ಅಡಿಕೆ ರೇಟ್‌: ಶಿವಮೊಗ್ಗ, ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇವತ್ತು ಎಷ್ಟಿದೆ ಅಡಿಕೆ ಧಾರಣೆ?

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮತ್ತು ತೀರ್ಥಹಳ್ಳಿ ಮಾರುಕಟ್ಟೆಗಳಲ್ಲಿ ಇಂದು ಅಡಿಕೆ ವಾಹಿವಾಟು ನಡೆದಿದೆ. ಎರಡು ಮಾರುಕಟ್ಟೆಗಳಲ್ಲಿ ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್‌? ಇಲ್ಲಿದೆ ಡಿಟೇಲ್ಸ್‌.

ಶಿವಮೊಗ್ಗ ಮಾರುಕಟ್ಟೆ

  • ಸರಕು: ಕನಿಷ್ಠ ₹64,699 – ಗರಿಷ್ಠ ₹88,129
  • ಬೆಟ್ಟೆ: ಕನಿಷ್ಠ ₹47,499 – ಗರಿಷ್ಠ ₹63,411
  • ರಾಶಿಇಡಿ: ಕನಿಷ್ಠ ₹44,440 – ಗರಿಷ್ಠ ₹52,899
  • ಗೊರಬಲು: ಕನಿಷ್ಠ ₹35,009 – ಗರಿಷ್ಠ ₹41,789

ತೀರ್ಥಹಳ್ಳಿ ಮಾರುಕಟ್ಟೆ

  • ರಾಶಿ: ಕನಿಷ್ಠ ₹43,774 ಮತ್ತು ಗರಿಷ್ಠ ₹43,774
  • ಸಿಪ್ಪೆಗೋಟು: ಕನಿಷ್ಠ ಮತ್ತು ಗರಿಷ್ಠ ₹14,000

Adike-Rate-Areca-Nut-Price-in-Shimoga-Market- ಅಡಿಕೆ ರೇಟ್‌ - ಅಡಿಕೆ ಧಾರಣೆ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ