SHIVAMOGGA LIVE NEWS | 17 APRIL 2023
SHIMOGA : ಟಾಟಾ ಕನ್ಸಲ್ಟೆನ್ಸಿ ಬಿಪಿಎಸ್ನಲ್ಲಿ ವಿವಿಧ ಪದವಿ ಪಡೆದವರಿಗೆ ಉದ್ಯೋಗವಕಾಶವಿದೆ (jobs). ಆಸಕ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಏಪ್ರಿಲ್ 25ರಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಕೆಳಗಿರುವ ಫೋಟೊ ಗಮನಿಸಿ. ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ https://nextstep.tcs.com/campus/#/
ಇದನ್ನೂ ಓದಿ – ಮಾಜಿ ಸಚಿವ ಈಶ್ವರಪ್ಪಗೆ ಭದ್ರತೆ ಹೆಚ್ಚಳದ ಭರವಸೆ, ಮನೆಗೂ ಭದ್ರತೆ ವಿಸ್ತರಣೆ