SHIVAMOGGA LIVE NEWS | 28 SEPTEMBER 2023
SHIMOGA : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ದುರ್ಗಿಗುಡಿಯಲ್ಲಿ ಅದ್ಧೂರಿ ಸ್ವಾಗತಕ್ಕೆ (Welcome) ಸಿದ್ಧತೆ ಮಾಡಿಕೊಳ್ಳಲಾಗಿದೆ. ವರ್ತಕರು, ನೆರಹೊರೆ ಬಡಾವಣೆಯ ನಿವಾಸಿಗಳು ಗಣಪತಿಗೆ ಪೂಜೆ ಸಲ್ಲಿಸಿದರು.
ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ವರ್ತಕರು, ವಿವಿಧ ಸಂಸ್ಥೆಗಳವರು ಬೃಹತ್ ಹೂವಿನ ಹಾರಾಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದಾರೆ. ಸಾರ್ವಜನಿಕರು ಪೂಜೆ ಸಲ್ಲಿಸಿದರು. ಇನ್ನ, ದುರ್ಗಿಗುಡಿ ಮತ್ತು ಜೈಲ್ ಸರ್ಕಲ್ನಲ್ಲಿ ವಿವಿಧ ಹಾಡುಗಳಿಗೆ ಯುವಕರು ಭರ್ಜರಿ ಡಾನ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ – ಗೋಪಿ ಸರ್ಕಲ್ನಲ್ಲಿ ಡಿಜೆ, ಜಗಮಗ ಲೈಟುಗಳ ಮಧ್ಯೆ ಭರ್ಜರಿ ಡಾನ್ಸ್
