ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021
ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.
![]() |
ಹೊಸನಗರ ತಾಲೂಕಿನಲ್ಲಿ 9 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ.
ಆಲಗೇರಿಮಂಡ್ರಿ ತಾಲೂಕು ಪಂಚಾಯತಿ
ಪುರಪ್ಪೇಮನೆ, ಹಚ್.ಕಲ್ಲುಕೊಪ್ಪ, ದೂಡ್ಡಬಿಳಗೋಡು, ಚಿಕ್ಕಬಳಗೋಡು, ಈಚಲಕೊಪ್ಪ, ಹೆಬ್ಬೈಲು, ನಂದ್ರಿ, ಹಲುಸಾಲೆ ಮಳವಳ್ಳಿ, ಹರಿದ್ರಾವತಿ, ಹೆಚ್.ಹುಣಸವಳ್ಳಿ, ದೇವರ ಹೊನ್ನೇಕೊಪ್ಪ, ಅಮಚಿ, ಬಿಲಗೋಡಿ, ಹೀಲಗೋಡು, ಆಲಗೇರಿಮಂಡ್ರಿ, ಬಾಣಿಗ, ಅಮಚಿ, ಮಜವಾನ, ಹೊಸಕೆಸರೆ, ಅರಗೋಡಿ, ಕಚಿಗೆಬೈಲು, ಗುಬ್ಬಿಗ, ನೆಲಗಳಲೆ, ಗುಡೋಡಿ, ತೋಟದಕೊಪ್ಪ, ಮೇಲಿನ ಸಂಪಳ್ಳಿ, ಪುಣಜೆ, ಕಾನಗೋಡು, ಮಾರುತಿಪುರ
ಕಳೂರು ತಾಲುಕು ಪಂಚಾಯತಿ
ಜೇನಿ, ಹಳೇತೋಟ, ವೀರಭದ್ರಾಪುರ, ಹೊಳಗೋಡು, ಹೊಸಕೊಪ್ಪ, ಬಸವಾಪುರ, ಕೆ.ಹೊನ್ನಕೊಪ್ಪ, ಪಿ.ಕಲ್ಲುಕೊಪ್ಪ, ಚೂರ್ಡ, ನೀಲಕಂಠನತೋಟ, ಸಿಡಿಯಾಪುರ, ಮಸಗಲ್ಲಿ, ದುಮ್ಮ, ಕಾಳಿಕಾಪುರ, ಮುಳುಗುಡ್ಡೆ, ಎಂ.ಗುಡೇಕೊಪ್ಪ, ಕಳೂರು, ಮಾವಿನಕೊಪ್ಪ, ವರಕೋಡು, ಗೇರುಪುರ, ಗಂಗನಕೊಪ್ಪ, ಮೇಲಿನಬೆಸಿಗೆ, ಸಾಲಗೇರಿ, ಎಲ್.ಗುಡೇಕೊಪ್ಪ, ಮಣಸೆಟ್ಟೆ, ಮಳಲಿ, ಟೆಂಕಬೈಲು, ಗೊರಗೋಡು, ಸುತ್ತಾ, ಹಚ್.ಹೂನ್ನೇಕೊಪ್ಪ, ವಸವೆ, ಮುಂಬಾರು, ಬೇಹಳ್ಳಿ, ದೇವರಸಲಿಕೆ, ಮುತ್ತೂರು, ಸಾವಂತೂರು, ಹಿರಿಯೋಗಿ
ಕೋಡೂರು ತಾಲೂಕು ಪಂಚಾಯತಿ
ಚಿಕ್ಕಜೇನಿ, ಹಿರೇಜೇನಿ, ತಾರಿಗ, ಹಿರೇಮೈತಿ, ಬಿಳಕಿ, ಮುತ್ತಲ, ಹೊಸಹಳ್ಳಿ, ಕಣಬಂದೂರು, ಕಾರಗೋಡು, ತಳಲೆ, ಹಾರಂಬಳ್ಳಿ, ಮಳವಳ್ಳಿ, ವಡಾಹೊಸಳ್ಳಿ, ಕಗಚಿ, ಮೂಗುಡ್ತಿ, ಕಲ್ಲೂರು, ಜಂಬಳ್ಳಿ, ಕಲ್ಲುಕೊಪ್ಪ, ಕೊಳವಳ್ಳಿ, ಕೋಡೂರು, ಶಾಖವಳ್ಳಿ, ಕರಿಗೆರಸು, ಕೆ.ಕುನ್ನೂರು, ಯಳಗಲ್ಲು, ಹೆಚ್.ಕುನ್ನೂರು, ಕುಸುಗುಂಡಿ, ಕಾರಕ್ಕಿ
ಹುಂಚ ತಾಲೂಕು ಪಂಚಾಯತಿ
ಅಮೃತ, ಕಮ್ಮಚ್ಚಿ, ಬಿದರಹಳ್ಳಿ, ಹುಳಿಗದ್ದೆ, ಹಾಲಂದೂರು, ಮಳಲಿಕೊಪ್ಪ, ಹುಂಚಾ, ಹೊನ್ನಬೈಲು, ಆನೆಗದ್ದೆ, ಕಡಸೂರು, ಮಳೂರು, ನಾಗರಹಳ್ಳಿ, ಸೋನಲೆ, ನಿವಣೆ, ಆದುವಳ್ಳಿ, ಬಿಳ್ಕೋಡಿ, ಬೋರಿಕೊಪ್ಪ, ವಾರಂಬಳ್ಳಿ, ಕೊಳಗಿ, ಈರಗೋಡು, ತ್ರಿಣಿವೆ, ತೊಗರೆ, ಕಲ್ಲುವೀಡಿ ಅಬ್ಬಿಗಲ್ಲು, ನಲುಂಡೆ
ಕೆಂಚನಾಲ ತಾಲೂಕು ಪಂಚಾಯತಿ
ಆಲುವಳ್ಳಿ, ಮಾದಾಪುರ, ಕೆಂಚನಾಲ, ಮಸರೂರು, ಅರಸಾಳು ಬೆನವಳ್ಳಿ, ಹಾರೋಹಿತ್ತಲು, ಬಸವಾಪುರ, ತಮ್ಮಡಿಕೊಪ್ಪ, ಗುಬ್ಬಿಗ, ಬೆಳ್ಳೂರು, ಕಳಸೆ, ದೋಬೈಲು, ಮಸ್ಕಾನಿ, ನೆವಟೂರು, ಹಾಲುಗುಡ್ಡೆ.
ರಿಪ್ಪನ್ಪೇಟೆ ತಾಲೂಕು ಪಂಚಾಯತಿ
ಬರುವೆ, ಗವಟೂರು, ಮುಗುಟಿಕೊಪ್ಪ, ಕೆರೆಹಳ್ಳಿ, ಹರತಾಳು, ಶುಂಠಿಕೊಪ್ಪ, ಕೆ.ಹುಣಸವಳ್ಳಿ, ಮೆಣಸೆ, ದೊಂಬೆಕೊಪ್ಪ, ನಂಜವಳ್ಳಿ, ಕಾಳಶೆಟ್ಟಿಕೊಪ್ಪ, ಬಾಳೂರು, ಬೆಳಂದೂರು, ಕುಕ್ಕಳಲೆ, ನೇರಲಮನೆ
ನಾಗೋಡಿ (ನಿಟ್ಟೂರು) ತಾಲೂಕು ಪಂಚಾಯತಿ
ನಾಗೋಡಿ, ಕೋಟೆಶಿರೂರು, ಹೆಬ್ಬಿಗೆ, ಹೊಸನಾಡು, ಹಾರೋಎತ್ತಿಗೆ, ಜಾಲ, ಬೈದೂರು, ಕೆಸರೆ, ಕಲ್ಲೋಡಿ, ಬಡೇನಗರ, ಹಗಟೂರು, ಕಳಸೆ, ಕುಡುವರಿ, ಅಂಡಗೋಳಿ, ಆಡಗಳಲೆ, ಹೊಸಕೋಟೆ, ಮಂಜಗಳಲೆ, ಅಡಗೋಡಿ, ಮಾಗೋಡು, ಹೊಸೂರು, ಮತ್ತಿಕೈ, ಕಟ್ಟಿನಹೊಳೆ, ಅರಮನಕೊಪ್ಪ, ಹೆಬ್ಬುರುಳಿ
ಮೂಡುಗೊಪ್ಪ (ನಗರ) ತಾಲೂಕು ಪಂಚಾಯತಿ
ಬಸವನಬ್ಯಾಣ, ಮೂಡುಗೊಪ್ಪ, ಬೈಸೆ, ಕೊಡಸೆ, ಹಿಲ್ಕುಂಜಿ, ಕರಿಮನೆ, ಮಳಲಿ, ಕೀಳಂದೂರು, ಕೀಳಂದೂರು-ಜಂಗಲ್, ಕಾಡ್ಡಿಗ್ಗೇರೆ, ಕುಕ್ಕೋಡು ಅಗಸರಮನೆ, ರಾಮಚಂದ್ರಾಪುರ, ಹನಿಯ, ಕಾರ್ಗಡಿ, ಬಾಳೆಕೊಪ್ಪ, ಕುಂಬತ್ತಿ, ಬ್ರಾಹ್ಮಣತರುವೆ, ಬ್ರಾಹ್ಮಣವಾಡ
ಖೈರಗುಂದ ತಾಲೂಕು ಪಂಚಾಯತಿ
ಅಂಡಗದೂದೂರು, ರಾವೆ, ಕಬಳ, ಬೇಳೂರು, ಬೈರಗುಂದ, ನಿಡಗೋಡು, ಸುಳುಗೋಡು, ಹುಮ್ಮಡಗಲ್ಲು, ಗಿಣಿಕಲ್, ಉಳ್ತಿಗ, ನೀರತೊಟ್ಲು, ಗುಬ್ಬಿಗ, ಕರಿಗಲ್, ಯಡೂರು, ಕವರಿ, ಕೊಳವಾಡಿ, ಕಟ್ಟೆಕೊಪ್ಪ, ಬೇಗದಾಳಿ, ಕೋರನಕೋಟೆ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200