ಶುಭೋದಯ ಶಿವಮೊಗ್ಗ | 14 ಸೆಪ್ಟೆಂಬರ್ 2025 | ಅಜೀಂ ಪ್ರೇಮ್‌ಜೀ ಉದಾಹರಣೆ ಸಹಿತ ಇಂದಿನ ಸುಭಾಷಿತ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (motivational quotes)

ಇಂದಿನ ಸುಭಾಷಿತ

ಬೆಳಕಿಲ್ಲದ ದಾರಿಯಲ್ಲಿ ನಡೆಯಬಹುದು. ಆದರೆ ಕನಸುಗಳಿಲ್ಲದ ದಾರಿಯಲ್ಲಿ ನಡೆಯಲಾಗುವುದಿಲ್ಲ.

ROYAL-COFFEE-LOGO-NEWಆ ಯುವಕ 21 ವರ್ಷದವರಿದ್ದಾಗ ತಂದೆ ಇಹಲೋಕ ತ್ಯಜಿಸಿದರು. ಬದುಕು ಬೆಳಕಿಲ್ಲದ ದಾರಿಯಂತಾಯಿತು. ತಂದೆ ನಡೆಸುತ್ತಿದ್ದ ಅಡುಗೆ ಎಣ್ಣೆ ಮತ್ತು ಸೋಪ್‌ ಉತ್ಪಾದನೆ ಉದ್ಯಮವನ್ನೇ ಯುವಕ ಮುಂದುವರೆಸಿದರು. ಒಮ್ಮೆ ಅವರ ದೃಷ್ಟಿ ಬೇರೊಂದು ಉದ್ಯಮದತ್ತ ಹರಿಯಿತು. ಐಟಿ ಉದ್ಯಮದ ಕನಸು ಕಟ್ಟಿಕೊಂಡರು. ಇವತ್ತು ವಿಪ್ರೋ ಎಂಬ ಸಂಸ್ಥೆ ಭಾರತದ ದೈತ್ಯ ಐಟಿ ಕಂಪನಿಗಳಲ್ಲಿ ಒಂದಾಗಿದೆ. ಆ ಸಂಸ್ಥೆಯ ಸ್ಥಾಪಕ ಅಜೀಂ ಪ್ರೇಮ್‌ಜೀ. ತಂದೆಯ ಉದ್ಯಮಕ್ಕಷ್ಟೆ ಸೀಮಿತವಾಗದೆ ಹೊಸತೊಂದು ಕನಸು ಕಂಡ ಅವರು, ಈಗ ಅಸಂಖ್ಯ ಭಾರತೀಯರಿಗೆ ಉದ್ಯೋಗ ನೀಡಿದ್ದಾರೆ.

ಇದನ್ನೂ ಓದಿ » ‘ಶಿವಮೊಗ್ಗ ವಿಮಾನ ನಿಲ್ದಾಣದ ವಿಚಾರದಲ್ಲಿ ದೊಡ್ಡ ತಪ್ಪು ಮಾಡಿಬಿಟ್ಟೆ’, ಸಂಸದ ರಾಘವೇಂದ್ರ ಬೇಸರ

JNNCE-Admission-Advt-scaled

motivational quotes

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment