ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂನಲ್ಲಿ ಮಹತ್ವದ ಬದಲಾವಣೆಗೆ NPCI ಸೂಚನೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಟೆಕ್‌ ನ್ಯೂಸ್:‌ ಗೂಗಲ್‌ ಪೇ, ಫೋನ್‌ ಪೇ, ಪೇಟಿಯಂನಲ್ಲಿ ಇನ್ಮೂಂದೆ ಹಣ ವಿನಂತಿಸುವ ಫೀಚರ್‌ ಕಣ್ಮರೆಯಾಗಲಿದೆ. ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (NPCI) ಈ ಫೀಚರ್‌ ತೆಗೆದು ಹಾಕುವಂತೆ ಬ್ಯಾಂಕುಗಳು ಮತ್ತು ಯುಪಿಐ (bhim upi) ಪ್ಲಾಟ್‌ಫಾರಂಗಳಿಗೆ ಈಗಾಗಲೇ ಸೂಚನೆ ನೀಡಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಈ ಕುರಿತ ಹೈಲೈಟ್ಸ್‌ ಇಲ್ಲಿದೆ

  • ವ್ಯಕ್ತಿಯಿಂದ ವ್ಯಕ್ತಿಗೆ ಹಣ ವಿನಂತಿಸುವ (P2P) ಫೀಚರ್‌ 2025ರ ಅಕ್ಟೋಬರ್‌ 1ರಿಂದ ತೆಗೆದು ಹಾಕಲಾಗುತ್ತಿದೆ.

  • ಕುಟುಂಬದವರು, ಸ್ನೇಹಿತರ ಮಧ್ಯೆ ಹಣ ವರ್ಗಾವಣೆ ಸುಲಭಗೊಳಿಸಲು. ನಿಗದಿತ ಮೊತ್ತವನ್ನು ವಿನಂತಿಸಿಲು ಪಡೆಯಲು ಈ ಪಿ2ಪಿ ಸೌಲಭ್ಯ ಒದಗಿಸಲಾಗಿತ್ತು.

  • ಆದರೆ ಪಿ2ಪಿ ಸೌಲಭ್ಯವನ್ನು ಬಳಸಿಕೊಂಡು ಹಣಕ್ಕೆ ರಿಕ್ವೆಸ್ಟ್‌ ಕಳುಹಿಸಿ ವಂಚಿಸುವ ಪ್ರಕರಣಗಳು ಹೆಚ್ಚಾಗಿದ್ದವು. ವಂಚಕರ ನಕಲಿ ವಿನಂತಿಗಳನ್ನು ನಿಜವೆಂದು ಭಾವಿಸಿ ಹಲವರು ಮೋಸ ಹೋಗಿದ್ದರು.

  • ಪಿ2ಪಿ ಸೌಲಭ್ಯವನ್ನು ಮಾತ್ರ ತೆಗೆದು ಹಾಕಲಾಗುತ್ತಿದೆ. ಇದರ ಹೊರತು ಗ್ರಾಹಕರು ಮೊಬೈಲ್‌ ನಂಬರ್‌ಗೆ ಹಣ ವರ್ಗಾವಣೆ, ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಸೌಲಭ್ಯಗಳು ಸೇರಿ ಎಲ್ಲ ಸೌಲಭ್ಯಗಳು ಎಂದಿನಂತೆ ಮುಂದುವರೆಯಲಿದೆ.

ಇದನ್ನೂ ಓದಿ » ಓಲಾ ಸ್ಕೂಟರ್‌ ಸಂಸ್ಥೆಗೆ ಬಿಸಿ ಮುಟ್ಟಿಸಿದ ಶಿವಮೊಗ್ಗದ ಗ್ರಾಹಕ ನ್ಯಾಯಾಲಯ, ಮಹತ್ವದ ತೀರ್ಪು ಪ್ರಕಟ

bhim upi 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment