ಶುಭೋದಯ ಶಿವಮೊಗ್ಗ | 21 ಆಗಸ್ಟ್‌ 2025 | ಇಂದಿನ ಸುಭಾಷಿತ

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ರಾಯಲ್‌ ಕಾಫಿ, ನೆಹರು ರಸ್ತೆ, ಶಿವಮೊಗ್ಗ ಅರ್ಪಿಸುವ ಇಂದಿನ ಸುಭಾಷಿತ (Subhashita)

ಇಂದಿನ ಸುಭಾಷಿತ

ಏಳು ಎದ್ದೇಳು, ಗುರಿ ಮುಟ್ಟುವ ತನಕ ನಿಲ್ಲದಿರು

-ಸ್ವಾಮಿ ವಿವೇಕಾನಂದ

ROYAL-COFFEE-LOGO-NEWಮಹಾಭಾರತ ಯುದ್ದದ ವೇಳೆ ಅರ್ಜುನನು ಕೌರವರ ವಿರುದ್ಧ ಹೋರಾಡಲು ಹಿಂದೇಟು ಹಾಕುತ್ತಾನೆ. ಆಗ ಶ್ರೀ ಕೃಷ್ಣನು ಅರ್ಜುನನಿಗೆ ಯುದ್ದದ ಮಹತ್ವ ತಿಳಿಸಿದ. ಆ ಬಳಿಕ ಅರ್ಜುನ ಯುದ್ದಕ್ಕೆ ಸಜ್ಜಾಗಿ ನಿಂತ. ಕೌರವರನ್ನು ನಿರ್ನಾಮ ಮಾಡಿ, ಧರ್ಮ ಸ್ಥಾಪನೆ ಮಾಡಿದ. ಅರ್ಜುನನ ಗುರಿಯ ಕುರಿತು ಶ್ರೀಕೃಷ್ಣನು ಸ್ಪಷ್ಟತೆ ನೀಡಿದ. ಇದರ ಆಧಾರದಲ್ಲಿಯೇ ಎದ್ದು ನಿಂತ ಅರ್ಜನ ಗುರಿ ತಲುಪಿದ.

ಇದನ್ನೂ ಓದಿ » ಬಾವಿಗೆ ಬಿದ್ದ ಹಸು ರಕ್ಷಣೆ, ಹೇಗಾಯ್ತು ಕಾರ್ಯಾಚರಣೆ?

today Subhashita 

Leave a Comment