ಕಾಚಿನಕಟ್ಟೆ ವ್ಯಕ್ತಿಯ ಯಮಹಾ ಬೈಕ್‌ ಹರಿಗೆಯಲ್ಲಿ ನಾಪತ್ತೆ, ಏನಿದು ಪ್ರಕರಣ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 3 NOVEMBER 2023

SHIMOGA : ಚಿಕನ್‌ ಸ್ಟಾಲ್‌ ಮುಂಭಾಗ ನಿಲ್ಲಿಸಿದ್ದ ಯಮಹಾ ಬೈಕ್‌ (Bike) ಕಳ್ಳತನವಾಗಿದೆ. ಹರಿಗೆಯಲ್ಲಿ ಘಟನೆ ಸಂಭವಿಸಿದೆ. ಈ ಸಂಬಂಧ ಕಾಚಿನಕಟ್ಟೆಯ ವಿಜಯ ಕುಮಾರ್‌ ಎಂಬುವವರು ದೂರು ನೀಡಿದ್ದಾರೆ.

ಇದನ್ನೂ ಓದಿ – 3 ಕ್ಯಾಮರಾ ಬಾಡಿಗೆಗೆ ಪಡೆದ, 7 ದಿನವಾದರು ಮರಳಲಿಲ್ಲ, ಮನೆ ಬಳಿ ಹೋದ ಫೋಟಗ್ರಾಫರ್‌ಗೆ ಕಾದಿತ್ತು ಆಘಾತ

ಹರಿಗೆಯಲ್ಲಿರುವ ಲಕ್ಷ್ಮಿ ಚಿಕನ್‌ ಸ್ಟಾಲ್‌ ಮುಂಭಾಗ ವಿಜಯ್‌ ಕುಮಾರ್‌ ಅವರು ಅ.22ರ ರಾತ್ರಿ  ಯಮಹಾ ಬೈಕ್‌ ನಿಲ್ಲಿಸಿದ್ದರು. ಸಮೀಪದಲ್ಲಿರುವ ತಮ್ಮ ಸ್ನೇಹಿತನ ಮನೆಯಲ್ಲಿ ಮಲಗಿದ್ದರು. ಬೆಳಗ್ಗೆ ನೋಡಿದಾಗ ಬೈಕ್‌ ನಾಪತ್ತೆಯಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಜೈಲ್‌ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ 54 ಸಾವಿರದ ಮೊಬೈಲ್‌ ಕಸಿದು ಪರಾರಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment