SHIMOGA JOBS – ಚಿಟ್ಸ್ ಸಂಸ್ಥೆಯಲ್ಲಿ ಮಹಿಳೆಯರಿಗೆ ಕೆಲಸ | ಎರಡು ಶೋ ರೂಂಗಳಲ್ಲಿ ಪುರುಷರಿಗೆ ಅವಕಾಶ
SHIVAMOGGA LIVE NEWS | 6 SEPTEMBER 2023 SHIMOGA : ನಗರದ ವಿವಿಧೆಡೆ ಉದ್ಯೋಗವಕಾಶಗಳಿವೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ಉದ್ಯೋಗ (shimoga jobs) ಮಾಹಿತಿ ಇರುವ ಜಾಹೀರಾತಿನ ಕೆಳಗಿನವರ ಮೊಬೈಲ್ ನಂಬರ್ ಸಂಪರ್ಕಿಸಬಹುದು. ಉದ್ಯೋಗ 1 : ಸಹ್ಯಾದ್ರಿ ಚಿಟ್ ಫಂಡ್ಸ್ ಶಿವಮೊಗ್ಗದ ಸಹ್ಯಾದ್ರಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಹುದ್ದೆಗಳು ಖಾಲಿ ಇದೆ. ಮಹಿಳೆಯರಿಗೆ ಮಾತ್ರ ಅವಕಾಶ. ಹೆಚ್ಚಿನ ಮಾಹಿತಿ ಮತ್ತು ದೂರವಣಿ ಸಂಪರ್ಕದ ವಿವರಕ್ಕೆ ಈ ಕೆಳಗಿರುವ ಸಹ್ಯಾದ್ರಿ ಚಿಟ್ … Read more