ತಿಲಕನಗರದಲ್ಲಿ ತಂದು ನಿಲ್ಲಿಸಿದ 15 ನಿಮಿಷದೊಳಗೆ ಬೈಕ್ ಕಾಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | BIKE THEFT | 9 ಏಪ್ರಿಲ್ 2022

ಶಿವಮೊಗ್ಗ ತಿಲಕನಗರದಲ್ಲಿ ಬೈಕ್ ಕಳ್ಳತನವಾಗಿದೆ. ತಂದು ನಿಲ್ಲಿಸಿದ 15 ನಿಮಿಷ ಒಳಗೆ ಬೈಕ್ ನಾಪತ್ತೆಯಾಗಿದೆ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿತ್ಯಾನಂದ ಎಂಬುವವರಿಗೆ ಸೇರಿದ ಹೋಂಡಾ ಶೈನ್ ಬೈಕ್ ನಾಪತ್ತೆಯಾಗಿದೆ. ಜಿಲ್ಲಾ ಪಂಚಾಯಿತಿ ಸಮೀಪ ವಾಸವಿ ಸರ್ಕಲ್ ಬಳಿ ಸ್ಟಡಿ ಸೆಂಟರ್ ಇದೆ. ಅಲ್ಲಿರುವ ಸ್ನೇಹಿತನನ್ನು ಮಾತನಾಡಿಸಲು ನಿತ್ಯಾನಂದ ಬಂದಿದ್ದರು.

ರಾತ್ರಿ 9.30ರ ಹೊತ್ತಿಗೆ ಸ್ಟಡಿ ಸೆಂಟರ್ ಬಳಿ ಬಂದು ಫುಟ್ ಪಾತ್ ಮೇಲೆ ಬೈಕ್ ನಿಲ್ಲಿಸಿ, ಅದರಲ್ಲಿ ಕೀ ಬಿಟ್ಟಿದ್ದರು. ಸ್ನೇಹಿತನೊಂದಿಗೆ ಮಾತನಾಡುತ್ತ ನಿಂತಿದ್ದರು. 15 ನಿಮಿಷದಲ್ಲಿ ಬಳಿಕ ಬೈಕ್ ನಿಲ್ಲಿಸಿದ್ದ ಕಡೆ ನೋಡಿದಾಗ ನಾಪತ್ತೆಯಾಗಿತ್ತು.

ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಜಯನಗರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

BIKE THEFT

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


[su_divider top=”no” style=”dotted” divider_color=”#ffffff” link_color=”#000000″ margin=”10″]

[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

[su_divider top=”no” style=”dotted” divider_color=”#ffffff” link_color=”#000000″ margin=”10″]

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 10, 2022

Leave a Comment