ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
JOB NEWS : ಶಿವಮೊಗ್ಗದ ಶಕ್ತಿ ಟೊಯೋಟದಲ್ಲಿ (Toyota) ವಿವಿಧ ಶಾಖೆಗಳಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.
ಎಲ್ಲೆಲ್ಲಿ ಯಾವ್ಯಾವ ಹುದ್ದೆಗಳಿವೆ?
» ಶಿವಮೊಗ್ಗ : ಪ್ರೊಕ್ಯೂರ್‌ಮೆಂಟ್ ಆಫೀಸರ್ – ಕನಿಷ್ಠ 1 ವರ್ಷದ ಅನುಭವ – 1 ಹುದ್ದೆ
ಸೇಲ್ಸ್ ಆಫೀಸರ್ – ಹೊಸಬರು ಮತ್ತು ಅನುಭವಿಗಳಿಗೆ ಅವಕಾಶ – 3 ಹುದ್ದೆ
» ಸಾಗರ : ಪ್ರೊಕ್ಯೂರ್‌ಮೆಂಟ್ + ಸೇಲ್ಸ್ ಆಫೀಸರ್ – ಅನುಭವಿಗಳಿಗೆ ಅವಕಾಶ – 1 ಹುದ್ದೆ
» ಕಡೂರು / ಚಿಕ್ಕಮಗಳೂರು : ಪ್ರೊಕ್ಯೂರ್‌ಮೆಂಟ್ + ಸೇಲ್ಸ್ ಆಫೀಸರ್ – ಅನುಭವಿಗಳಿಗೆ ಅವಕಾಶ – 1 ಹುದ್ದೆ
» ಹಾಸನ : ಪ್ರೊಕ್ಯೂರ್‌ಮೆಂಟ್ ಆಫೀಸರ್ – ಅನುಭವ ಅಗತ್ಯ – 2 ಹುದ್ದೆ
ಸೇಲ್ಸ್ ಆಫೀಸರ್ – ಹೊಸಬರು ಮತ್ತು ಅನುಭವಿಗಳಿಗೆ ಅವಕಾಶ – 2 ಹುದ್ದೆ
ಉತ್ತಮ ವೇತನ ಮತ್ತು ಇನ್‌ಸೆಂಟೀವ್ ದೊರೆಯಲಿದೆ. ಮೇಲಿನ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಸಲ್ಲಿಸಲು ಮೊಬೈಲ್ ನಂಬರ್ 7022979407 ಸಂಪರ್ಕಿಸಬಹುದು.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆ, ಕೋಡೂರಿನಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ವರ್ಷಧಾರೆ, ಎಲ್ಲೆಲ್ಲಿ ಹೇಗಿದೆ ಈಗ?
LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು






