ಶುಭೋದಯ ಶಿವಮೊಗ್ಗ | 29 ಆಗಸ್ಟ್‌ 2025 | ಉದಾಹರಣೆ ಸಹಿತ ಇಂದಿನ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)

ಇಂದಿನ ಸುಭಾಷಿತ

ಕಷ್ಟಗಳು ಹೆಚ್ಚಾದಂತೆ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತದೆ

– ಎಮರ್ಸನ್, ತತ್ವಜ್ಞಾನಿ

ROYAL-COFFEE-LOGO-NEWಆದಿಲ್‌ ಶಾಹಿ ಮತ್ತು ಮೊಘಲ್‌ ಸಾಮ್ರಾಜ್ಯದ ವಿರುದ್ಧದ ನಿರಂತರ ಹೋರಾಟದಿಂದ ಮಾರಾಠ ಸಾಮ್ರಾಜ್ಯದ ಸ್ಥಾಪಕ ಶಿವಾಜಿಯ ಸೈನ್ಯದ ಸಂಖ್ಯೆ ಕುಸಿತವಾಗಿತ್ತು. ಶಿವಾಜಿಯ ಸೇನೆ ಕಷ್ಟಕ್ಕೆ ಸಿಲುಕಿತ್ತು. ಇಂತಹ ಸಂದರ್ಭ ಶಕ್ತಿಯ ಜೊತೆಗೆ ಯುಕ್ತಿಯ ಬಳಕೆಯಾಯಿತು. ಗೆರಿಲ್ಲಾ ಯುದ್ಧ ತಂತ್ರಗಳನ್ನು ಶಿವಾಜಿಯ ಸೇನೆ ಆರಂಭಿಸಿತು. ತಮ್ಮ ಬುದ್ಧಿಶಕ್ತಿಯಿಂದ ಶತ್ರುಗಳನ್ನು ಸೋಲಿಸಿದರು.

ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ 5 ತಾಲೂಕುಗಳಲ್ಲಿ ಇಂದು ರಜೆ, ಕಾಲೇಜಿಗೆ ಎಲ್ಲೆಲ್ಲಿ ರಜೆ ಇದೆ? ಇಲ್ಲಿದೆ ಡಿಟೇಲ್ಸ್‌

ಇದನ್ನೂ ಓದಿ » ದಿನ ಪಂಚಾಂಗ | 29 ಆಗಸ್ಟ್‌ 2025 | ಇವತ್ತು ಷಷ್ಠಿ, ರಾಹುಕಾಲ, ಯಮಗಂಡ ಯಾವಾಗಿದೆ?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment