ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ದಸರಾ: ನಾಡಹಬ್ಬ ದಸರಾದಲ್ಲಿ (DASARA) ಈ ಬಾರಿ ವಿವಿಧ ವೈದ್ಯಮಯ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯಾವ್ಯಾವ ದಿನ ಏನೆಲ್ಲ ಕಾರ್ಯಕ್ರಮ ಉದ್ಘಾಟನೆ ಆಗಲಿದೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
» 22 ಸೆಪ್ಟೆಂಬರ್ 2025
| ಬೆಳಗ್ಗೆ 9ಕ್ಕೆ – ಕುವೆಂಪು ರಂಗಮಂದಿರ | ಮಕ್ಕಳ ದಸರಾ, ಕ್ರೀಡಾಕೂಟ ರಾಷ್ಟ್ರೀಯ ಸ್ಕೇಟಿಂಗ್ ವಿಜೇತರಾದ ಆದ್ವಿಕಾ ನಾಯರ್, ಹಿತ ಪ್ರವೀಣ್ ಅವರಿಂದ ಚಾಲನೆ |
| ಸಂಜೆ 6ಕ್ಕೆ – ಕುವೆಂಪು ರಂಗಮಂದಿರ | ಯುವ ದಸರಾದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 23 ಸೆಪ್ಟೆಂಬರ್ 2025
| ಬೆಳಗ್ಗೆ 9 – ನಗರದ ವಿವಿಧೆಡೆಯಿಂದ | ಮಕ್ಕಳ ಜಾಥಾ ಅಂತಾರಾಷ್ಟ್ರೀಯ ನೃತ್ಯಗಾರ್ತಿ, ಈಜುಗಾರ್ತಿ ಋತು ಸ್ಪರ್ಷ ಅವರಿಂದ ಉದ್ಘಾಟನೆ |
| ಸಂಜೆ 5ರಿಂದ ಡಾ. ಅಂಬೇಡ್ಕರ್ ಭವನ | ಮಕ್ಕಳ ದಸರಾ ಸಮಾರೋಪ ಸರಿಗಮಪ ಖ್ಯಾತಿಯ ದಿಯಾ ಹೆಗಡೆ ಅವರಿಂದ ಉದ್ಘಾಟನೆ |
| ಸಂಜೆ 5ರಿಂದ ಕುವೆಂಪು ರಂಗಮಂದಿರ | ಸುಗಮ ಸಂಗೀತ ಮತ್ತು ಯಕ್ಷ ಸಂಭ್ರಮ. ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಪುಟ್ಟಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಲಾಡಿ ಉಪಸ್ಥಿತಿ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 24 ಸೆಪ್ಟೆಂಬರ್ 2025
| ಬೆಳಗ್ಗೆ 7ಕ್ಕೆ ಶಿವಮೊಗ್ಗ ಪಾಲಿಕೆಯಿಂದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನವರೆಗೆ | ಪರಿಸರ ದಸರಾದಲ್ಲಿ ಸೈಕಲ್ ಜಾಥಾ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಧಾರವಾಡ ಐಐಟಿಯ ಪ್ರಾಧ್ಯಾಪಕ ಮತ್ತು ಪರಿಸರವಾದಿ ಡಾ.ಶ್ರೀಪತಿ ಎಲ್.ಕೆ. ಅವರಿಂದ ಚಾಲನೆ |
| ಬೆಳಗ್ಗೆ 9.30ಕ್ಕೆ ಡಾ. ಅಂಬೇಡ್ಕರ್ ಭವನ | ಚಲನಚಿತ್ರ ದಸರಾ. ಚಲನಚಿತ್ರ ಪ್ರದರ್ಶನ ಸಚಿವ ಮಧು ಬಂಗಾರಪ್ಪ ಅವರಿಂದ ಉದ್ಘಾಟನೆ, ನಟ ಶರಣ್, ನಟಿ ಕಾರುಣ್ಯರಾಮ್ ಉಪಸ್ಥಿತಿ |
| ಬೆಳಗ್ಗೆ 10.30ಕ್ಕೆ ಸುವರ್ಣ ಸಾಂಸ್ಕೃತಿಕ ಭವನ | ರಂಗದಸರಾ. ಉಡುಪಿಯ ರಂಗ ನಿರ್ದೇಶಕ ಗಣೇಶ್ ಮಂದಾರ್ಥಿ ಅವರಿಂದ ಉದ್ಘಾಟನೆ |
| ಬೆಳಗ್ಗೆ 11.30ಕ್ಕೆ ಡಾ. ಅಂಬೇಡ್ಕರ್ ಭವನ | ಚಲನಚಿತ್ರ ರಸಗ್ರಹಣ ಕಾರ್ಯಾಗಾರ. ನಿರ್ದೇಶಕ ಸಾಯಿ ಅವರಿಂದ ಚಾಲನೆ. |
| ಸಂಜೆ 4.30 ರಿಂದ ರಾತ್ರಿ 9.30 ಕುವೆಂಪು ರಂಗಮಂದಿರ | ನೃತ್ಯ ಕಾರ್ಯಕ್ರಮ, ಬಹುಮಾನ ವಿತರಣೆ. ನಟಿ, ನಿರ್ದೇಶಕಿ ರೂಪ ಅಯ್ಯರ್ ಅವರಿಂದ ಚಾಲನೆ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 25 ಸೆಪ್ಟೆಂಬರ್ 2025
| ಬೆಳಗ್ಗೆ 9ಕ್ಕೆ ಸೈನ್ಸ್ ಮೈದಾನ | ಎತ್ತಿನಗಾಡಿ, ಟ್ರಾಕ್ಟರ್, ಟಿಲ್ಲರ್ ಜಾಥಾ. ಪ್ರಗತಿಪರ ರೈತ ಮಹಿಳೆ ಕಮಲಮ್ಮ |
| ಬೆಳಗ್ಗೆ 10ಕ್ಕೆ ಶಿವಪ್ಪನಾಯಕ ಅರಮನೆ | ಕಲಾ ದಸರಾ ಛಾಯಾಚಿತ್ರ, ಚಿತ್ರಕಲಾ, ಗೊಂಬೆ ಪ್ರದರ್ಶನ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಂದ ಉದ್ಘಾಟನೆ. ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್.ಹೆಚ್.ಸಿ ಉಪಸ್ಥಿತಿ |
| ಬೆಳಗ್ಗೆ 11ಕ್ಕೆ ಕುವೆಂಪು ರಂಗಮಂದಿರ | ವೇದಿಕೆ ಕಾರ್ಯಕ್ರಮ, ಕೃಷಿ ಬಗ್ಗೆ ಉಪನ್ಯಾಸ. ಪ್ರಗತಿಪರ ರೈತ ಈರಪ್ಪ ನಾಯ್ಕ. ಕೆಳದಿ ಶಿವಪ್ಪನಾಯಕ ಕೃಷಿ, ತೋಟಗಾರಿಕೆ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ |
| ಸಂಜೆ 4ಕ್ಕೆ ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆ | ಕಲಾ ಜಾಥಾ ಸಂಚಾರ ಠಾಣೆ ಇನ್ಸ್‌ಪೆಕ್ಟರ್ ದೇವರಾಜ್.ಟಿ.ವಿ ಅವರಿಂದ ಉದ್ಘಾಟನೆ. |
| ಸಂಜೆ 6ಕ್ಕೆ ಶಿವಪ್ಪನಾಯಕ ಅರಮನೆ | ಕಲಾ ದಸರಾ, ಸುಗಮ ಸಂಗೀತ, ಜಾನಪದ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ. ಸಿನಿಮಾ, ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ ಅವರಿಂದ ಉದ್ಘಾಟನೆ. |
| ಸಂಜೆ 6ಕ್ಕೆ ಪೊಲೀಸ್ ಸಮುದಾಯ ಭವನ | ರಂಗಗೀತೆ ಗಾಯನ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರಿಂದ ಉದ್ಘಾಟನೆ. |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 26 ಸೆಪ್ಟೆಂಬರ್ 2025
| ಸಂಜೆ 5ಕ್ಕೆ ಸಿಟಿ ಸೆಂಟರ್ ಮಾಲ್ | ಟ್ಯಾಲೆಂಟ್ ಹಂಟ್. ಸೂಡಾ ಆಯುಕ್ತ ವಿಶ್ವನಾಥ ಪಿ.ಮುದ್ದಜಿ ಅವರಿಂದ ಉದ್ಘಾಟನೆ. |
| ಸಂಜೆ 5ಕ್ಕೆ ಶಿವಪ್ಪನಾಯಕ ಅರಮನೆ | ಕಲಾ ದಸರಾ. ನಗೆ ಹಬ್ಬ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ. ಉದ್ಘಾಟನೆ: ನಟ ಮುಖ್ಯಮಂತ್ರಿ ಚಂದ್ರು |
| ಸಂಜೆ 5 ಡಾ. ಅಂಬೇಡ್ಕರ್ ಭವನ | ಸುಗಮ ಸಂಗೀತ. ಸಾಹಿತ್ಯ ಸಂಭ್ರಮ. ಉದ್ಘಾಟನೆ: ಡಿಎಆರ್ ಡಿವೈಎಸ್‌ಪಿ ಎಸ್.ವಿ.ದಿಲೀಪ್ |
» 27 ಸೆಪ್ಟೆಂಬರ್ 2025
| ಬೆಳಗ್ಗೆ 10ಕ್ಕೆ ಡಾ. ಅಂಬೇಡ್ಕರ್ ಭವನ | ಪೌರ ಕಾರ್ಮಿಕರ ದಸರಾ. ಉದ್ಘಾಟನೆ: ಪತ್ರಕರ್ತ ಎನ್.ರವಿಕುಮಾರ್ |
| ಸಂಜೆ 6ಕ್ಕೆ ಫ್ರೀಡಂ ಪಾರ್ಕ್ | ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ. ಉದ್ಘಾಟನೆ: ಜಿ.ಪಂ ಉಪ ಕಾರ್ಯದರ್ಶಿ ಕೆ.ಆರ್.ಸುಜಾತಾ. ಉಪಸ್ಥಿತಿ: ಜಿ.ಪಂ. ಉಪ ಕಾರ್ಯದರ್ಶಿ ಅನ್ನಪೂರ್ಣಾ ನಾಗಪ್ಪ ಮುದುಕಮ್ಮನವರ, ಲೆಕ್ಕ ಪರಿಶೋಧನಾ ವರ್ತುಲ ಜಂಟಿ ನಿರ್ದೇಶಕಿ ಗೀತಾ ಎನ್.ಯರೇಶೀಮಿ, ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ, ಜಿ.ಪಂ. ಮುಖ್ಯ ಲೆಕ್ಕಾಧಿಕಾರಿ ಕೆ.ಎಸ್.ಶ್ರೀಕಾಂತ್. |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 28 ಸೆಪ್ಟೆಂಬರ್ 2025
| ಬೆಳಗ್ಗೆ 5.30ಕ್ಕೆ ಕುವೆಂಪು ರಂಗಮಂದಿರ ಆವರಣ | ಯೋಗ ದಸರಾ. ಉದ್ಘಾಟನೆ: ಸಚಿವ ಮಧು ಬಂಗಾರಪ್ಪ |
| ಬೆಳಗ್ಗೆ 9 ರಿಂದ ರಾತ್ರಿ 8ರವರೆಗೆ ಕಮಲಾ ನೆಹರು ಕಾಲೇಜು | ಗಮಕ ಕಾರ್ಯಕ್ರಮ. ಗಮಕ ರತ್ನಾಕರ ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್. |
| ಸಂಜೆ 5ಕ್ಕೆ ಪತ್ರಿಕಾ ಭವನ | ಪತ್ರಕರ್ತರ ದಸರಾ. ಉದ್ಘಾಟನೆ: ಕುವೆಂಪು ವಿವಿ ಕುಲಪತಿ ಪ್ರೊ. ಶರತ್ ಅನಂತ ಮೂರ್ತಿ. ಉಪಸ್ಥಿತಿ: ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ.ಶಿವಕುಮಾರ್, ಸಂಘದ ನಿರ್ದೇಶಕ ಎನ್.ರವಿಕುಮಾರ್. |
| ಸಂಜೆ 5ಕ್ಕೆ ಫ್ರೀಡಂ ಪಾರ್ಕ್ | ಮ್ಯೂಸಿಕಲ್ ನೈಟ್ಸ್. ಸಚಿವ ಮಧು ಬಂಗಾರಪ್ಪ, ನಟ ಡಾ.ಶಿವರಾಜ್ ಕುಮಾರ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ. |
| ಸಂಜೆ 6ಕ್ಕೆ ಫ್ರೀಡಂ ಪಾರ್ಕ್ | ಆಹಾರ ಮೇಳ. ಉದ್ಘಾಟನೆ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಅವಿನ್.ಆರ್ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 29 ಸೆಪ್ಟೆಂಬರ್ 2025
| ಬೆಳಗ್ಗೆ 10.30ಕ್ಕೆ ಶಿವಪ್ಪನಾಯಕ ವೃತ್ತ | ಸಾರ್ವಜನಿಕರಿಗೆ ಆಹಾರ ತಿನ್ನುವ, ಹಣ್ಣು ತಿನ್ನುವ ಸ್ಪರ್ಧೆ. ಉದ್ಘಾಟನೆ: ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವೀರೇಂದ್ರ.ಹೆಚ್.ಆರ್ |
| ಸಂಜೆ 6ಕ್ಕೆ ಫ್ರೀಡಂ ಪಾರ್ಕ್ | ಭಾವಗೀತೆ ಹಾಗೂ ವಚನಗಳ ಗೀತ ನೃತ್ಯ ವೈಭವ. ಅವತರಿಸು ಭ ನೃತ್ಯ ರೂಪಕ. ಉದ್ಘಾಟನೆ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ. ಉಪಸ್ಥಿತಿ: ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 1 ಅಕ್ಟೋಬರ್ 2025
| ಸಂಜೆ 5.30ಕ್ಕೆ ಫ್ರೀಡಂ ಪಾರ್ಕ್ | ನಾಟ್ಯ ವೈಭವ, ಜಾನಪದ ವೈಭವ. ಉದ್ಘಾಟನೆ: ನಟಿ ಹರ್ಷಿಕಾ ಪೂಣಚ್ಚ ಮುಖ್ಯ ಅತಿಥಿ: ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ |
[su_divider top=”no” style=”dotted” divider_color=”#b8b8b8″ link_color=”#000000″ margin=”10″]
» 2 ಅಕ್ಟೋಬರ್ 2025
| ಸಂಜೆ 5ಕ್ಕೆ ಫ್ರೀಡಂ ಪಾರ್ಕ್ | ಸುಗಮ ಸಂಗೀತ. ಸುರೇಖಾ ಹೆಗ್ಡೆ ಮತ್ತು ಸಂಗಡಿಗರು. |

ಇದನ್ನೂ ಓದಿ » ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಧರೆ ಕುಸಿತ, ರಾತ್ರಿ ವಾಹನ ಸಂಚಾರ ಇದ್ಯಾ?
news, Shivamogga, Dasara, festival, events schedule, cultural programs, inauguration, festival dates, Karnataka, tradition, tourism.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್‌ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್‌ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು
















