ಶಿವಮೊಗ್ಗ ಲೈವ್.ಕಾಂ | SHIMOGA | 11 ಏಪ್ರಿಲ್ 2020
ಕರೋನ ಶಂಕೆಯಲ್ಲಿ ಶಿವಮೊಗ್ಗದಲ್ಲಿ 584 ಮಂದಿಯನ್ನು ನಿಗಾದಲ್ಲಿ ಇರಿಸಲಾಗಿದೆ. 14 ದಿನ ಮತ್ತು 28 ದಿನ ಪ್ರತ್ಯೇಕವಾಗಿ ಕೆಲವರನ್ನು ಕ್ವಾರಂಟೈನ್’ನಲ್ಲಿ ಇರಿಸಲಾಗಿದೆ. ಇವುಗಳ ಕಂಪ್ಲೀಟ್ ವಿವರ ಇಲ್ಲಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪ್ರಸ್ತುತ ಜಿಲ್ಲೆಯಲ್ಲಿ ನಿಗಾದಲ್ಲಿರುವವರು = 584
14 ದಿನ ನಿಗಾ ಅವಧಿ ಪೂರೈಸಿದವರು = 274
28 ದಿನ ನಿಗಾ ಅವಧಿ ಪೂರೈಸಿದವರು = 310
ಆಸ್ಪತ್ರೆಯ ಕ್ವಾರಂಟೈನ್’ನಲ್ಲಿ ಇರುವವರು = 8
ಹಾಸ್ಟೆಲ್ ಕ್ವಾರಂಟೈನ್’ನಲ್ಲಿ ಇರುವವರು = 59
ಮನೆ ಕ್ವಾರಂಟೈನ್’ನಲ್ಲಿ ಇರುವವರು = 274
ಆಸ್ಪತ್ರೆಯಲ್ಲಿ ಪ್ರತ್ಯೇಕ ನಿಗದಲ್ಲಿ ಇರುವವರು = 09
ಏಪ್ರಿಲ್ 10ರಂದು ಸಂಗ್ರಹಿಸಿದ ಮಾದರಿಗಳ ಸಂಖ್ಯೆ = 09
ಈವರೆಗೆ ಸಂಗ್ರಹಿಸಿದ ಗಂಟಲು ದ್ರವ ಮಾದರಿ = 122
ಒಟ್ಟು ನೆಗೆಟಿವ್ ರಿಪೋರ್ಟ್’ಗಳು = 113
ಇನ್ನೂ ಬರಬೇಕಿರುವ ವರದಿಗಳ ಸಂಖ್ಯೆ = 09
ಪಾಸಿಟಿವ್ ಬಂದ ಮಾದರಿಗಳ ಸಂಖ್ಯೆ = 00
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
I am elated by your site. I am able to know so much of information about my Shimoga.