DINA BHAVISHYA, 6 DECEMBER 2024
ಮೇಷ
ಪರೋಪಕಾರದತ್ತ ಮನಸ್ಸು ಹರಿಯುವುದು. ಮಕ್ಕಳು ಸಾಧನೆಯಿಂದ ನೆಮ್ಮದಿ ಹಾಗೂ ಸಂತಸ.
ವೃಷಭ
ವೈಯಕ್ತಿಕ ಬೆಳವಣಿಗೆಯತ್ತ ಗಮನ ಹರಿಸುವಿರಿ. ಬಾಕಿ ಉಳಿದಿದ್ದ ಮನೆಯ ಕೆಲಸಗಳನ್ನು ಪೂರ್ಣಗೊಳಿಸುವಿರಿ.
ಮಿಥುನ
ಮೆನಯಲ್ಲಿನ ಹಿರಿಯರ ಆರೋಗ್ಯದ ಕುರಿತು ಹೆಚ್ಚು ಯೋಚಿಸಿ. ಹಣದ ಹರಿವು ಇರಲಿದೆ. ಮಹತ್ವದ ವಿಷಯದ ಕುರಿತು ಚಿಂತನೆ. ಮನೆಯಲ್ಲಿ ನೆಮ್ಮದಿ ಇರಲಿದೆ.
ಕರ್ಕಾಟಕ
ಮಾನಸಿಕ ಒತ್ತಡದ ಕೆಲಸಗಳಿಂದ ದೂರ ಉಳಿಯುವುದು ಸೂಕ್ತ. ವಿದ್ಯಾರ್ಥಿಗಳಿಗೆ ಅನುಕೂಲ. ಆರೋಗ್ಯ ಸಮಸ್ಯೆ ಸಾಧ್ಯತೆ.
ಸಿಂಹ
ಸಾಹಸಿಗಳಿಗೆ ದಾಖಲೆ ಸೃಷ್ಟಿಸುವ ಅವಕಾಶ. ವಿದೇಶಿದಿಂದ ಹಣಕಾಸು ನೆರವು. ಮಂಗಳ ಕಾರ್ಯಗಳಿಗೆ ಸಿದ್ಧತೆ.
ಕನ್ಯಾ
ಕೆಲಸದ ಸ್ಥಳದಲ್ಲಿ ಸರಿಯಾಗಿ ಕೆಲಸ ಮಾಡಲಾಗದೆ ಪರದಾಟ. ಇಡೀ ದಿನ ಉತ್ಸಾಹ, ಉಲ್ಲಾಸ ಕಳೆದುಕೊಳ್ಳುವ ಸಾಧ್ಯತೆ. ಕುಟುಂಬದವರ ಅನುಮತಿ ಇಲ್ಲದೆ ಶುಭ ಕಾರ್ಯದ ಮುಹೂರ್ತ ನಿಗದಿ.
ತುಲಾ
ಹಿರಿಯರು, ಅನುಭವಿಗಳ ಸಲಹೆಗಳನ್ನ ಆಲಿಸಿ. ಅನುಕೂಲವಾಗಲಿದೆ. ದುಬಾರಿ ಬೆಲೆಯ ವಸ್ತುಗಳ ಖರೀದಿಗೆ ಕುಟುಂಬದಿಂದ ಒತ್ತಡ. ವೃತ್ತಿ ವಿಷಯದಲ್ಲಿ ಮಹತ್ವದ ಒಪ್ಪಂದ ಸಾಧ್ಯತೆ.
ವೃಶ್ಚಿಕ
ಮನೆಯಲ್ಲಿ ಮಧುರ ಕ್ಷಣ. ಸ್ನೇಹಿತರೊಂದಿಗಿನ ಚರ್ಚೆಯಿಂದ ದೊಡ್ಡ ಸಮಸ್ಯೆಗೆ ಪರಿಹಾರ. ಆಭರಣ ಖರೀದಿ ಯೋಗ. ನೆಂಟರು, ಇಷ್ಟರ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ.
ಧನು
ಕೈಗೆತ್ತಿಕೊಂಡ ಕೆಲಸಗಳಿಂದ ಹೆಚ್ಚಿನ ಖರ್ಚು. ಮುಂದೆ ಲಾಭ ತಂದುಕೊಡಲಿದೆ. ಆಹಾರ ಪದ್ಧತಿಯಲ್ಲಿ ಒಂದಷ್ಟು ಬದಲಾವಣೆ ಅವಶ್ಯ.
ಮಕರ
ಹೂಡಿಕೆಯಿಂದ ಅಧಿಕ ಲಾಭ. ಪರಿಶ್ರಮಕ್ಕೆ ತಕ್ಕ ಆದಾಯ. ಅಪರಿಚಿತ ವ್ಯಕ್ತಿಗಳಿಂದ ಸಂತೋಷ. ಹಿರಿಯರ ಸಲಹೆ ಪಡೆದು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.
ಕುಂಭ
ಯಾವುದೆ ಕೆಲಸದಲ್ಲಿ ತೊಡಗುವ ಮೊದಲು ವಾಸ್ತವಾಂಶ ತಿಳಿಯುವುದು ಅಗತ್ಯ. ಸ್ವಯಂ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫಲ. ಭೂ ವ್ಯವಹಾರದಲ್ಲಿ ಉತ್ತಮ ಫಲ.
ಮೀನ
ರಫ್ತು ವ್ಯಾಪಾರದಲ್ಲಿ ಲಾಭ. ವ್ಯವಹಾರದಲ್ಲಿ ಲಾಭ ನಷ್ಟಗಳ ಬಗ್ಗೆ ಅವಲೋಕನ ಅಗತ್ಯ. ಮನೋಬಲದಿಂದ ಕಾರ್ಯ ಸಿದ್ಧಿ.
ಇದನ್ನೂ ಓದಿ » ಬಸವಕೇಂದ್ರ ಸ್ವಾಮೀಜಿಗೆ ಚಿನ್ಮಯಾನುಗ್ರಹ ದೀಕ್ಷೆ, ಯಾರೆಲ್ಲ ಭಾಗವಹಿಸಿದ್ದರು? ಏನೆಲ್ಲ ಮಾತನಾಡಿದರು?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200