ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಯ ಪಿಎಸ್ಐಗಳು ಟ್ರಾನ್ಸ್’ಫರ್, ಯಾರೆಲ್ಲ ವರ್ಗವಾಗಿದ್ದಾರೆ ಗೊತ್ತಾ?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019

ಲೋಕಸಭೆ ಚುನಾವಣೆ ಹಿನ್ನೆಲೆ, ವಿವಿಧ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್’ಗಳ ವರ್ಗಾವಣೆ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ವರ್ಗಾವಣೆ ಮಾಡಲಾಗಿದೆ. ಸ್ವಂತ ಜಿಲ್ಲೆ, ಸ್ವಂತ ಸ್ಥಳ, ಕಳೆದ ಒಂದೇ ಉಪ ವಿಭಾಗದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾಯಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಯಾವ್ಯಾವ ಠಾಣೆಯಿಂದ, ಯಾರೆಲ್ಲ ಪಿಎಸ್ಐಗಳ ಟ್ರಾನ್ಸ್’ಫರ್ ಆಗಿದೆ?

  1. ಶರಾವತಿ – ಮಹಿಳಾ ಪೊಲೀಸ್ ಠಾಣೆಯಿಂದ ಚಿತ್ರದುರ್ಗದ ಮಹಿಳಾ ಠಾಣೆಗೆ
  2. ರವಿ.ಎನ್.ಎಸ್ – ವಿನೋಬನಗರ ಠಾಣೆಯಿಂದ ದಾವಣಗೆರೆ ಕೆ.ಟಿ.ಜೆ.ನಗರ ಠಾಣೆಗೆ
  3. ಅಭಯ ಪ್ರಕಾಶ್ ಸೋಮನಾಳ್ – ಜಯನಗರ ಠಾಣೆಯಿಂದ ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ
  4. ಮಂಜುನಾಥ – ಶಿವಮೊಗ್ಗ ಟ್ರಾಫಿಕ್ ಪಶ್ಚಿಮ ಠಾಣೆಯಿಂದ ಚಿತ್ರದುರ್ಗ ಬಡಾವಣೆ ಅಪರಾಧ ವಿಭಾಗ
  5. ಸಂತೋಷ್ ಕುಮಾರ್ ಡಿ.ಕೆ – ಟ್ರಾಫಿಕ್ ಪಶ್ಚಿಮ ಠಾಣೆಯಿಂದ ಚಿತ್ರದುರ್ಗದ ಶ್ರೀರಾಂಪುರ ಪೊಲೀಸ್ ಠಾಣೆಗೆ
  6. ಶಾಂತಮ್ಮ – ತುಂಗಾನಗರ ಠಾಣೆಯಿಂದ ಹಾವೇರಿ ಟೌನ್ ಪೊಲೀಸ್ ಠಾಣೆಗೆ
  7. ಕವಿತಾ.ಈ – ಭದ್ರಾವತಿ ಟ್ರಾಫಿಕ್ ಠಾಣೆಯಿಂದ ಶಿವಮೊಗ್ಗ ಡಿಪಿಓ ಕಂಪ್ಯೂಟರ್ ವಿಂಗ್
  8. ಸುನಿಲ್ ಕುಮಾರ್ – ಭದ್ರಾವತಿ ಗ್ರಾಮಾಂತರ ಠಾಣೆಯಿಂದ ದಾವಣಗೆರೆಯ ವಿದ್ಯಾನಗರ ಠಾಣೆಗೆ
  9. ರಾಘವೇಂದ್ರ ಕಾಂಡಿಕೆ – ಭದ್ರಾವತಿ ಪೇಪರ್ ಟೌನ್ ಠಾಣೆಯಿಂದ ಹೊನ್ನಾಳಿ ಪೊಲೀಸ್ ಠಾಣೆಗೆ
  10. ಮಲ್ಲಿಕಾರ್ಜುನ ಬಿ – ಹೊಳೆಹೊನ್ನೂರು ಠಾಣೆಯಿಂದ ಮಲೇಬೆನ್ನೂರು ಠಾಣೆಗೆ
  11. ಭಾರತಿ.ಎನ್.ಎಸ್ – ಆಗುಂಬೆ ಠಾಣೆಯಿಂದ ದಾವಣಗೆರೆಯ ಬಡಾವಣೆ ಠಾಣೆಗೆ
  12. ಪಾರ್ವತಮ್ಮ – ಆಗುಂಬೆ ಠಾಣೆಯಿಂದ ಹಾವೇರಿ ಮಹಿಳಾ ಪೊಲೀಸ್ ಠಾಣೆಗೆ
  13. ರಾಜಶೇಖರ್ – ರಿಪ್ಪನ್’ಪೇಟೆ ಠಾಣೆಯಿಂದ ಚಿತ್ರದುರ್ಗದ ಕೋಟೆ ಠಾಣೆಗೆ
  14. ಪುಷ್ಪಾ – ಕಾರ್ಗಲ್ ಠಾಣೆಯಿಂದ ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆ
  15. ರವಿಕುಮಾರ್ – ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಚಿತ್ರದುರ್ಗದ ಪರಶುರಾಂಪುರ ಠಾಣೆ
  16. ಸುಜಾತಾ – ಆನವಟ್ಟಿ ಠಾಣೆಯಿಂದ ನ್ಯಾಮತಿ ಠಾಣೆಗೆ
  17. ತಿಮ್ಮಪ್ಪ – ಟ್ರಾಫಿಕ್ ಪಶ್ಚಿಮ ಠಾಣೆಯಿಂದ ಹಾವೇರಿ ಡಿ.ಎಸ್.ಬಿ ಡಿಪಿಓ
  18. ದೇವರಾಯ – ನಗರ ಠಾಣೆಯಿಂದ ಚಿತ್ರದುರ್ಗ ಡಿಎಸ್’ಬಿಗೆ

ಶಿವಮೊಗ್ಗದ ಈ ಠಾಣೆಗಳಿಗೆ ಯಾರೆಲ್ಲ ವರ್ಗವಾಗಿದ್ದಾರೆ?

  1. ವೈ.ಎಸ್.ಶಿಲ್ಪಾ – ಆನವಟ್ಟಿ ಪೊಲೀಸ್ ಠಾಣೆ
  2. ರೂಪಾ ತೆಂಬದ್ – ಕಾರ್ಗಲ್ ಪೊಲೀಸ್ ಠಾಣೆ
  3. ಕೆ.ಎನ್.ಶೈಲಜಾ – ಶಿವಮೊಗ್ಗ ಟ್ರಾಫಿಕ್ ವೆಸ್ಟ್
  4. ಲಕ್ಷ್ಮೀಪತಿ – ಪೇಪರ್ ಟೌನ್, ಭದ್ರಾವತಿ
  5. ಪ್ರಸಾದ್ – ಭದ್ರಾವತಿ ಗ್ರಾಮಾಂತರ
  6. ರವಿಕುಮಾರ್ – ವಿನೋಬಗರ ಠಾಣೆ
  7. ಮೇಘರಾಜ – ಹೊಳೆಹೊನ್ನೂರು ಠಾಣೆ
  8. ತಿಪ್ಪೇಸ್ವಾಮಿ – ರಿಪ್ಪನ್’ಪೇಟೆ ಠಾಣೆ
  9. ಎಂ.ಡಿ.ಸಿದ್ದೇಶ್ – ಜಯನಗರ ಠಾಣೆ
  10. ಗುರುರಾಜ ಮೈಲಾರ್ – ಸೊರಬ ಠಾಣೆ
  11. ಲಲಿತಮ್ಮ – ಮಹಿಳಾ ಠಾಣೆ, ಶಿವಮೊಗ್ಗ
  12. ಎಂ.ಕೆ.ಪೂರ್ಣಚಂದ್ರ – ನಗರ ಪೊಲೀಸ್ ಠಾಣೆ
  13. ವಿಶ್ವನಾಥ್ – ಶಿಕಾರಿಪುರ ಗ್ರಾಮಾಂತರ ಠಾಣೆ
52637224 568023317010916 5717497585837539328 n.jpg? nc cat=107& nc oc=AQl62x B2sbzZ0VE10hfdteJy6S22cpImboCOhXGLVOmcKUjLEfjnpzPH7H8EbHz7dE& nc ht=scontent.fmaa1 3

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : February 20, 2019

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್‌ ಇರಲ್ಲ, ಎಲ್ಲೆಲ್ಲಿ?

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸರಕು ರೇಟ್‌ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್‌ 2026ರ ಅಡಿಕೆ ರೇಟ್‌

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಹೊಂಬುಜದಲ್ಲಿ ವೈಭದ ರಥೋತ್ಸವ, ಹೇಗಿತ್ತು ಪೂಜೆ? ಎಲ್ಲೆಲ್ಲಿಂದ ಬಂದಿದ್ದರು ಭಕ್ತರು?

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಸೋಮಿನಕೊಪ್ಪದ ಮನೆಯೊಂದರ ಹಿಂಬದಿಯ ಶೆಡ್‌ ಮೇಲೆ ಪೊಲೀಸರ ದಾಳಿ, ಒಬ್ಬ ಅರೆಸ್ಟ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಮೇಲೆ ಹರಿದ ಟ್ಯಾಂಕರ್‌ ಲಾರಿ, ಇಲ್ಲಿದೆ ಡಿಟೇಲ್ಸ್‌

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಶಿವಮೊಗ್ಗದಿಂದ ಮುಂಬೈ, ದೆಹಲಿಗೆ ನೇರ ವಿಮಾನಯಾನ, ಯಾವಾಗ? ಸಂಸತ್ತಿನಲ್ಲಿ ರಾಘವೇಂದ್ರ ಹೇಳಿದ್ದೇನು?

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

ಹೋರಾಟಕ್ಕೆ ಮಣಿದ ಅರಣ್ಯ ಇಲಾಖೆ, ರೈತರಿಗೆ ನೀಡಿದ್ದ ನೊಟೀಸ್‌ ವಾಪಸ್‌

Leave a Comment