KSRTC ಬಸ್ ಮುಷ್ಕರ, ಶಿವಮೊಗ್ಗ ನಿಲ್ದಾಣದಲ್ಲಿ ರಾತ್ರಿ ಹೇಗಿದೆ ಪರಿಸ್ಥಿತಿ?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿವಮೊಗ್ಗ ಲೈವ್.ಕಾಂ | SHIMOGA NEWS | 6 APRIL 2021

ಕೆಎಸ್‍ಆರ್‍ಟಿಸಿ ನೌಕರರ ಮುಷ್ಕರದ ಹಿನ್ನೆಲೆ ಶಿವಮೊಗ್ಗದಲ್ಲಿ ಪ್ರಯಾಣಿಕರು ಸಂಕಷ್ಟಕ್ಕೀಡಾಗಿದ್ದಾರೆ. ದೂರದ ಊರುಗಳಿಗೆ ತೆರಳು ನಿಲ್ದಾಣದಲ್ಲಿ ಆಗಮಿಸಿರುವ ಪ್ರಯಾಣಿಕರು, ಬಸ್ಸಿಗಾಗಿ ಕಾದು ಕಾದು ಹೈರಾಣಾಗಿದ್ದಾರೆ.

ಇದನ್ನೂ ಓದಿ | KSRTC ನೌಕರರ ಮುಷ್ಕರ, ಶಿವಮೊಗ್ಗದಲ್ಲಿ ಹೇಗಿದೆ ಪರಿಸ್ಥಿತಿ?

ಸಾಮಾನ್ಯವಾಗಿ ರಾತ್ರಿ ವೇಳೆ ಅತಿ ಹೆಚ್ಚು ಬಸ್ಸುಗಳು ಬೆಂಗಳೂರಿಗೆ ತೆರಳುತ್ತಿದ್ದವು. ಆದರೆ ಮುಷ್ಕರದಿಂದಾಗಿ ಬಸ್ಸುಗಳ ಸಂಖ್ಯೆ ಕ್ಷೀಣಿಸಿತ್ತು. ಮೈಸೂರು, ಕನಕಪುರ, ಮಡಿಕೇರಿ, ಧರ್ಮಸ್ಥಳ ಸೇರಿದಂತೆ ಕೆಲವು ಕಡೆಗಷ್ಟೆ ಬಸ್ಸುಗಳು ಸಂಚರಿಸಿದವು.

ಪ್ರಯಾಣಿಕರ ಸಂಖ್ಯೆಯು ಕುಸಿತ

ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಇವತ್ತು ಪ್ರಯಾಣಿಕರ ಸಂಖ್ಯೆಯು ಕಡಿಮೆ ಇತ್ತು. ಮುಷ್ಕರದ ಮಾಹಿತಿ ಇದ್ದ ಹಿನ್ನೆಲೆ, ಪ್ರಯಾಣಿಕರು ಕೆಎಸ್‍ಆರ್‍ಟಿಸಿ ಬಸ್ ಬದಲು ಖಾಸಗಿ ಬಸ್‍ಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು.

ಹೆಲ್ಪ್ ಡೆಸ್ಕ್ ಬಳಿ ಜನವೋ ಜನ

ಕಾದು ಕಾದು ಹೈರಾಣಾದವರು, ಬಸ್ ಸಿಗಬಹುದೇನೋ ಎಂಬ ಅನುಮಾನದೊಂದಿಗೆ ನಿಲ್ದಾಣಕ್ಕೆ ಬಂದವರೆಲ್ಲ ಹೆಲ್ಪ್‍ ಡೆಸ್ಕ್ ಬಳಿ ಜಮಾಯಿಸಿದ್ದರು. ಬಸು ಬರಬಹುದೆ ಎಂದು ವಿಚಾರಿಸುತ್ತಿದ್ದರು.

ಇದನ್ನೂ ಓದಿ | KSRTC ಮುಷ್ಕರ, ನಾಳೆ ಎಂದಿನಂತೆ ನಡೆಯುತ್ತೆ ಪರೀಕ್ಷೆ, ಮುಂದಿನ ಪರೀಕ್ಷೆಗಳ ಬಗ್ಗೆ ಕುವೆಂಪು ವಿವಿ ನಿರ್ಧಾರವೇನು?

ಇದನ್ನೂ ಓದಿ | ಶಿವಮೊಗ್ಗದಲ್ಲೂ KSRTC ಬಸ್ ಮುಷ್ಕರ, ಕುವೆಂಪು ವಿವಿ ಪರೀಕ್ಷೆ ಕಥೆ ಏನು? ಕೋವಿಡ್ ಭೀತಿ ಮತ್ತಷ್ಟು ಹೆಚ್ಚಳ | ಇನ್ನಷ್ಟು ಸುದ್ದಿಗಳು

167884430 1361818890846194 5968673004587343204 n.jpg? nc cat=107&ccb=1 3& nc sid=8bfeb9& nc ohc=soEBmHDpoCYAX tzXY& nc ht=scontent.fixe1 2

167844229 1361818597512890 5595550683570547797 n.jpg? nc cat=104&ccb=1 3& nc sid=8bfeb9& nc ohc=yiBC1y46bUQAX sWOp8& nc ht=scontent.fixe1 1

168492176 1361818620846221 4358132742696394248 n.jpg? nc cat=111&ccb=1 3& nc sid=8bfeb9& nc ohc=5Oj5nIn1NOIAX9Cv3qw& nc ht=scontent.fixe1 2

167818978 1361818710846212 938615282547067569 n.jpg? nc cat=108&ccb=1 3& nc sid=8bfeb9& nc ohc=MULWPEylFWUAX SqK6B& nc ht=scontent.fixe1 1

ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment