ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 30 ಮಾರ್ಚ್ 2022
ಮಾರ್ಚ್ ತಿಂಗಳಲ್ಲಿ ಎಂಟನೇ ಭಾರಿ ಪೆಟ್ರೋಲ್, ಡಿಸೇಲ್ ದರ ಹೆಚ್ಚಳವಾಗಿದೆ. ತೈಲೋತ್ಪನ್ನಗಳ ಬೆಲೆ ಏರಿಕೆ ವಾಹನ ಸವಾರರು, ಸಾರ್ವಜನಿಕರಲ್ಲಿ ಕಳವಳ ಸೃಷ್ಟಿಸಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ಇವತ್ತು 84 ಪೈಸೆ ಏರಿಕೆ ಆಗಿದೆ. ಹಾಗಾಗಿ ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್’ಗೆ 107.91 ರೂ.ಗೆ ತಲುಪಿದೆ.
PETROL : ಈವರೆಗು ಎಷ್ಟು ಏರಿಕೆಯಾಗಿದೆ?
| ದಿನಾಂಕ | ಹೆಚ್ಚಾಗಿದ್ದೆಷ್ಟು? |
| ಮಾರ್ಚ್ 22 | 84 ಪೈಸೆ |
| ಮಾರ್ಚ್ 23 | 84 ಪೈಸೆ |
| ಮಾರ್ಚ್ 25 | 85 ಪೈಸೆ |
| ಮಾರ್ಚ್ 26 | 77 ಪೈಸೆ |
| ಮಾರ್ಚ್ 27 | 53 ಪೈಸೆ |
| ಮಾರ್ಚ್ 28 | 31 ಪೈಸೆ |
| ಮಾರ್ಚ್ 29 | 85 ಪೈಸೆ |
| ಮಾರ್ಚ್ 30 | 84 ಪೈಸೆ |
| ಒಟ್ಟು ಏರಿಕೆ | 5.83 ರುಪಾಯಿ |
ಡಿಸೇಲ್ ಕೂಡ ದುಬಾರಿ
ಇತ್ತ ಡಿಸೇಲ್ ದರವು ಗಗನಮುಖಿ ಆಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಡಿಸೇಲ್ ದರ ಪ್ರತಿ ಲೀಟರ್’ಗೆ 78 ಪೈಸೆ ಏರಿಕೆಯಾಗಿದೆ. ಹಾಗಾಗಿ ಪ್ರತಿ ಲೀಟರ್ ಡಿಸೇಲ್ ದರ 91.71 ರೂ.ಗೆ ತಲುಪಿದೆ.
DIESEL : ಈವರೆಗು ಎಷ್ಟು ಏರಿಕೆಯಾಗಿದೆ?
| ದಿನಾಂಕ | ಹೆಚ್ಚಾಗಿದ್ದೆಷ್ಟು? |
| ಮಾರ್ಚ್ 22 | 77 ಪೈಸೆ |
| ಮಾರ್ಚ್ 23 | 79 ಪೈಸೆ |
| ಮಾರ್ಚ್ 25 | 78 ಪೈಸೆ |
| ಮಾರ್ಚ್ 26 | 72 ಪೈಸೆ |
| ಮಾರ್ಚ್ 27 | 54 ಪೈಸೆ |
| ಮಾರ್ಚ್ 28 | 34 ಪೈಸೆ |
| ಮಾರ್ಚ್ 29 | 69 ಪೈಸೆ |
| ಮಾರ್ಚ್ 30 | 78 ಪೈಸೆ |
| ಒಟ್ಟು ಏರಿಕೆ | 6.61 ರುಪಾಯಿ |
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿಕ್ಷಕನ ಅಮಾನತು, ಇಲಾಖೆ ವಿಚಾರಣೆಗೆ ಆದೇಶಿಸಿದ ಡಿಡಿಪಿಐ, ಕಾರಣವೇನು?

- ಶಿವಮೊಗ್ಗ ಜಿಲ್ಲೆಯಲ್ಲಿ ತಂಪು ತಂಪು ವಾತಾವರಣ, ಇವತ್ತು ಎಷ್ಟಿರಲಿದೆ ತಾಪಮಾನ?

- ಶಿವಮೊಗ್ಗದಲ್ಲಿ ಕೈ ಕೈ ಮಿಲಾಯಿಸಿ ಕಲ್ಲುಗಳಲ್ಲಿ ಹೊಡೆದುಕೊಂಡ ಅಕ್ಕಪಕ್ಕದ ಮನೆಯವರು, ಕಾರಣವೇನು?

- ನಾಳೆಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ, ಶಿವಮೊಗ್ಗದಲ್ಲಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ?

- ಬ್ಯಾಂಕ್ ಉದ್ಯೋಗಿ, ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ, ಗಾಯಾಳುಗಳು ಆಸ್ಪತ್ರೆಗೆ

About The Editor
ನಿತಿನ್ ಆರ್.ಕೈದೊಟ್ಲು
















