ಸಿಗಂದೂರು ಸಮೀಪ ರಾತ್ರೋರಾತ್ರಿ ಆಸ್ಪತ್ರೆ ಮೇಲೆ ಕಲ್ಲು ತೂರಾಟ
SHIVAMOGGA LIVE NEWS | SAGARA | 1 ಜುಲೈ 2022 ಪ್ರಾಥಮಿಕ ಆರೋಗ್ಯ ಕೇಂದ್ರದ (HOSPITAL) ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ರಾತ್ರಿ ಏಕಾಏಕಿ ಕಲ್ಲು ತೂರಲಾಗಿದೆ. ಸಾಗರ ತಾಲೂಕು ತುಮರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ (HOSPITAL) ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಆಸ್ಪತ್ರೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿದೆ. ಕೇಂದ್ರದ ಒಳಗಿನ ಬೆಡ್ ಮೇಲೆ ಗಾಜು ಪುಡಿಯಾಗಿ ಬಿದ್ದಿವೆ. ಕಲ್ಲು ತೂರಲು ಕಾರಣವೇನು ಅನ್ನುವುದು ಈತನಕ ಗೊತ್ತಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲೆ ಕಲ್ಲು … Read more