ತೀರ್ಥಹಳ್ಳಿಯ ಮುಡುಬ, ತೂದುರು ಸೇರಿ ಹಲವೆಡೆ ಇಡೀ ದಿನ ಕರೆಂಟ್‌ ಇರಲ್ಲ, ಯಾವಾಗ? ಎಲ್ಲೆಲ್ಲಿ?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ತೀರ್ಥಹಳ್ಳಿ: ವಿದ್ಯುತ್‌ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಅನುಷ್ಠಾನದ ಹಿನ್ನೆಲೆ ನ.11ರಂದು ಬೆಳಗ್ಗೆ 10ರಿಂದ ಸಂಜೆ 6ರ ವರೆಗೆ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ (Power Cut).

ಎಲ್ಲೆಲ್ಲಿ ಕರೆಂಟ್‌ ಇರಲ್ಲ?

ಮುಸ್ಲಿಂ ಪೇಟೆ, ನಿಡಗಳಲೆ, ಮುಡುಬ, 23ನೇ ಮೈಲಿಗಲ್ಲು, ಬಿದರಹಳ್ಳಿ, ಜಂಬುವಳ್ಳಿ, ಪುಟೋಡ್ಲು, ಕೆರೆಕೊಪ್ಪ, ಮಣಿವೆ, ಶೇಡ್ಗಾರ್, ಉಬ್ಬೂರು, ಆರ್ಕೋಡು ಸುತ್ತಲಿನ ಪ್ರದೇಶಗಳು, ಯಡೇಹಳ್ಳಿ ಕ್ರಾಸ್, ಯಡೇಹಳ್ಳಿ, ತೂದೂರು, ಜಾವಳ್ಳಿ, ಮೇಲಿನ ತೂದೂರು, ಬೇಗುವಳ್ಳಿ, ಮೂಡ್ಲು, ದೊಡ್ಡಮನೆ, ಗುತ್ತಿಯಡೇಹಳ್ಳಿ, ಹಳ್ಳಿಬೈಲು, ಇರೇಗೋಡು, ಗಬಡಿ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಶೋ ರೂಂ ಮುಂಭಾಗ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ಮಾಯ

Leave a Comment