SHIMOGA JOBS – ಚಂದ್ರಗಿರಿ ಆಸ್ಪತ್ರೆ, ಐಡಿಯಲ್‌ ಐಸ್‌ಕ್ರೀಂ, ಬ್ರಾಡ್‌ ಬ್ಯಾಂಡ್‌ ಸೆಂಟರ್‌ನಲ್ಲಿ ಕೆಲಸವಿದೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 2 JUNE 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ನಗರದ ವಿವಿಧ ಸಂಸ್ಥೆಗಳಲ್ಲಿ ಹಲವು ಉದ್ಯೋಗವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಆಯಾ ಸಂಸ್ಥೆಗೆ ಭೇಟಿ ನೀಡಬಹುದು.

ಸಂಸ್ಥೆ 1 – ಚಂದ್ರಗಿರಿ ಆಸ್ಪತ್ರೆ, ಶಿವಮೊಗ್ಗ

ಚಂದ್ರಗಿರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉದ್ಯೋಗವಕಾಶವಿದೆ.

Job Profile: ICU & MICU, NICU, PICU Staff Nurse

Education: GNM & ANM, Bsc Nursing

Experience: Minimum 02 years

Salary: Best in the industry & expectation.

Time: 10.00 AM to 01.00 PM

Interview Location: Chandragiri Multispeciality Hospital, Savalanga Road, Shimoga

E-mail ID :hrcmh.shimoga@gmail.com

PH: 9019927517

Chandragiri Multispecialty Hospital Shimoga

ಸಂಸ್ಥೆ 2- AAA  ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌

ಹುದ್ದೆ 1 – FRONT OFFICE, ATTENDING CUSTOMER CALLS AND ACCOUNTS

Female candidate  – 1

Experience : 1 year

Qualification – PUC

Fluency in English

ಹುದ್ದೆ 2 : Male Candidate -2

1 year Experience in computer and networking or fresher

Qualification – PUC

Contact

AAA Broadband Network

NT road, opp sundara Ashraya lodge, Shimoga

Contact person Bhagyaraj -9844686111

ಸಂಸ್ಥೆ 3 : ಐಡಿಯಲ್‌ ಐಸ್‌ಕ್ರೀಂ

ಶಿವಮೊಗ್ಗದ ಐಡಿಯಲ್‌ ಐಸ್‌ ಕ್ರೀಂ ಸಂಸ್ಥೆಯಲ್ಲಿ ಉದ್ಯೋಗವಕಾಶವಿದೆ. ಆಸಕ್ತರು ಸಂಸ್ಥೆಯನ್ನು ಸಂಪರ್ಕಿಸಬಹುದು. ಹೆಚ್ಚಿನ ವಿವರ ಕೆಳಗಿರುವ ಫೋಟೊದಲ್ಲಿದೆ.

Ideal Ice cream Shivamogga

ಇದನ್ನೂ ಓದಿ – ಪಾರ್ಟ್‌ ಟೈಮ್‌ ಜಾಬ್‌, 200 ರೂ. ಹೂಡಿಕೆ ಮಾಡಿ 324 ರೂ. ಗಳಿಸಿ, ನಂಬಿದ ವ್ಯಕ್ತಿ ಕಥೆ ಮುಂದೇನಾಯ್ತು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment