ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA, 3 SEPTEMBER 2024
[su_note note_color=”#EBEDEF ” text_color=”#000000″]
» ಮೇಷ : ಮನೆಯ ಸಮಸ್ಯೆ ನಿವಾರಣೆ ಆಗುವ ದಿನ. ಮಿತ್ರ ಗ್ರಹ ಬರುವ ಸೂಚನೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲ. ನಿಮ್ಮ ಆರೋಗ್ಯ ನೋಡಿಕೊಳ್ಳಿ. ಶುಭವಿದೆ.
ಶುಭ ಸಂಖ್ಯೆ: 1-5-8-9, ಬಣ್ಣ : ಕೆಂಪು-ಬಿಳಿ-ಹಳದಿ[/su_note]
[su_note note_color=”#EBEDEF ” text_color=”#000000″]
» ವೃಷಭ : ಸಮಸ್ಯೆ ಸರಿ ಹೋಗಿದೆ. ಆತ್ಮವಿಶ್ವಾಸ ನೆಮ್ಮದಿಯನ್ನು ತಂದಿದೆ. ಆರ್ಥಿಕವಾಗಿ ಬಲ ಇದ್ದೀರ. ತೊಂದರೆ ಇಲ್ಲ. ನಾಗನನ್ನು ನೆನಯಿರಿ.
ಶುಭ ಸಂಖ್ಯೆ : 2-7-10-11, ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು[/su_note]
[su_note note_color=”#EBEDEF ” text_color=”#000000″]
» ಮಿಥುನ : ಭಾದ್ರಪದ ಮಾಸ ನಿಮಗೆ ಭದ್ರತೆ ತಂದಿದೆ. ತೊಂದರೆ ಇಲ್ಲ. ಆಲಸ್ಯವಿದೆ. ನಿಧಾನ ಕಾರ್ಯ. ಈ ದಿನ ಉತ್ತಮವಿದೆ. ದುರ್ಗೆಯ ಸ್ಮರಣೆ ಮಾಡಿ.
ಶುಭ ಸಂಖ್ಯೆ : 5-6-10, ಬಣ್ಣ : ಹಳದಿ-ಕೆಂಪು-ಹಸಿರು[/su_note]
[su_note note_color=”#EBEDEF ” text_color=”#000000″]
» ಕರ್ಕ : ಮನಸ್ಸು ಶುದ್ಧವಾಗಿವ ದಿನ ಬರುತ್ತಿದೆ. ಯೋಚನೆಗಳು ದೂರವಾಗುವ ದಿನ ಹತ್ತಿರವಿದೆ. ಸರ್ವ ರೀತಿಯಲ್ಲಿ ಉತ್ತಮ ಫಲವಿದೆ. ಭಾಗ್ಯೋದಯವೇ ಸ್ವಲ್ಪ ಕಷ್ಟ. ನಾಗನಿಗೆ ನಮಸ್ಕರಿಸಿ.
ಶುಭ ಸಂಖ್ಯೆ : 4-5-1, ಬಣ್ಣ : ಬಿಳಿ-ಕೆಂಪು-ಕೇಸರಿ[/su_note]
[su_note note_color=”#EBEDEF ” text_color=”#000000″]
» ಸಿಂಹ : ರಾಜನಂತೆ ಅನುಕೂಲ. ಹಣ ಇಂದು ಕಡಿಮೆ. ಅಷ್ಟಮದ ರಾಹು ಭಾಧಿಸಬಹುದು. ಗಣೇಶನಿಗೆ ಅರ್ಚನೆ ಮಾಡಿಸಿ.
ಶುಭ ಸಂಖ್ಯೆ : 5-6-9-11, ಬಣ್ಣ : ಕೆಂಪು-ಬಿಳಿ[/su_note]

[su_note note_color=”#EBEDEF ” text_color=”#000000″]
» ಕನ್ಯಾ : ಯೋಚನೆ ಸರಿ ಇರಲಿ. ಹಳೆ ಚಾಳಿ ಮರುಕಳಿಸಬಹುದು. ಸ್ತ್ರೀಯರಿಗೆ ಧನ ವ್ಯಯ. ಆರೋಗ್ಯ ಮಧ್ಯಮ. ವಿದ್ಯಾರ್ಥಿಗಳಿಗೆ ಮಿಶ್ರ ಫಲ. ಗುರು ರಾಯರನ್ನು ಆರಾಧನೆ ಮಾಡಿ.
ಶುಭ ಸಂಖ್ಯೆ : 7-10-11-03, ಬಣ್ಣ : ಕೆಂಪು-ನೀಲಿ-ಬೂದು[/su_note]
[su_note note_color=”#EBEDEF ” text_color=”#000000″]
» ತುಲಾ : ಯೋಚನೆ ನಿದ್ರೆಗೆಡಿಸಿದರೂ ಭಗವದನುಗ್ರಹವಿದೆ. ದೇಹಾರೋಗ್ಯಕ್ಕೆ ಒತ್ತು ನೀಡಿ. ಖರ್ಚು ಕಡಿಮೆ ಆಗುವುದು ಕಷ್ಟ. ದುರ್ಗೆಯನ್ನ ಪೂಜಿಸಿ.
ಶುಭ ಸಂಖ್ಯೆ : 8-9-4, ಬಣ್ಣ : ನೀಲಿ-ಬಿಳಿ-ಬೂದು[/su_note]
[su_note note_color=”#EBEDEF ” text_color=”#000000″]
» ವೃಶ್ಚಿಕ : ಕೇಂದ್ರ ಶನಿ ಪಂಚಮದ ರಾಹು ತೊಂದರೆ ನೀಡುತ್ತಾರೆ. ಭಾಗ್ಯೋದಯವಿದೆ. ಈ ದಿನ ಉತ್ತಮ. ಗಣೇಶ ಪೂಜೆ ಮಾಡಿ.
ಶುಭ ಸಂಖ್ಯೆ : 8-1-5, ಬಣ್ಣ : ಕೆಂಪು-ಬಿಳಿ-ಕೇಸರಿ[/su_note]
[su_note note_color=”#EBEDEF ” text_color=”#000000″]
» ಧನು : ನಿಮ್ಮ ಎಲ್ಲಾ ಕಷ್ಟಗಳು ಕರುಗುತ್ತಿವೆ. ಕೆಲಸ ಮಾಡಲು ಆಗುತ್ತಿಲ್ಲ. ವಿದ್ಯಾರ್ಥಿಗೆ ಉತ್ತಮ ಭವಿಷ್ಯವಿದೆ. ನಿಮ್ಮ ಇಷ್ಟದ ಸಹಸ್ರನಾಮ ಓದಿ. ನಾಮ ಜಪ ಮಾಡಿ.
ಶುಭಸಂಖ್ಯೆ : 9-12-04, ಬಣ್ಣ : ಕೇಸರಿ-ಬಿಳಿ[/su_note]
[su_note note_color=”#EBEDEF ” text_color=”#000000″]
» ಮಕರ : ಶ್ರಾವಣ ಮಾಸ ಶುಭ ತಂದಿದೆ. ಭಾದ್ರಪದವೂ ಒಳ್ಳೆದಿದೆ. ಮನೆಯಲ್ಲೂ ಸುಧಾರಣೆ ಇಂದು ಇದೆ. ಉದ್ಯೋಗ ಸ್ಥಿರ.
ಶುಭ ಸಂಖ್ಯೆ : 10-11-02, ಬಣ್ಣ: ನೀಲಿ-ಬೂದು-ಕಪ್ಪು[/su_note]
[su_note note_color=”#EBEDEF ” text_color=”#000000″]
» ಕುಂಭ : ಅನ್ಯ ವಿಷಯದ ಬಗ್ಗೆ ಗಮನ ಬೇಡ. ತೊಂದರೆ ಆದೀತು. ನಿಮ್ಮ ಕೆಲಸ ಆಗುವ ದಿನ ಹತ್ತಿರವಿದೆ. ನಾಗನಿಗೆ ಎಳನೀರು ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 11-03-06, ಬಣ್ಣ : ನೀಲಿ-ಬೂದು[/su_note]
[su_note note_color=”#EBEDEF ” text_color=”#000000″]
» ಮೀನ : ಗಡಿಬಿಡಿ. ಆತುರದ ನಿರ್ಧಾರ. ಸಂಕಟಕ್ಕೆ ಸಿಲುಕಿಸುತ್ತಿದೆ. ಎಚ್ಚರ. ಎಲ್ಲರು ಸಹಾಯವಿದೆ. ಸಪ್ತಮದ ಕೇತು ಮನೆಯವರಿಂದ ಬೇಸರ. ನಿಮ್ಮ ಕೆಲಸದಲ್ಲೇ ನಿಮ್ಮ ಸುಖವಿದೆ. ಯೋಚಿಸಿ ನಡೆಯಿರಿ. ಮನೆ ದೇವರ ನೆನೆಯಿರಿ.
ಶುಭ ಸಂಖ್ಯೆ : 12-1-8-5, ಬಣ್ಣ : ಕೇಸರಿ-ಬಿಳಿ-ಕೆಂಪು[/su_note]
ಇದನ್ನೂ ಓದಿ » ಸೆಪ್ಟೆಂಬರ್ ತಿಂಗಳು, ಕರ್ನಾಟಕದಲ್ಲಿ 9 ದಿನ ಬ್ಯಾಂಕುಗಳಿಗೆ ರಜೆ, ಕಾರಣವೇನು?
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಮಲವಗೊಪ್ಪದ ಭದ್ರಾ ನಾಲೆಯಲ್ಲಿ ನಾಪತ್ತೆಯಾಗಿದ್ದ ಹರಿಗೆಯ ಬಾಲಕ ಶವವಾಗಿ ಪತ್ತೆ, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಲಿಕಲ್ಲು ಮಳೆ, ಎಲ್ಲೆಲ್ಲಿ ಹೇಗಿತ್ತು ಭಾನುವಾರದ ವರ್ಷಧಾರೆ? ಎಲ್ಲೆಲ್ಲಿ ಹಾನಿಯಾಗಿದೆ?

- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು