ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ಇನ್ನಷ್ಟು ಹೆಚ್ಚಳ

Published On : ಮಾರ್ಚ್ 29, 2022

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 29 ಮಾರ್ಚ್ 2022

ಪೆಟ್ರೋಲ್, ಡಿಸೇಲ್ ದರ ಮತ್ತಷ್ಟು ದುಬಾರಿಯಾಗಿದೆ. ಇವತ್ತೂ ಕೂಡ ತೈಲೋತ್ಪನ್ನಗಳ ದರ ಹೆಚ್ಚಳವಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪೆಟ್ರೋಲ್ ದರದಲ್ಲಿ ಪ್ರತಿ ಲೀಟರ್’ಗೆ 85 ಪೈಸೆ ಹೆಚ್ಚಳವಾಗಿದೆ. ಇದರಿಂದ ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.07 ರೂ.ಗೆ ತಲುಪಿದೆ.

ಪೆಟ್ರೋಲ್ | ಯಾವ್ಯಾವಾಗ ಎಷ್ಟು ಹೆಚ್ಚಾಗಿದೆ?

ದಿನಾಂಕಹೆಚ್ಚಳವಾಗಿದ್ದೆಷ್ಟು?
ಮಾರ್ಚ್ 2284 ಪೈಸೆ
ಮಾರ್ಚ್ 2384 ಪೈಸೆ
ಮಾರ್ಚ್ 2585 ಪೈಸೆ
ಮಾರ್ಚ್ 2677 ಪೈಸೆ
ಮಾರ್ಚ್ 2753 ಪೈಸೆ
ಮಾರ್ಚ್ 2831 ಪೈಸೆ
ಮಾರ್ಚ್ 2985 ಪೈಸೆ
ಈವರೆಗೂ ಒಟ್ಟು ಏರಿಕೆ4.99 ರುಪಾಯಿ

ಇತ್ತ ಡಿಸೇಲ್ ದರವು ದುಬಾರಿಯಾಗುತ್ತಿದೆ. ಇವತ್ತು ಡಿಸೇಲ್ ದರ ಪ್ರತಿ ಲಿಟರ್’ಗೆ 69 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಡಿಸೇಲ್ ದರ 90.93 ರೂ.ಗೆ ತಲುಪಿದೆ.

ಡಿಸೇಲ್ | ಯಾವ್ಯಾವಾಗ ಎಷ್ಟು ಹೆಚ್ಚಾಗಿದೆ?

ದಿನಾಂಕಹೆಚ್ಚಳವಾಗಿದ್ದೆಷ್ಟು?
ಮಾರ್ಚ್ 2277 ಪೈಸೆ
ಮಾರ್ಚ್ 2379 ಪೈಸೆ
ಮಾರ್ಚ್ 2578 ಪೈಸೆ
ಮಾರ್ಚ್ 2672 ಪೈಸೆ
ಮಾರ್ಚ್ 2754 ಪೈಸೆ
ಮಾರ್ಚ್ 2834 ಪೈಸೆ
ಮಾರ್ಚ್ 2969 ಪೈಸೆ
ಈವರೆಗೂ ಒಟ್ಟು ಏರಿಕೆ4.63 ರುಪಾಯಿ ಹೆಚ್ಚಳ

ಪೆಟ್ರೋಲ್, ಡಿಸೇಲ್ ದರ ದಿನೆ ದಿನೆ ಏರಿಕೆ ಆಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಅಗತ್ಯ ವಸ್ತುಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

Shimoga Nanjappa Hospital

ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ

ಈ ಮೇಲ್ – shivamoggalive@gmail.com

WhatsApp Number – 7411700200

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 29, 2022

Leave a Comment