MSIL ಅಂಗಡಿಯಲ್ಲಿ ಹಣ, ಬ್ಲೆಂಡರ್ಸ್‌ ಪ್ರೈಡ್‌ ಬಾಟಲು ಕಳವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SAGARA NEWS, 19 OCTOBER 2024 : MSIL ಮದ್ಯದ ಮಳಿಗೆ ಬಾಗಿಲು ಮುರಿದು ಹಣ ಮತ್ತು ಮದ್ಯ ಕಳವು ಮಾಡಲಾಗಿದೆ. ಸಾಗರ ತಾಲೂಕು ಗೌತಮಪುರ ಗ್ರಾಮದ ಮದ್ಯದ ಅಂಗಡಿಯಲ್ಲಿ ಘಟನೆ ಸಂಭವಿಸಿದೆ.

ಬೆಳಗ್ಗೆ 11 ಗಂಟೆಗೆ ಮದ್ಯದ ಅಂಗಡಿ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ರೋಲಿಂಗ್‌ ಷಟರ್‌ ಮುರಿದಿರುವುದು ಗೊತ್ತಾಗಿದೆ. ಒಳಗೆ ಪರಿಶೀಲಿಸಿದಾಗ ಕ್ಯಾಶ್‌ ಡ್ರಾದಲ್ಲಿದ್ದ 12,350 ರೂ. ಹಣ ಕಳುವಾಗಿತ್ತು. ಇನ್ನು, ಮದ್ಯದ ರಾಕ್‌ನಲ್ಲಿ ಪರಿಶೀಲಿಸಿದಾಗ 8960 ರೂ. ಮೌಲ್ಯದ ವಿವಿಧ ಬ್ರಾಂಡ್‌ನ ಮದ್ಯ ಕಳುವಾಗಿತ್ತು. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

ಇದನ್ನೂ ಓದಿ » ಜಾನುವಾರು ಮೈ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳುಗಿ ಕೊನೆಯುಸಿರು

ಘಟನೆ ಸಂಬಂಧ ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

PACE-COLLEGE-ONE-DAY-LEFT

Leave a Comment