ಸಿಂಗನಮನೆ, ಶಾಂತಿನಗರದಲ್ಲಿ ಇಬ್ಬರು ವಶಕ್ಕೆ, ಭದ್ರಾವತಿಯಲ್ಲಿ ವೈದ್ಯಕೀಯ ಪರೀಕ್ಷೆ ಬಳಿಕ ಅರೆಸ್ಟ್, ಕಾರಣವೇನು?
SHIVAMOGGA LIVE NEWS | 11 NOVEMBER 2023 BHADRAVATHI : ಪ್ರತ್ಯೇಕ ಪ್ರಕರಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಭದ್ರಾವತಿಯಲ್ಲಿ ವೈದ್ಯಕೀಯ ಪರೀಕ್ಷೆ ನಂತರ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ, ಬಂಧಿಸಿದ್ದಾರೆ (Arrest). ಭದ್ರಾವತಿ ತಾಲೂಕು ಸಿಂಗನಬಿದರೆಯಲ್ಲಿ ದಾವಣಗೆರೆಯ ಕಿರಣ್, ಶಾಂತಿನಗರದಲ್ಲಿ ಜೀಶಾನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಸಿಂಗನಮನೆ ಪ್ರಕರಣ ಸಿಂಗನಮನೆ ಗ್ರಾಮದ ಸ್ಮಶಾನದ ಸಮೀಪ ದಾವಣಗೆರೆ ಜಿಲ್ಲೆಯ ಕಿರಣ್ ಎಂಬಾತನನ್ನು ವಶಕ್ಕೆ ಪಡೆಯಲಾಗಿತ್ತು. ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಕುರಿತು ಗಸ್ತು ತಿರುಗುತ್ತಿದ್ದ ಭದ್ರಾವತಿ … Read more