲಿ?

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಪ್ರಸನ್ನ ಟಿ., ಎಂ.ಬಿ.ಪುಟ್ಟಸ್ವಾಮಿ, ಎಂ.ನಾಗರಾಜ್, ಆಲ್ಬರ್ಟ್ ವಿಕ್ಟರ್ ಫರ್ನಾಂಡಿಸ್, ಈಳಿ ಶ್ರೀಧರ್, ವಿನಯಕುಮಾರ್, ಬಿ.ಸಿ.ಶಶಿಧರ್ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment