SHIVAMOGGA LIVE NEWS | 4 ಏಪ್ರಿಲ್ 2022
ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ಏರಿಕೆಯಾಗಿದೆ. ಇವತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ಹೆಚ್ಚಳವಾಗಿದೆ.
ಇವತ್ತು ಪ್ರತಿ ಲೀಟರ್ ಪೆಟ್ರೋಲ್ ದರ 42 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.86 ರೂ.ಗೆ ತಲುಪಿದೆ.
ಕಳೆದ ನವೆಂಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 115.52 ರೂ. ಗೆ ತಲುಪಿತ್ತು. ಇದು ದಾಖಲೆ ಪ್ರಮಾಣದ ಹೆಚ್ಚಳವಾಗಿತ್ತು. ನವೆಂಬರ್ 3ರಂದು ಪೆಟ್ರೋಲ್ ದರ ಇಳಿಕೆ ಮಾಡಲಾಗಿತ್ತು.
ಪೆಟ್ರೋಲ್ : ಈವರೆಗು ಎಷ್ಟು ಏರಿಕೆಯಾಗಿದೆ?
ದಿನಾಂಕ | ಹೆಚ್ಚಾಗಿದ್ದೆಷ್ಟು? |
ಮಾರ್ಚ್ 22 | 84 ಪೈಸೆ |
ಮಾರ್ಚ್ 23 | 84 ಪೈಸೆ |
ಮಾರ್ಚ್ 25 | 85 ಪೈಸೆ |
ಮಾರ್ಚ್ 26 | 77 ಪೈಸೆ |
ಮಾರ್ಚ್ 27 | 53 ಪೈಸೆ |
ಮಾರ್ಚ್ 28 | 31 ಪೈಸೆ |
ಮಾರ್ಚ್ 29 | 85 ಪೈಸೆ |
ಮಾರ್ಚ್ 30 | 84 ಪೈಸೆ |
ಮಾರ್ಚ್ 31 | 84 ಪೈಸೆ |
ಏಪ್ರಿಲ್ 2 | 84 ಪೈಸೆ |
ಏಪ್ರಿಲ್ 3 | 85 ಪೈಸೆ |
ಏಪ್ರಿಲ್ 4 | 42 ಪೈಸೆ |
ಒಟ್ಟು ಏರಿಕೆ | 8.78 ರುಪಾಯಿ |
ಡಿಸೇಲ್ ಕೂಡ ದುಬಾರಿ
ಇತ್ತ ಡಿಸೇಲ್ ದರ ಕೂಡ ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ. ಶಿವಮೊಗ್ಗದಲ್ಲಿ ಪ್ರತಿ ಲೀಟರ್ ಡಿಸೇಲ್ ಮೇಲೆ 39 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 94.45 ರೂ.ಗೆ ತಲುಪಿದೆ.
ಡಿಸೇಲ್ : ಈವರೆಗು ಎಷ್ಟು ಏರಿಕೆಯಾಗಿದೆ?
ದಿನಾಂಕ | ಹೆಚ್ಚಾಗಿದ್ದೆಷ್ಟು? |
ಮಾರ್ಚ್ 22 | 77 ಪೈಸೆ |
ಮಾರ್ಚ್ 23 | 79 ಪೈಸೆ |
ಮಾರ್ಚ್ 25 | 78 ಪೈಸೆ |
ಮಾರ್ಚ್ 26 | 72 ಪೈಸೆ |
ಮಾರ್ಚ್ 27 | 54 ಪೈಸೆ |
ಮಾರ್ಚ್ 28 | 34 ಪೈಸೆ |
ಮಾರ್ಚ್ 29 | 69 ಪೈಸೆ |
ಮಾರ್ಚ್ 30 | 78 ಪೈಸೆ |
ಮಾರ್ಚ್ 31 | 79 ಪೈಸೆ |
ಏಪ್ರಿಲ್ 2 | 78 ಪೈಸೆ |
ಏಪ್ರಿಲ್ 3 | 78 ಪೈಸೆ |
ಏಪ್ರಿಲ್ 4 | 39 ಪೈಸೆ |
ಒಟ್ಟು ಏರಿಕೆ | 9.35 ರುಪಾಯಿ |
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200