ಸರ್ಕಾರಿ ಕಚೇರಿ ಮುಂದೆ ಅಡಿಕೆ ಸುರಿದು ಹೋರಾಟಕ್ಕೆ ನಿರ್ಧಾರ, ದಿನಾಂಕ ಪ್ರಕಟ, ಕಾರಣವೇನು?

Areca-in-gunny-bag-APMC-Shimoga

SAGARA NEWS, 27 AUGUST 2024 : ಕೊಳೆ ರೋಗದಿಂದ ಅಡಿಕೆ (Adike) ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಕೂಡಲೆ ಸರ್ಕಾರ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಸಾಗರ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ಅಡಿಕೆ ಸುರಿದು ಪ್ರತಿಭಟನೆ ನಡೆಸಲು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ತೀರ್ಮಾನಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ಟ, ಸೆ.29ರಂದು ಬೆಳಗ್ಗೆ ಅಡಿಕೆ ಸುರಿದು ಹೋರಾಟ ನಡೆಸಲಾಗುತ್ತದೆ ಎಂದು ತಿಳಿಸಿದರು. ಅಧ್ಯಕ್ಷರು ಹೇಳಿದ್ದೇನು? ಇಲ್ಲಿದೆ 3 ಪಾಯಿಂಟ್‌ ಎಪಿಎಂಸಿ ಮಾಜಿ … Read more

‘ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ’ ಅಂದವರು ಈಗ ಧ್ವನಿ ಎತ್ತಬೇಕು, ಮಾಜಿ ಮಿನಿಸ್ಟರ್‌ ಆಗ್ರಹ

Former-Minister-Haratalu-Halappa-BJP

SAGARA, 22 AUGUST 2024 | ಶರಾವತಿ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯೇ ಆವೈಜ್ಞಾನಿಕ (Unscientific). ಇದರ ವಿರುದ್ಧ ಹೋರಾಟ ನಡೆಸುವ ಸಂಘಟನೆಗಳಿಗೆ ಪಕ್ಷಾತೀತ ಬೆಂಬಲ ನೀಡುವುದಾಗಿ ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಮುಖ ವಿಷಯ ಪ್ರಸ್ತಾಪಿಸಿದರು. ಹಾಲಪ್ಪ ಏನೆಲ್ಲ ಹೇಳಿದರು? ಇದನ್ನೂ ಓದಿ ⇒ ಪಡಿತರ ಚೀಟಿದಾರರೆ ಗಮನಿಸಿ, ಆ.31 ಕೊನೆ ದಿನ, ತಪ್ಪಿದರೆ ಪಡಿತರ ಸಿಗಲ್ಲ ಸುದ್ದಿಗೋಷ್ಠಿಯಲ್ಲಿ ಡಾ. ರಾಜನಂದಿನಿ, ದೇವೇಂದ್ರಪ್ಪ ಯಲಕುಂದ್ಲಿ, ಕೆ.ಆರ್.ಗಣೇಶ್‌ ಪ್ರಸಾದ್‌, ಸತೀಶ್.ಕೆ … Read more

ಶರಾವತಿ ಹಿನ್ನೀರಿನಲ್ಲಿ ಮುಳುಗಿ ಯುವಕ ಸಾವು

crime name image

SAGARA, 20 AUGUST 2024 : ಶರಾವತಿ ಹಿನ್ನೀರಿನಲ್ಲಿ (BACK WATER) ಮುಳುಗಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸಾಗರ ತಾಲೂಕು ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಡ್ಡಿನಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಬ್ರಾಹ್ಮಣ ಕೆಪ್ಪಿಗೆ ಗ್ರಾಮದ ರವಿ (30) ಮೃತ ದುರ್ದೈವಿ. ಜಡ್ಡಿನಬೈಲು ಶರಾವತಿ ಹಿನ್ನೀರು ಭಾಗದಲ್ಲಿ ಮೀನುಗಾರ ರವಿ ಅವರು ಬಲೆ ಹಾಕಿದ್ದರು. ಇವತ್ತು ಬಲೆ ತೆಗೆಯಲು ಹಿನ್ನೀರಿಗೆ ಇಳಿದಾಗ ಕಾಲು ಜಾರಿ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಕಾರ್ಗಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ ⇒ ನಮ್ಮೂರಲ್ಲೇ … Read more

ಮಘ ಮಳೆಗೆ ಕೋಡಿ ಬಿತ್ತು ಅಬ್ಬಲಗೆರೆ ಕೆರೆ, ಬೊಮ್ಮನಕಟ್ಟೆಯಲ್ಲಿ ಹಾನಿ, ಆನಂದಪುರದಲ್ಲಿ ಕೊಚ್ಚಿ ಹೋದ ಸಸಿ

abbalagere-lake-and-basavanaganguru-school.

RAINFALL NEWS, 20 AUGUST 2024 : ಮಘ ಮಳೆ ಅಬ್ಬರಕ್ಕೆ (Rain Effect)  ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಹಾನಿ ಉಂಟಾಗಿದೆ. ಸೋಮವಾರ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿವೆ. ಗದ್ದೆ, ತೋಟಗಳು ಜಲಾವೃತವಾಗಿ ನಷ್ಟ ಉಂಟಾಗಿದೆ. ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ? ಇದನ್ನೂ ಓದಿ ⇒ ರೀಲ್ಸ್‌ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್‌ ಉದಾಹರಣೆಗಳು

ಕೋಳಿ ಸಾಗಿಸುತ್ತಿದ್ದ ವಾಹನ ಪಲ್ಟಿ, 50ಕ್ಕೂ ಹೆಚ್ಚು ಕೋಳಿ ಸಾವು | ಇಲ್ಲಿದೆ 3 ಫಟಾಫಟ್‌ ಸುದ್ದಿ

190824 Chicken vehicle incident at kudumallige in Thirthahalli

FATAFAT NEWS, 19 AUGUST 2024 ಇದನ್ನೂ ಓದಿ ⇒ ಶಿವಮೊಗ್ಗದಲ್ಲಿ ಅಶೋಕ ಚಕ್ರವಿಲ್ಲದ ಧ್ವಜ ಹಾರಿಸಿದ ವ್ಯಕ್ತಿ, ವಿಡಿಯೋ ವೈರಲ್‌, ದಾಖಲಾಯ್ತು ಕೇಸ್‌ ಇದನ್ನೂ ಓದಿ ⇒ ದಿನ ಭವಿಷ್ಯ | 19 ಆಗಸ್ಟ್‌ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?  ಇದನ್ನೂ ಓದಿ ⇒ ಜೋಗದಲ್ಲಿ ಬಸ್ಸಿಗೆ ಸಿಲುಕಿದ ಯುವಕ, ಗಂಭೀರ ಗಾಯ

ಜೋಗದಲ್ಲಿ ಬಸ್ಸಿಗೆ ಸಿಲುಕಿದ ಯುವಕ, ಗಂಭೀರ ಗಾಯ

ACCIDENT-NEWS-GENERAL-IMAGE.

JOG FALLS, 19 AUGUST 2024 : ಜೋಗ ಜಲಪಾತ (Jog Falls) ಪ್ರದೇಶದಲ್ಲಿ ಬಸ್‌ನಿಂದ ಆಯತಪ್ಪಿ ಬಿದ್ದ ಪ್ರಯಾಣಿಕನೋರ್ವ ಹಿಂಬದಿ ಚಕ್ರಕ್ಕೆ ಸಿಲುಕಿ ತೀವ್ರ ಗಾಯಗೊಂಡಿದ್ದಾನೆ. ಜೋಗ ನಿವಾಸಿ ಅಭಿಷೇಕ್ (24) ಗಾಯಗೊಂಡವ. ಬಸ್ಸಿನ ಬಾಗಿಲ ಬಳಿ ನಿಂತಿದ್ದ ಅಭಿಷೇಕ್‌ ಬ್ರೆಕ್‌ ಹಾಕಿದ ತಕ್ಷಣ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ ಎನ್ನಲಾಗಿದೆ. ಬಿದ್ದಾಗ ಈತನ ಕೈ ಮತ್ತು ಕಾಲಿನ ಮೇಲೆ ಚಕ್ರ ಹರಿದಿದೆ. ಕೂಡಲೇ ಯುವಕನನ್ನು ಕಾರ್ಗಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಾಗರದ … Read more

ಸಾಗರದಲ್ಲಿ ಭಾರಿ ಮಳೆಗೆ ಮೋರಿ ಕುಸಿತ, ರಸ್ತೆ ಸಂಪರ್ಕ ಕಡಿತ

road-connectivity-lost-due-to-heavy-rain-at-edajigalemane-in-sagara

SAGARA, 16 AUGUST 2024 : ಭಾರಿ ಮಳೆಗೆ ಸಾಗರ ತಾಲೂಕು ಮೋರಿ ಕುಸಿದು ರಸ್ತೆ ಸಂಪರ್ಕ (Road Connectivity) ಕಡಿತಗೊಂಡಿದೆ. ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಕಟವಳ್ಳಿ ಹಾಗೂ ರಾಮನಗದ್ದೆ ನಡುವಿನ ಸಂಪರ್ಕ ರಸ್ತೆಯ ಮೋರಿ ಸಂಪೂರ್ಣವಾಗಿ ಕುಸಿದಿದೆ. ಈ ಗ್ರಾಮಗಳ ನಡುವಿನ ಸಂಚಾರ ಕಡಿತಗೊಂಡಿದೆ. ವಿಷಯ ತಿಳಿದು ಎಡಜಿಗಳೆಮನೆ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಪ್ರವೀಣ, ಸದಸ್ಯ ರವಿ, ಸ್ಥಳೀಯ ವಾರ್ಡ್ ಸದಸ್ಯೆ ಪ್ರಶಾಂತಿ ಉಮೇಶ್ ಭೇಟಿ ನೀಡಿದರು. ಇನ್ನು, ಬೆಂಕಟವಳ್ಳಿ ಭಾಗದಿಂದ ಹರಿದುಬಂದ ನೀರಿನ … Read more

ಅಪಘಾತದಲ್ಲಿ ವಿದ್ಯಾರ್ಥಿ ಸಾವು, ಕುಟುಂಬಕ್ಕೆ ನೆರವಾಗಲು ವಾಟ್ಸಪ್‌ ಗ್ರೂಪ್‌ ಶುರು, ಹರಿದು ಬಂತು ನೆರವು

Whatsapp-Group-for-sachin.

SAGARA, 11 AUGUST 2024 : ಆವಿನಹಳ್ಳಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ನೆರವಾಗಲು ಆತನ ಸ್ನೇಹಿತರು ವಾಟ್ಸಪ್‌ ಗ್ರೂಪ್‌ (WhatsApp Group) ಆರಂಭಿಸಿದ್ದಾರೆ. ವಿವಿಧೆಡೆಯ ನೆರವು ಹೆರಿದು ಬರುತ್ತಿದೆ. ಸಚಿನ್‌ ಹೆಸರಲ್ಲಿ ವಾಟ್ಸಪ್‌ ಗ್ರೂಪ್‌ ಆವಿನಹಳ್ಳಿ ಬಳಿ ಟಿಪ್ಪರ್‌ ಮತ್ತು ಬೈಕ್‌ ನಡುವೆ ಅಪಘಾತ ಸಂಭವಿಸಿ ಕಟ್ಟಿನಕಾರು ಗ್ರಾಮದ ಕೆ.ಪಿ.ಸಚಿನ್‌ (18) ಮೃತಪಟ್ಟಿದ್ದ. ಸಚಿನ್‌ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಸಮಾನ ಮನಸ್ಕರು ಧನ ಸಂಗ್ರಹ ಆರಂಭಿಸಿದ್ದಾರೆ. ‘ಸಚಿನ್ ಪಡಬೀಡು ಇವರ ಉಸಿರಿಗೊಂದು ಆಸರೆಯಾಗಿ … Read more

ನಾಗರ ಪಂಚಮಿಯಂದೆ ಹಾವು ಕಡಿದು ಬಾಣಂತಿ ಸಾವು

Woman-succumbed-at-huttadinda-in-Sagara-snake-bite.

SAGARA, 9 AUGUST 2024 : ಮೇವು ತರಲು ತೆರಳಿದ್ದ ವೇಳೆ ಬಾಣಂತಿಯೊಬ್ಬರಿಗೆ (Woman) ಹಾವು ಕಡಿದು ಶುಕ್ರವಾರ ಮೃತಪಟ್ಟಿದ್ದಾರೆ. ಸಾಗರ ತಾಲೂಕಿನ ಹುತ್ತಾದಿಂಬ ಗ್ರಾಮದಲ್ಲಿ ಗದ್ದೆಯಲ್ಲಿ ಘಟನೆ ಸಂಭವಿಸಿದೆ. ರಂಜಿತಾ (22) ಮೃತರು. ಗದ್ದೆಯಲ್ಲಿ ಮೇವು ತರಲು ಹೋಗಿದ್ದಾಗ ಹಾವು ಕಡಿದಿದೆ. ಕುಟುಂಬದವರು ನೋಡಿದಾಗ ಬಾಣಂತಿ ರಂಜಿತಾ ಗದ್ದೆಯಲ್ಲಿ ಕುಸಿದು ಬಿದ್ದಿದ್ದರು. ತಕ್ಷಣ ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿದ್ದರು.   ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ರಂಜಿತಾ ಮೃತಪಟ್ಟಿದ್ದಾರೆ. … Read more

ಟಿಪ್ಪರ್‌, ಬೈಕ್‌ ಮಧ್ಯೆ ಅಪಘಾತ, ಯುವಕ ಸಾವು, ಮತ್ತೊಬ್ಬ ಸ್ಥಿತಿ ಗಂಭೀರ

Avinahalli-mishap-youth-succumbed-sagara.

SAGARA, 9 AUGUST 2024 : ಆವಿನಹಳ್ಳಿ ಬಳಿ ಬೈಕ್‌ ಮತ್ತು ಟಿಪ್ಪರ್‌ (Tipper) ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಯುವಕ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಗಂಭೀರ ಗಾಯಗೊಂಡಿದ್ದು ಕುಂದಾಪುರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಿನಕಾರು ಗ್ರಾಮದ ಸಚಿನ್‌ (19) ಮೃತ ದುರ್ದೈವಿ. ಬೈಕ್‌ ಚಲಾಯಿಸುತ್ತಿದ್ದ ಸುಮಂತ್‌ ಗಂಭೀರ ಗಾಯೊಂಡಿದ್ದಾನೆ. ಹೇಗಾಯ್ತು ಅಪಘಾತ? ಸಾಗರದಿಂದ ಗೆಣಸಿನಕುಣಿ ಕಡೆಗೆ ತೆರಳುತ್ತಿದ್ದ ಟಿಪ್ಪರ್‌ ಲಾರಿ ಮತ್ತು ಕಟ್ಟಿನಕಾರು ಸಮೀಪದ ಪಡಬೀಡು ಗ್ರಾಮದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್‌ ಮಧ್ಯೆ ಅಪಘಾತವಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ … Read more