ಶಿವಮೊಗ್ಗದ ಟೆಕ್ನಿಕಲ್ ವಿದ್ಯಾರ್ಥಿಗಳಿಗೆ ಭರ್ಜರಿ ಅವಕಾಶ, 3 ದಿನ ಆನ್‌ಲೈನ್‌ ವರ್ಕ್‌ಶಾಪ್, ಇವತ್ತೇ ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಮೇ 2020

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಜಗತ್ತಿನ ಪ್ರತಿಷ್ಠಿತ ಟ್ರೇನಿಂಗ್ ಸಂಸ್ಥೆ NIIT ಶಿವಮೊಗ್ಗದ ಟೆಕ್ನಿಕಲ್ ವಿದ್ಯಾರ್ಥಿಗಳಿಗೆ ಮೂರು ದಿನದ ಆನ್‍ಲೈನ್‍ ವರ್ಕ್‍ಶಾಪ್ ಆಯೋಜಿಸಿದೆ. ಈ ಕಾರ್ಯಗಾರವು ಉಚಿತವಾಗಿದ್ದು, ಆಸಕ್ತರು ಈ ಕೂಡಲೆ ಹೆಸರು ನೊಂದಾಯಿಸಬೇಕು ಎಂದು ಸಂಸ್ಥೆ ತಿಳಿಸಿದೆ.

ಟ್ರೇನಿಂಗ್‍ನಲ್ಲಿ ಏನೆಲ್ಲ ಇರುತ್ತೆ?

ಮೂರು ದಿನದ ಉಚಿತ ಆನ್‍ಲೈನ್ ವರ್ಕ್‍ಶಾಪ್‍ನಲ್ಲಿ ಐಟಿ ಪ್ರೋಗ್ರಾಂ, ಡೇಟಾ ಅನಾಲಿಟಿಕ್ಸ್ ಪ್ರೊಗ್ರಾಂ ಕುರಿತು ಮಾಹಿತಿ ಸಿಗಲಿದೆ.

101025142 875559906257254 3427040807335493632 o.jpg? nc cat=100& nc sid=110474& nc ohc=G78eNugYORQAX8cOvzi& nc ht=scontent.fblr11 1

ಎಕ್ಸ್‌ಪರ್ಟ್‍ಗಳಿಂದಲೇ ಕೋಚಿಂಗ್

ಸುಮಾರು 2000 ಕಂಪನಿಗಳ ಸಹಭಾಗಿತ್ವದಲ್ಲಿ ಟ್ರೇನಿಂಗ್ ನಡೆಯಲಿದೆ. ಹಲವು ವಿಶ್ವವಿದ್ಯಾಲಯಗಳು ಮತ್ತು NIIT ಸಿದ್ಧಪಡಿಸಿರುವ ಕಂಟೆಂಟ್‍ಗಳನ್ನು ತಿಳಿಸಲಾಗುತ್ತದೆ.

ಮೂರು ದಿನದ ಆನ್‍ಲೈನ್ ಕಾರ್ಯಗಾರದಲ್ಲಿ ಎಕ್ಸ್‌ಪರ್ಟ್‌ಗಳೆ ಟ್ರೇನಿಂಗ್ ನೀಡಲಿದ್ದಾರೆ.

ಟ್ರೇನಿಂಗ್ ಯಾವಾಗ? ರಿಜಿಸ್ಟರ್ ಆಗೋದು ಹೇಗೆ?

ಮೇ 29, 30 ಮತ್ತು 31ರಂದು ವರ್ಕ್‍ಶಾಪ್ ನಡೆಯಲಿದೆ. ಟೆಕ್ನಿಕಲ್ ವಿದ್ಯಾರ್ಥಿಗಳು ಯಾರು ಬೇಕಿದ್ದರು ಈ ಕಾರ್ಯಗಾರದಲ್ಲಿ ಭಾಗವಹಿಸಬಹುದು. ನಿಮಗು ಆಸಕ್ತಿ ಇದ್ದರೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ, ಕೂಡಲೇ ರಿಜಿಸ್ಟರ್ ಮಾಡಿಕೊಳ್ಳಿ, ಉಚಿತ ಆನ್‍ಲೈನ್ ಟ್ರೇನಿಂಗ್‍ನಲ್ಲಿ ಭಾಗವಹಿಸಿ.

https://surveyheart.com/form/5ecb629e435a2050333f47f3

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment