ಸೊರಬ ತಾಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ, ಯಾವ್ಯಾವ ಹಳ್ಳಿ ಯಾವ ಪಂಚಾಯತಿಗೆ ಸೇರುತ್ತೆ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 APRIL 2021

ರಾಜ್ಯಾದ್ಯಂತ ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡನೆಯಾಗಿದೆ. ತಾಲೂಕು ಪಂಚಾಯಿತಿ ನೂತನ ಕ್ಷೇತ್ರಗಳು ಮತ್ತು ಅದರ ವ್ಯಾಪ್ತಿಗೆ ಬರುವ ಗ್ರಾಮಗಳ ಪಟ್ಟಿಯ ಗೆಜೆಟ್ ನೋಟಿಫಿಕೇಷನ್ ಹೊರಡಿಸಲಾಗಿದೆ.

ಸೊರಬ ತಾಲೂಕಿನಲ್ಲಿ 14 ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ರಚಿಸಲಾಗಿದೆ. ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳ ಪಟ್ಟಿ ಇಲ್ಲಿದೆ.

ಮೂಡಿ ತಾಲೂಕು ಪಂಚಾಯತಿ

ಮೂಡಿ, ದೂಡ್ಡಿಕೊಪ್ಪ, ನಲ್ಲಿಕೊಪ್ಪ, ಅಗಸನಹಳ್ಳಿ, ಬೊಮ್ಮರ್ಶಿಕೊಪ್ಪ, ಉಜ್ಜಯನೀಪುರ, ತೊರವಂದ, ದ್ವಾರಹಳ್ಳಿ, ಮೂಗೂರು, ಮಲ್ಲಾಪುರ, ಹುರುಳಿ, ಹುರುಳಿಕೊಪ್ಪ, ಹಿರೇಚೌಟಿ, ಚಿಕ್ಕಚೌಟಿ, ಕೋಡಿಹಳ್ಳಿ, ಕಮನವಳ್ಳಿ, ಎಣಿಕೊಪ್ಪ

ಹಿರೇಮಾಗಡಿ ತಾಲೂಕು ಪಂಚಾಯತಿ

ಎಣ್ಣೇಕೊಪ್ಪ, ಬಲವಂತನಕೊಪ್ಪ, ವೃತ್ತಿಕೊಪ್ಪ, ತೆವರತೆಪ್ಪ, ವಡ್ಡಿಗೆರೆ, ಹುಣಸವಳ್ಳಿ, ಚಿಕ್ಕ ಇಡಗೋಡು, ಹಿರೇ ಇಡಗೋಡು, ಹಂಚಿ, ಹಂಚಿ ತಾಂಡ, ಕುಣಿತೆಪ್ಪ, ಗಿಣಿವಾಲ, ಗಿಣಿವಾಲ ಸಿದ್ಧರಗೆರೆ, ಗಿಣಿವಾಲ ವಡ್ಡಿಗೆರೆ, ಹಿರೇಮಾಗಡಿ, ಹಿರೇಮಾಗಡಿ ವಡ್ಡಿಗೆರೆ, ಹಿರಮಾಗಡಿ ಮಣ್ಣೊಡ್ಡಿಗೆರೆ, ಹಿರೇಮಾಗಡಿ ತಾಂಡ, ಗಂಗವಳ್ಳಿ, ಭಾರಂಗಿ, ಬೆಣ್ಣೆಗೆರೆ, ಗುಡ್ಡದ ಬೆಣ್ಣೆಗೆರೆ, ಕೊಪ್ಪದಾಳು, ಯಲಿವಾಳ, ಜೋಗಿಹಳ್ಳಿ, ಗುಮ್ಮನಾಳು,

ಶಕುನವಳ್ಳಿ ತಾಲೂಕು ಪಂಚಾಯತಿ

ಶಕುನವಳ್ಳಿ, ಶಂಕರಿಕೊಪ್ಪ, ದೇವರಹೊಸಕೊಪ್ಪ, ಸಾಬಾರ, ತುಯಿಲಕೊಪ್ಪ, ಬಿಳಗಲಿ, ಬಿಳಗಲಿಕೊಪ್ಪ, ತಲಗಡ್ಡೆ, ಟಿ.ಮಾದಾಪುರ, ತಲಗಡ್ಡೆ ಸ್ಟೇಟ್ ಫಾರೆಸ್ಟ್, ಕೋಡಿಕೊಪ್ಪ, ಅರತಲಗಡ್ಡ, ಶಾಂತಪುರ, ಮಲ್ಲಸಮುದ್ರ, ಯಡಮಠ, ಆಲಹಳ್ಳಿ, ಬಂಕವಿ ಸೂರಣಗಿ,

ಜಡೆ ತಾಲೂಕು ಪಂಚಾಯಿತಿ

ತೆಲಗುಂದ, ಕಚವಿ, ಶಾನುವಳ್ಳಿ, ಕಮರೂರು, ಮಂಗಾಪುರ, ಕಲ್ಕೋಪ್ಪ, ಜಡೆ, ಜಿಗರಿಕೊಪ್ಪ, ಮಾಕೊಪ್ಪ, ಕಾಲಿಗ್ಗೇರಿ, ಜಡೆ ಮಾದಾಪುರ, ಹಳೇಕೊಪ್ಪ, ಸಾಲಿಗೆ, ಜಡೆಕೋಟೆ, ಜಡೆಯಡಗೊಪ್ಪ, ಚಗಟೂರು, ಹಣಜಿ, ವರದಿಕೊಪ್ಪ, ಬಂಕಸಾಣ,

ಕಾತುವಳ್ಳಿ ತಾಲೂಕು ಪಂಚಾಯಿತಿ

ಕಾತುವಳ್ಳಿ ಕೋಟೆಕೊಪ್ಪ, ಬೆನ್ನೂರು, ಕೆರೆಹಳ್ಳಿ, ತುಮರಿಕೊಪ್ಪ, ಹೊಸಕೊಪ್ಪ, ಲಕ್ಕವಳ್ಳಿ, ವಿಠಲಾಪುರ, ದ್ಯಾವನಹಳ್ಳಿ, ಬೊಮ್ಮನಹಳ್ಳಿ, ಹುಣಸೇಕೊಪ್ಪ ಪುಟ್ಟನಹಳ್ಳಿ, ಜಡ್ಡಿಹಳ್ಳಿ, ಬಾಸೂರು, ಹರಳಿಕೊಪ್ಪ, ಸಂಪಗೋಡು, ಕುಳಗ,

ತತ್ತೂರು ತಾಲೂಕು ಪಂಚಾಯತಿ

ತತ್ತೂರು, ಹೊಸ ತತ್ತೂರು, ಹಿರೇಕಬ್ಬೂರು, ಕುಂಬಾರಕೊಪ್ಪ, ವಡ್ಡಿಗೆರೆ, ಚಾಟೇಕೊಪ್ಪ, ಚಿಕ್ಕಬೂರು, ಗುಡುಗಿನಕೊಪ್ಪ, ಕಾನುಕೊಪ್ಪ, ಬಾಳೇಕೊಪ್ಪ, ಕಂತನಹಳ್ಳಿ, ನೆಲ್ಲಿಕೊಪ್ಪ, ಶೀರಿನಾಯಕನಕೊಪ್ಪ, ನಗವಾಡಿ ತಾಂಡ, ಗೆಂಡ್ಲ, ಹೊಸೂರು, ಕಾತೂರು, ತಾಳಗುಪ್ಪ, ಶಿಡ್ಡಿಹಳ್ಳಿ, ನಿಟ್ಟಕ್ಕಿ, ಶಿಡ್ಡಿಹಳ್ಳಿ ಸ್ಟೇಟ್ ಫಾರೆಸ್ಟ್, ಹಾಯ, ಬೆಟ್ಟದಕೂರ್ಲಿ ಸ್ಟೇಟ್ ಫಾರೆಸ್ಟ್, ಮತ್ತಿಘಟ್ಟ, ಬೆಟ್ಟದಕೂರ್ಲಿ, ಹಸವಿ, ತುಡನೀರು, ಬದನಕಟ್ಟೆ, ಹರಳಿಕೊಪ್ಪ.

ಉದ್ರಿ ತಾಲೂಕು ಪಂಚಾಯತಿ

ಉದ್ರಿ, ಬಿದರಗೇರಿ, ಯಲವಾಟ, ಯಡಗೊಪ್ಪ, ಉದ್ರಿ ವಡ್ಡಗೆರೆ, ಮಂಚಿ, ಗುಡ್ಡೇಕೊಪ್ಪ ಕುಪ್ಪಗಡ್ಡೆ,  ಯಕ್ಷಿ, ಕುಂಬ್ರಿ, ಕೊರಕೋಡು, ತೋಟ್ಲಗೊಂಡನಕೊಪ್ಪ, ಮಾಳೇಕೊಪ್ಪ, ಮಳಗಿಕೂರ್ಲಿ

ತವನಂದಿ ತಾಲೂಕು ಪಂಚಾಯತಿ

ತವನಂದಿ, ಬಿಳವಗೋಡು, ಬೆಂಡೇಕೊಪ್ಪ, ದೊಡೇರಿಕೊಪ್ಪ, ಉಯಿಗುಡ್ಡೇಕೊಪ್ಪ, ಸಾರೇಕೊಪ್ಪ, ಕೆರೆಕೊಪ್ಪ, ತೆಕ್ಕೂರು, ಕುದುರೇಗಣಿ, ಓಟೂರು, ಚಿತ್ರಟ್ಟೆಹಳ್ಳಿ ನರಸೀಪುರ, ಕುಮ್ಮೂರು, ಉಪ್ಪಳ್ಳಿ, ಚಿಕ್ಕಾವಲಿ, ಬಿಳಾಗಿ, ಅಂಡಿಗೆ, ಹರೂರು, ಶಾಂತಗೇರಿ, ಉರಗನಹಳ್ಳಿ, ದೇವತಿಕೊಪ್ಪ, ಹಿರಿಯಾವಲಿ

ಗುಡವಿ ತಾಲೂಕು ಪಂಚಾಯತಿ

ಗುಡವಿ, ಹರೀಶಿ, ಮಂಗಳೂರು, ಕೆರೆಮನೆ, ದ್ಯಾವಾಸ, ಚಿಕ್ಕದ್ಯಾವಾಸ, ಮಂಗರ್ಶಿಕೊಪ್ಪ, ಹಿರೇಕಲಗೋಡು, ಚಿಕ್ಕಲಗೋಡು, ಸುಂಟರಹಳ್ಳಿ, ಕೆಂಚಿಕೊಪ್ಪ, ಈಡೂರು, ತೆಲಗುಂದ್ಲಿ, ಕೆರೆಕೊಪ್ಪ, ಬಾಳೆಕೊಪ್ಪ, ಮಂಡ್ಲಿಕೊಪ್ಪ, ಶಿಂಡ್ಲಿ, ಚಿಕ್ಕತವಡತ್ತಿ, ಹಿರೇತವಡತ್ತಿ, ಕಾರಗೋಡು, ಹೊಂಬಳ್ಳಿ, ಹಸೀಮನೆ (ಬೆ), ಬೆನ್ನೂರು, ಹೊಸಕೊಪ್ಪ, ಮೂಡದೀವಳಿಗೆ, ಅಂಬಿಕೊಪ್ಪ, ಹೊಸಬಾಳೆ, ಕುಂದಗೋಡು, ಮಣ್ಣತ್ತಿ, ಸಾಂಬಾಪುರ, ಕಮರೂರು, ಭದ್ರಾಪುರ, , ಮಾವಿನಬಳ್ಳಿ ಕೊಪ್ಪ, ಹುಲೇಮರಡಿ, ಹೊಸೂರು, ದುಗ್ಲಿ, ಬಳ್ಳಿಬೈಲು, ಕಲ್ಲಂಬಿ, ತಾವಗೋಡು, ಜಂಬೇಹಳ್ಳಿ, ಸಾರೇಮರೂರು, ಕಂತನಹಳ್ಳಿ, ಚೌಡಿಕೊಪ್ಪ.

ಚಂದ್ರಗುತ್ತಿ ತಾಲೂಕು ಪಂಚಾಯತಿ

ನರ್ಚಿ, ಕುಂಟಗಳಲೆ, ಹೂರಬೈಲು ನಲ್ಲೂರು, ಕೋಡಂಬಿ, ನ್ಯಾರ್ಶಿ ಯಡಗೊಪ್ಪ, ಚನ್ನಪಟ್ಟಣ, ಹಕ್ಕಲಕೇರಿ, ಹಿರೇಮಾಕೋಪ್ಪ, ಪುರ ಚಿಕ್ಕಮಾಕೊಪ್ಪ, ಕಮಲಾಪುರ, ಬರಗವಳ್ಳಿ, ಚಂದ್ರಗುತ್ತಿ , ಚಂದ್ರಗುತ್ತಿ ಸ್ಟೇಟ್ ಫಾರೆಸ್ಟ್, ಹೊಳೇಜೋಳದಗುಡ್ಡೆ, ನಡವಿನ ಜೋಳದಗುಡ್ಡೆ, ಕಡೇ ಜೋಳದಗುಡ್ಡೆ, ಕತವಾಯಿ ಬಸ್ತಿಕೊಪ್ಪ, ತೂರಗೊಂಡನಕೊಪ್ಪ, ಅಂದವಳ್ಳಿ, ಬಾಡದಬೈಲು, ಹೂಳಮರೂರು.

ಹೆಚ್ಚೆ ತಾಲೂಕು ಪಂಚಾಯತಿ

ಹೆಚ್ಚೆ, ವಕ್ಕಲಕೊಪ್ಪ, ಕಾರೇಹೊಂಡ, ಹೊಸಕೊಪ್ಪ, ಹುಲ್ತೀಕೊಪ್ಪ, ಕೋಣನಮನೆ, ಅಂಕರವಳ್ಳಿ, ಗುಂಜನೂರು, ತಂಡಿಗೆ, ಕರಡಿಗೆರೆ, ಗಂಗೇನಕೊಪ್ಪ, ತಾವರೇಹಳ್ಳಿ, ಮುಟಗುಪ್ಪೆ, ಹರಳಿಗೆ, ಕಕ್ಕರಸಿ, ಗೊಗ್ಗೇಹಳ್ಳಿ, ದ್ಯಾವಗೊಡು, ಕಡಸೂರು, ಅಬಸಿ, ಬಂದಿಗೆ, ತಟ್ಟಿಕೆರೆ, ಯಲಸಿ, ಗುಂಡಶೇಟ್ಟಿಕೊಪ್ಪ, ಹೊಸಬಾಳೆ, ಕೆಳಗಿನಕಿರಗುಣಸಿ, ಮೇಲಿನಕಿರಗುಣಸಿ, ಕಾಸರಗುಪ್ಪೆ, ಕೋಡನಕಟ್ಟೆ, ಶಾಂತಕೊಪ್ಪ, ತುಮರಿ, ಬಾಳಗೋಡು, ಮಾಗಡಿ, ದೊಡ್ಡೇರಿ, ಮೂಡಗೋಡು, ರಾಮಗೊಂಡನಕೊಪ್ಪ, ಹಿರಳೆ

ಮಾವಲಿ ತಾಲೂಕು ಪಂಚಾಯತಿ

ಬಿಳುವಾಣಿ, ಗೇರುಕೊಪ್ಪ, ಬೊಪ್ಪಗೊಂಡನಕೊಪ್ಪ, ಸುತ್ತುಕೋಟೆ, ಕೋಲ್ಗುಣಸಿ, ಛತ್ರದಳ್ಳಿ, ಬೆದವಟ್ಟಿ, ಶಿವಪುರ, ಕುಂಸಿ, ಮಾವಲಿ, ಚೆನ್ನಾಪುರ, ಯಲವಳ್ಳಿ, ತಾವರೇಕೊಪ್ಪ,ಕಾಸ್ವಾಡಿಕೊಪ್ಪ, ಮನಮನೆ, ಆರೇಕೊಪ್ಪ, ಜಿರಲೇಕೊಪ್ಪ, ಹೆಗ್ಗೋಡು, ಚಿಮಣೂರು, ಕುಂಬತ್ತಿ, ಕುಳವಳ್ಳಿ, ಅಮ್ಮಗೊಂಡನಕೊಪ್ಪ, ಹಾಲಗಳಲೆ, ಕಪ್ಪಗಳಲೆ, ಕುಪ್ಪೆ, ಪುರ.

ಶಿಗ್ಗಾ ತಾಲೂಕು ಪಂಚಾಯತಿ

ಭೈರೇಕೊಪ್ಪ, ಕೊಂಡಗಳಲೆ, ಚಿಟ್ಟೂರು, ಕಾರೇಕೊಪ್ಪ, ಕವಡಿ, ಇಂಡಿಹಳ್ಳಿ, ಮಳಲಿಕೊಪ್ಪ, ಶ್ಯಾಡಲಕೊಪ್ಪ, ಶಿಗ್ಗಾ, ಕುಂದಗಸವಿ, ಕೊಠಾರಿ, ನಾಡವಾಡ ಹೋಳದಕಟ್ಟೆ, ತಳೇಬೈಲು, ಬಿ.ಹೊಳೆಕಟ್ಟೆಕಟ್ಕ ಬಿ.ತಳೇಬೈಲು, ಎನ್.ಸಾಗದ್ದೆ, ಬಿ ಸಾಗದ್ದೆ, ಕಟ್ಟಿನಕೆರೆ, ಇಂಡುವಳ್ಳಿ, ಬಿ.ಇಂಡುವಳ್ಳಿ, ಹುಣವಳ್ಳಿ, ಬಿ.ಹುಣವಳ್ಳಿ, ಹಿರೇಕಸವಿ, ಚಿಕ್ಕಸವಿ, ಹೆಸರಿ, ಹೆಸರಿಕೊಪ್ಪ

ದೂಗೂರು ತಾಲುಕು ಪಂಚಾಯತಿ

ನಿಸರಾಣಿ, ತಲಕಾಲಕೊಪ್ಪ, ಹಾಲಘಟ್ಟ, ಕೆರೆಕೊಪ್ಪ, ಬನದಕೊಪ್ಪ, ಚರಂತಿ ಹೊಸಕೊಪ್ಪ, ಶಿರವಂತೆ, ಹೊರಬೈಲುಕೊಪ್ಪ ಕ್ಯಾಸನೂರು, ನಂದಿಗುಡ್ಡೆ, ವೀರಣಾಪುರ, ಚೀಲನೂರು, ಕಾನುಗೋಡು, ಉಳವಿ, ಮಳಲಗದ್ದೆ, ಹೊಸಮಳಲಗದ್ದೆ, ಕೋಳಿಸಾಲು, ಅವಲಗೋಡು, ಕಾನಹಳ್ಳಿ, ಖರ್ಜಿಕೊಪ್ಪ, ಮೈಸಾವಿ, ಕೈಸೋಡಿ, ಕಣ್ಣೂರು, ದೇವಗುಂಡಿಕೊಪ್ಪ, ದೂಗೂರು, ಭದ್ರಾಪುರ, ಅಮಚಿ, ಹೊಳೇಕೊಪ್ಪ, ಹೊರಬೈಲು, ಬಿ.ದೊಡ್ಡೇರಿ, ಹೂಡಬಟ್ಟೆ, ದಳವಾಯಿ ಹೊಸಕೊಪ್ಪ, ಬರಿಗೆ, ಹಲಸಿನಕೊಪ್ಪ, ಸಣ್ಣಮನೆ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 1, 2021

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

Leave a Comment