ಮಾತಿಗೆ ಮಾತು ಬೆಳೆದು ತಂದೆಯ ಹೊಟ್ಟೆಗೆ ಇರಿದು ಕೊಂದ ಅಪ್ರಾಪ್ತ
SHIVAMOGGA LIVE NEWS | 22 JUNE 2024 HOLEHONNURU : ಮಾತಿಗೆ ಮಾತು (Altercation) ಬೆಳೆದು ಅಪ್ರಾಪ್ತನೊಬ್ಬ ತನ್ನ ತಂದೆಗೆ ಇರಿದು ಕೊಲೆ ಮಾಡಿದ್ದಾನೆ. ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ಘಟನೆ ಸಂಭವಿಸಿದೆ. 53 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಹರಿತ ಆಯುಧದಿಂದ ವ್ಯಕ್ತಿಯ ಹೊಟ್ಟೆಗೆ ಇರಿಯಲಾಗಿದೆ. ತೀವ್ರ ರಕ್ತಸ್ರಾವವಾಗಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ಲಕ್ಷ್ಮಿಪತಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. (ಅಪ್ರಾಪ್ತನ ಪ್ರಕರಣವಾಗಿರುವ ಹಿನ್ನೆಲೆ, ಆತನ … Read more