ಒಂದೂವರೆ ಎಕರೆ ಕಬ್ಬಿಗೆ ಹೊಸನಗರ ರೈತನಿಂದ ಬೆಂಕಿ, ಇದು ಕರೋನ ಲಾಕ್ ಡೌನ್ ಎಫೆಕ್ಟ್
ಶಿವಮೊಗ್ಗ ಲೈವ್.ಕಾಂ | SHIMOGA NEWS | 9 ಜೂನ್ 2020 ಕರೋನ ಲಾಕ್ ಡೌನ್ ಹಿನ್ನೆಲೆ ಖರೀದಿದಾರರು ಇಲ್ಲದೆ, ಬೆಲೆಯೂ ಸಿಗದೆ ರೈತರೊಬ್ಬರು ತಾವು ಬೆಳೆದ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಒಂದೂವರೆ ಎಕೆರೆಯಲ್ಲಿ ಬೆಳೆದಿದ್ದ ಕಬ್ಬು ಧಗಧಗ ಹೊತ್ತಿ ಉರಿದಿದೆ. ಹೊಸನಗರ ತಾಲೂಕು ಹಾರಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ರೈತ ಚಂದ್ರಶೇಖರ್ ಅವರು ತಾವು ಬೆಳೆದ ಜ್ಯೂಸ್ ಕಬ್ಬಿಗೆ ಬೆಂಕಿ ಹಚ್ಚಿದ್ದಾರೆ. ಇವತ್ತು ಬೆಳಗ್ಗೆ ಕಬ್ಬಿಗೆ ಹಚ್ಚಲಾಗಿದೆ. ಕರೋನ ಲಾಕ್ ಡೌನ್ ಪರಿಣಾಮ ಕಬ್ಬು ಖರೀದಿಗೆ … Read more