SHIVAMOGGA LIVE NEWS | 29 ಮಾರ್ಚ್ 2022
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ದುಬಾರಿಯಾಗಿದೆ. ಇವತ್ತೂ ಕೂಡ ತೈಲೋತ್ಪನ್ನಗಳ ದರ ಹೆಚ್ಚಳವಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್’ಗೆ 85 ಪೈಸೆ ಹೆಚ್ಚಳವಾಗಿದೆ. ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.07 ರೂ.ಗೆ ತಲುಪಿದೆ.
ಪೆಟ್ರೋಲ್ | ಯಾವ್ಯಾವಾಗ ಎಷ್ಟು ಹೆಚ್ಚಾಗಿದೆ?
| ದಿನಾಂಕ | ಹೆಚ್ಚಳವಾಗಿದ್ದೆಷ್ಟು? |
| ಮಾರ್ಚ್ 22 | 84 ಪೈಸೆ |
| ಮಾರ್ಚ್ 23 | 84 ಪೈಸೆ |
| ಮಾರ್ಚ್ 25 | 85 ಪೈಸೆ |
| ಮಾರ್ಚ್ 26 | 77 ಪೈಸೆ |
| ಮಾರ್ಚ್ 27 | 53 ಪೈಸೆ |
| ಮಾರ್ಚ್ 28 | 31 ಪೈಸೆ |
| ಮಾರ್ಚ್ 29 | 85 ಪೈಸೆ |
| ಈವರೆಗೂ ಒಟ್ಟು ಏರಿಕೆ | 4.99 ರುಪಾಯಿ |
ಇತ್ತ ಡಿಸೇಲ್ ದರವು ದುಬಾರಿಯಾಗುತ್ತಿದೆ. ಇವತ್ತು ಡಿಸೇಲ್ ದರ ಪ್ರತಿ ಲಿಟರ್’ಗೆ 69 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಡಿಸೇಲ್ ದರ 90.93 ರೂ.ಗೆ ತಲುಪಿದೆ.
ಡಿಸೇಲ್ | ಯಾವ್ಯಾವಾಗ ಎಷ್ಟು ಹೆಚ್ಚಾಗಿದೆ?
| ದಿನಾಂಕ | ಹೆಚ್ಚಳವಾಗಿದ್ದೆಷ್ಟು? |
| ಮಾರ್ಚ್ 22 | 77 ಪೈಸೆ |
| ಮಾರ್ಚ್ 23 | 79 ಪೈಸೆ |
| ಮಾರ್ಚ್ 25 | 78 ಪೈಸೆ |
| ಮಾರ್ಚ್ 26 | 72 ಪೈಸೆ |
| ಮಾರ್ಚ್ 27 | 54 ಪೈಸೆ |
| ಮಾರ್ಚ್ 28 | 34 ಪೈಸೆ |
| ಮಾರ್ಚ್ 29 | 69 ಪೈಸೆ |
| ಈವರೆಗೂ ಒಟ್ಟು ಏರಿಕೆ | 4.63 ರುಪಾಯಿ ಹೆಚ್ಚಳ |
ಪೆಟ್ರೋಲ್, ಡಿಸೇಲ್ ದರ ದಿನೆ ದಿನೆ ಏರಿಕೆ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಮಹಿಳೆಯರೆ ಎಚ್ಚರ, ಶಿವಮೊಗ್ಗ KSRTC ನಿಲ್ದಾಣದಲ್ಲಿ ಬಸ್ ಹತ್ತುವಾಗ ಹುಷಾರ್, ಆಗಿದ್ದೇನು?

- ಶಿವಮೊಗ್ಗದಲ್ಲಿ ಆಟೋ ಪಲ್ಟಿ, ಗ್ಲಾಸ್ ಪೀಸ್ ಪೀಸ್, ಮುಂಭಾಗ ಜಖಂ, ಕಾರಣವೇನು?

- ಶಿವಮೊಗ್ಗಕ್ಕೆ ಬರ್ತಿದ್ದಾರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಲ್ಲೆಲ್ಲಿ ತೆರಳಲಿದ್ದಾರೆ?

- ಹಸಿದ ಚಿರತೆ ಮರಿ ರಕ್ಷಣೆ, ತಾಯಿ ಚಿರತೆಯ ಭೀತಿಯಲ್ಲಿ ಜನ, ಎಲ್ಲಿ? ಏನಿದು ಪ್ರಕರಣ?

- ನಗದು ತುಂಬಿದ್ದ ಪರ್ಸ್ ವಾರಸುದಾರರಿಗೆ ವಾಪಸ್, ಆಯನೂರು ನಿವಾಸಿಗಳ ಕಾರ್ಯಕ್ಕೆ ಮೆಚ್ಚುಗೆ

About The Editor
ನಿತಿನ್ ಆರ್.ಕೈದೊಟ್ಲು






